newsfirstkannada.com

ಮನೆ ಕಟ್ಟುವ ವಿಚಾರದಲ್ಲಿ ಸಂತಸ.. ಸ್ನೇಹಿತರಿಂದ ಶುಭವಾರ್ತೆ: ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ?

Share :

14-08-2023

    ದಕ್ಷತೆಯನ್ನು ಕಾಪಾಡಿಕೊಳ್ಳಿ, ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ

    ಕೆಲಸಗಳನ್ನ ಪೂರೈಸಿ, ತಂದೆ-ತಾಯಿಯ ಆಶೀರ್ವಾದ ಪಡೆಯಿರಿ

    ಮಕ್ಕಳಿಂದ ಉತ್ತಮವಾದ ಸ್ಪಂದನೆ ಸಿಗಲಿದ್ದು ಖುಷಿ ಆಗಲಿದೆ..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಬಾಕಿ ಇರುವ ಹಣ ಈ ದಿನ ಸ್ವೀಕರಿಸಬಹುದು
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಮಾತಿನಿಂದ ತೊಂದರೆ ಆಗಬಹುದು
  • ಯಾರನ್ನೂ ನಂಬಿ ಹಣ ಹೂಡಿಕೆ ಮಾಡಬೇಡಿ
  • ಸಂಬಂಧಿಕರಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ
  • ಆರ್ಥಿಕವಾಗಿ ಹಿನ್ನಡೆ ಕಾಣಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಕಾರ್ಯಕ್ಷೇತ್ರದಲ್ಲಿ ಬಡ್ತಿ ಮತ್ತು ಗೌರವ ಸಿಗಬಹುದು
  • ಹಳೆಯ ಕನಸುಗಳು ನನಸಾಗಬಹುದು
  • ಆಲಸ್ಯವನ್ನು ದೂರ ಮಾಡಿಕೊಳ್ಳಿ
  • ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ
  • ಹೊಂದಾಣಿಕೆಯಿಂದ ಹಲವಾರು ರೀತಿಯಲ್ಲಿ ಮುನ್ನಡೆ ಸಾಧಿಸುತ್ತೀರಿ
  • ಮಕ್ಕಳ ವಿಚಾರದಲ್ಲಿ ಸಂತೋಷವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಹೊಸ ಪರಿಚಿತಸ್ಥರಿಂದ ಅಂತರವನ್ನು ಕಾಯ್ದುಕೊಳ್ಳಿ
  • ಹೊಸ ಕೆಲಸ ಶುಭವಿಲ್ಲ ಗಮನಿಸಿ
  • ಹಿರಿಯರ ನಿರ್ಲಕ್ಷ್ಯದಿಂದ ನೋವು ಆಗಲಿದೆ
  • ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
  • ಅದೃಷ್ಟವು ನಿಮ್ಮನ್ನು ಬೆಂಬಲಿಸುವುದಿಲ್ಲ
  • ಸಾರ್ವಜನಿಕವಾದ ಕೆಲಸದಲ್ಲಿ ಭಾಗಿಯಾಗುತ್ತೀರಿ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕಟಕ

  • ರಾಜಕೀಯ ವ್ಯಕ್ತಿಗಳಿಗೆ ಅನುಕೂಲವಿದೆ
  • ಬಂಧುಗಳಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕು
  • ನಿಮ್ಮ ವ್ಯವಹಾರದ ಗುಟ್ಟನ್ನು ಬಿಟ್ಟು ಕೊಡಬೇಡಿ
  • ಮಕ್ಕಳಿಂದ ಉತ್ತಮ ಸ್ಪಂದನೆ ಸಿಗುವುದರಿಂದ ಸಂತಸ ಆಗಲಿದೆ
  • ಮನೆಯಲ್ಲಿ ಮಾತಿನ ಚಕಮಕಿ ನಡೆಯಬಹುದು
  • ಆಸ್ತಿಯ ವಿಚಾರ ಮುನ್ನೆಲೆಗೆ ಬರಬಹುದು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸ್ನೇಹಿತರ ಜೊತೆ ಸಮಯವನ್ನು ಕಳೆಯಬಹುದು
  • ಸ್ಥಗಿತಗೊಂಡ ಕೆಲಸಗಳು ಪೂರ್ಣವಾಗಬಹುದು
  • ಹೊಸ ಯೋಜನೆಗಳು ಸಕಾರವಾಗಬಹುದು
  • ದೂರದ ಪ್ರಯಾಣದ ಸಾಧ್ಯತೆ ಇದೆ
  • ಸನ್ಮಾನ, ಬಿರುದು, ಗೌರವಗಳು ನಿಮ್ಮ ಪಾಲಿಗೆ ಸಿಗಲಿದೆ
  • ಮನೆಯವರ ಮಾತನ್ನು ಕೇಳಿ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಕಾರ್ಯಕ್ಷೇತ್ರದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತೀರಿ ಅದು ಸಾಧ್ಯವಿಲ್ಲ
  • ಮಕ್ಕಳಿಂದ ಮಾನಸಿಕವಾದ ಕಿರಿಕಿರಿಯಾಗಬಹುದು
  • ವಿದ್ಯಾರ್ಥಿಗಳಿಗೆ ಅನುಕೂಲವಿರುವ ದಿನ
  • ವಿನಾಕಾರಣ ಹಣದ ಖರ್ಚು ಬೇಸರ ಆಗಬಹುದು
  • ಹೊಸ ವಸ್ತು ಖರೀದಿ ಮಾಡುವುದರಿಂದ ಬೇಸರ ಆಗಬಹುದು
  • ದಾಂಪತ್ಯ ಕಲಹ ವಿಪರೀತ ಆಗಲಿದೆ
  • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ಪ್ರೇಮಿಗಳಿಗೆ ಕಷ್ಟಗಳು ಬರಬಹುದು
  • ವ್ಯಾಪಾರಸ್ಥರಿಗೆ ನಷ್ಟ ಹಾಗೂ ಹಿನ್ನಡೆಯಾಗಬಹುದು
  • ವೃತ್ತಿಪರರಿಗೆ ತುಂಬಾ ಅಭಿವೃದ್ಧಿ ಆಗಲಿದೆ
  • ಯಾವ ಕೆಲಸದಲ್ಲೂ ಆತುರವನ್ನು ಮಾಡಬೇಡಿ
  • ಕಾನೂನಿನ ಹೋರಾಟದಲ್ಲಿ ಜಯಗಳಿಸುತ್ತೀರಿ
  • ಮನೆಯಲ್ಲಿ ಶುಭಕಾರ್ಯದ ಚರ್ಚೆ ಮಾಡುತ್ತೀರಿ
  • ನವಗ್ರಹರನ್ನು ಆರಾಧನೆ ಮಾಡಿ

ವೃಶ್ಚಿಕ

  • ಬೇರೆಯವರಿಗೆ ಸಹಾಯ ಮಾಡಲು ಬಯಸುತ್ತೀರಿ
  • ವ್ಯಾವಹಾರಿಕವಾಗಿ ಅಭ್ಯುದಯ ಆಗಲಿದೆ
  • ಬಂಧುಗಳಿಂದ ಧನಾಗಮನ ಮತ್ತು ಸಂತಸ ಆಗಲಿದೆ
  • ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಇರಲಿದೆ
  • ಸಹೋದ್ಯೋಗಿಗಳಿಂದ ಸಮಸ್ಯೆಯಾಗಬಹುದು
  • ಮಕ್ಕಳಿಂದ ಉತ್ತಮವಾದ ಸ್ಪಂದನೆ ಸಿಗುವುದರಿಂದ ಖುಷಿ ಆಗಲಿದೆ
  • ದುರ್ಗಾದೇವಿಯನ್ನು ಆರಾಧನೆ ಮಾಡಿ

ಧನುಸ್ಸು

  • ನಿಮ್ಮ ಕೆಲಸಗಳನ್ನು ಸಕಾಲಕ್ಕೆ ಪೂರೈಸಿ
  • ತಂದೆ-ತಾಯಿಯ ಆಶೀರ್ವಾದ ಪಡೆಯಿರಿ
  • ಇಂದು ವ್ಯಾಪಾರದಲ್ಲಿ ಪ್ರಗತಿ ಹೊಂದುತ್ತೀರಿ
  • ಸಹೋದರ ವರ್ಗದಲ್ಲಿ ಭಿನ್ನಾಭಿಪ್ರಾಯ ಇರಲಿದೆ
  • ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ದೊಡ್ಡ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ
  • ನಾಗರಾಧನೆ ಮಾಡಿ

ಮಕರ

  • ಸರ್ಕಾರಿ ಉದ್ಯೋಗಿಗಳಿಗೆ ಉತ್ತಮವಾದ ದಿನ
  • ಮೇಲಾಧಿಕಾರಿಗಳು ನಿಮ್ಮನ್ನು ಮೆಚ್ಚಿಸಬಹುದು
  • ಅನಾಸಕ್ತರಿಂದ ಕೆಲಸದಲ್ಲಿ ಹಿನ್ನಡೆಯಾಗಬಹುದು
  • ನಿಮ್ಮ ದಕ್ಷತೆಯನ್ನು ಕಾಪಾಡಿಕೊಳ್ಳಿ
  • ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಬೇಕಾಗಬಹುದು
  • ಕೆಲವು ಪ್ರಮುಖ ಕೆಲಸಗಳು ನಿಂತು ಹೋಗಬಹುದು
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ
  • ವ್ಯಾವಹಾರಿಕವಾಗಿ ತುಂಬಾ ಜಾಗ್ರತೆದಿಂದಿರಿ
  • ಅನಿರೀಕ್ಷಿತವಾಗಿ ತಂದೆಯವರಿಗೆ ತೊಂದರೆ ಆಗುವ ಸೂಚನೆ
  • ಹೃದ್ರೋಗಿಗಳಿಗೆ ಸ್ವಲ್ಪ ಚೇತರಿಕೆ ಕಾಣಲಿದೆ
  • ಸ್ನೇಹಿತರ ಮನೆಯಿಂದ ಶುಭವಾರ್ತೆ ಬರಲಿದೆ
  • ಮನೆಯಲ್ಲಿ ಹಬ್ಬದ ವಾತಾವರಣ
  • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ಮೀನ

  • ಕಾರ್ಯಕ್ಷೇತ್ರದಲ್ಲಿ ನಿಮಗೆ ಯಶಸ್ಸು ಕಾಣುತ್ತೀರಿ
  • ಪ್ರೇಮಿಗಳಿಗೆ ಶುಭ ಜೊತೆಗೆ ಭಯ ಇರಲಿದೆ
  • ಪ್ರಮುಖ ಕೆಲಸಗಳು ಸರಾಗವಾಗಿ ಆಗಲಿದೆ
  • ಬಂಧುಗಳಲ್ಲಿ ಅನೇಕ ಮಂಗಳ ಕಾರ್ಯಗಳು ನಡೆಯಲಿದೆ
  • ಮನೆ ಕಟ್ಟುವ ವಿಚಾರದಲ್ಲಿ ಸಂತೋಷವಿದೆ
  • ವಿದೇಶಿ ವಾರ್ತೆಯಿಂದ ಸಂತಸ ಆಗಲಿದೆ
  • ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಕಟ್ಟುವ ವಿಚಾರದಲ್ಲಿ ಸಂತಸ.. ಸ್ನೇಹಿತರಿಂದ ಶುಭವಾರ್ತೆ: ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More