newsfirstkannada.com

ಒಂಟಿತನದಿಂದ ಹೊರ ಬನ್ನಿ, ಜನರ ಹೊಗಳಿಕೆಯಿಂದ ಸಂತಸ; ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ?

Share :

17-08-2023

    ಬೇರೆಯವರ ವ್ಯವಹಾರಕ್ಕೆ ತಲೆ ಹಾಕಿದ್ರೆ ತೊಂದರೆ ಆಗಬಹುದು

    ಕೋರ್ಟ್​ನಲ್ಲಿ ಕೆಲವು ಗೊಂದಲಗಳ ಸೂಚನೆಯಿದೆ ಜಾಗ್ರತೆ..!

    ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಗುರವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಇರಲಿದೆ.

ಮೇಷ ರಾಶಿ

  • ಇಂದು ಕೌಟುಂಬಿಕ ವಾತಾವರಣ ಚೆನ್ನಾಗಿರುತ್ತದೆ
  • ಹಿರಿಯರು ನಿಮ್ಮ ಜೊತೆಯಲ್ಲಿ ಸಂತೋಷವಾಗಿರುತ್ತಾರೆ
  • ಸ್ನೇಹಿತರ ಒಡನಾಟ ನಿಮಗೆ ಹಿತವಾಗಿರುತ್ತದೆ
  • ಇಂದು ವ್ಯವಹಾರಿಕವಾಗಿ ಕೆಲವು ಗೊಂದಲಗಳಿರಬಹುದು
  • ಮಕ್ಕಳ ಮಾತಿಗೆ ಒಪ್ಪಿದರೆ ಸಮಾಧಾನವಿರುತ್ತದೆ
  • ಮನೆಯಲ್ಲಿ ಶುಭ ಕಾರ್ಯದ ಸೂಚನೆಯಿದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ಶಾರೀರಿಕವಾಗಿ ಸಮಾಧಾನ ಇರುವುದಿಲ್ಲ
  • ಕೆಲಸದ ಒತ್ತಡ ಮತ್ತು ಸಾಂಸಾರಿಕ ಜಂಜಾಟ ಬೇಸರ ಉಂಟುಮಾಡಬಹುದು
  • ಬೇರೆಯವರಿಗೆ ಹಣದ ಭರವಸೆ ನೀಡಬೇಡಿ
  • ಎಲ್ಲಾ ಕೆಲಸಗಳನ್ನು ಯೋಚಿಸಿ ನಿರ್ಧಾರ ಮಾಡಿ
  • ಹಳೆಯ ಕೆಲವು ಯೋಜನೆಗಳು ನಿಮಗೆ ಉಪಕಾರವಾಗಬಹುದು
  • ಆಹಾರ ವ್ಯತ್ಯಾಸವಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ವ್ಯಾವಹಾರಿಕವಾಗಿ ಹೊಸ ಚೇತರಿಕೆ ಕಾಣಬಹುದು
  • ಹಿಂದೆ ಆದ ನಷ್ಟವನ್ನು ಇಂದು ಸರಿದೂಗಿಸಿಕೊಳ್ಳಬಹುದು
  • ವಿವಾಹದ ವಿಚಾರ ಮುನ್ನೆಲೆಗೆ ಬರಬಹುದು
  • ವಿದ್ಯಾರ್ಥಿಗಳಿಗೆ ಓದಿನ ಕೊರತೆ
  • ಮಹಿಳಾ ಉದ್ಯೋಗಿಗಳಿಗೆ ಶುಭವಿದೆ
  • ಹಣ, ಆಭರಣ ಅಥವಾ ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ
  • ಸ್ವಯಂವರ ಪಾರ್ವತಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಸ್ವಂತ ಉದ್ಯೋಗದವರಿಗೆ ಅನುಕೂಲಕರ ದಿನ
  • ಮಾನಸಿಕ ಗೊಂದಲಗಳನ್ನು ದೂರ ಮಾಡಿಕೊಳ್ಳಿ
  • ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳಬಹುದು
  • ಅನಗತ್ಯವಾದ ವ್ಯವಹಾರಗಳನ್ನು ಬಿಟ್ಟುಬಿಡಿ
  • ಭೂ ಖರೀದಿಯ ಬಗ್ಗೆ ಚಿಂತನೆ ಮಾಡಬಹುದು
  • ಸಣ್ಣಪುಟ್ಟ ವಿಚಾರಗಳು ಸವಾಲಾಗಿ ಪರಿಣಮಿಸಬಹುದು
  • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ವಿಫಲರಾಗುತ್ತೀರಿ
  • ಇಂದು ಒಂಟಿತನದಿಂದ ಹೊರಬನ್ನಿ
  • ಯೋಚನೆಗಿಂತ ಯೋಜನೆ ಮುಖ್ಯ ಗಮನಿಸಿ
  • ಇಂದು ಯಾವುದು ಕೂಡ ಅತಿಯಾದರೆ ಒಳ್ಳೆಯದಲ್ಲ
  • ನಿಮ್ಮ ಮೂಲ ಕರ್ತವ್ಯ ಏನು ಎಂಬುದನ್ನು ತಿಳಿದುಕೊಳ್ಳಿ
  • ಓದಿನ ಬಗ್ಗೆ ಹೆಚ್ಚಿನ ಆಸಕ್ತಿಯಿರಲಿ
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸವಾಲನ್ನು ಎದುರಿಸುತ್ತೀರಿ
  • ಅಕ್ಕ ಪಕ್ಕದವರೊಂದಿಗೆ ಉತ್ತಮವಾದ ಬಾಂಧವ್ಯವಿರಲಿ
  • ಹಿರಿಯರು ನಿಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಾರೆ
  • ಬೇರೆಯವರನ್ನ ಯಾವುದಕ್ಕೂ ಅವಲಂಬಿಸಬೇಡಿ
  • ಇಂದು ಹಲವಾರು ಕೆಲಸಗಳು ಬೇಸರ ಉಂಟುಮಾಡಬಹುದು
  • ಸರಿಯಾದ ನಿರ್ಧಾರದಿಂದ ಮಾತ್ರ ಕೆಲಸ ಸಾಧ್ಯವಾಗಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ತುಲಾ

  • ಪ್ರಮುಖ ಕೆಲಸಗಳಿಗಾಗಿ ಪ್ರಯಾಣ ಮಾಡಬಹುದು ಶುಭವಿದೆ
  • ಸ್ಪರ್ಧಾತ್ಮಕ ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿದರೆ ಜಯವಿದೆ
  • ಜನರಿಂದ ಹೊಗಳಿಕೆ ಅದರಿಂದ ಸಂತಸ ಉಂಟಾಗಬಹುದು
  • ಮನೆಯ ಹಿರಿಯರ ಜೊತೆ ಹೆಚ್ಚಿನ ಒಡನಾಟವಿರಲಿ
  • ವ್ಯವಹಾರಿಕವಾಗಿ ಉತ್ತಮ ಸಾಧನೆ ಮಾಡಬಹುದು
  • ನಿಮ್ಮ ಪರಿಶ್ರಮ ಸಾರ್ಥಕ ಎಂಬ ಭಾವನೆ ಬರಬಹುದು
  • ಕುಲದೇವತಾರಾಧನೆ ಮಾಡಿ

ವೃಶ್ಚಿಕ

  • ಹಳೆಯ ವಿಚಾರಗಳಿಂದ ಬೇಸರವಾಗಬಹುದು
  • ಹೊಟ್ಟೆ ನೋವಿಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ ಉಂಟಾಗಬಹುದು
  • ಇಂದು ಸಣ್ಣ ತಪ್ಪುಗಳೇ ದೊಡ್ಡದಾಗಬಹುದು
  • ಮಾನಸಿಕವಾದ ಕಿರಿಕಿರಿ ಇರುತ್ತದೆ
  • ಸಹೋದ್ಯೋಗಿಗಳಿಂದ ಕಲಹ ಉಂಟಾಗಬಹುದು
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ಅಂತರಾಳದ ಮಾತುಗಳಿಂದ ಸಮಾಧಾನ
  • ಮಕ್ಕಳು ನಿಮ್ಮ ಬಗ್ಗೆ ಆಸಕ್ತಿ ವಹಿಸುತ್ತಾರೆ
  • ಸಾಮಾಜಿಕ ವಲಯ ವಿಸ್ತಾರವಾಗುತ್ತದೆ
  • ವ್ಯವಹಾರಿಕವಾಗಿ ಉತ್ತಮ ಫಲಿತಾಂಶ ಪಡೆಯುತ್ತೀರಿ
  • ಪ್ರಮುಖ ಕಾರ್ಯಗಳಲ್ಲಿ ಆಸಕ್ತಿ ವಹಿಸಬಹುದು
  • ಕಾಲು ನೋವು ನಿಮ್ಮನ್ನು ಬಾಧಿಸಬಹುದು
  • ಶನೇಶ್ವರನನ್ನ ಪ್ರಾರ್ಥನೆ ಮಾಡಿ, ಎಳ್ಳೆಣ್ಣೆಯಿಂದ ದೀಪ ಹಚ್ಚಿ

ಮಕರ

  • ವ್ಯವಹಾರಿಕವಾಗಿ ಸಾಲ ಬೆಳೆಯಬಹುದು
  • ಬೇರೆಯವರಿಗೆ ಸಹಾಯ ಮಾಡಲು ಮನಸ್ಸಿರುವುದಿಲ್ಲ
  • ಸ್ಥಗಿತಗೊಂಡ ಕೆಲಸಗಳ ಆರಂಭಕ್ಕೆ ತುಂಬಾ ಸಾಹಸ ಪಡಬಹುದು
  • ಕೋರ್ಟ್​ನಲ್ಲಿ ಕೆಲವು ಗೊಂದಲಗಳ ಸೂಚನೆಯಿದೆ ಜಾಗ್ರತೆವಹಿಸಿ
  • ಹಣ ಖರ್ಚಾಗುತ್ತದೆ ಆದರೆ ಕೆಲಸವಾಗುವುದಿಲ್ಲ
  • ಜವಾಬ್ದಾರಿಗಳ ಬಗ್ಗೆ ಹೆಚ್ಚು ಗಮನಹರಿಸಿ
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ

ಕುಂಭ

  • ಮಾನಸಿಕ ದೃಢತೆಯನ್ನು ಕಾಪಾಡಿಕೊಳ್ಳಿ
  • ಸಾಂಸಾರಿಕವಾದ ಬಿರುಕನ್ನು ಸರಿಪಡಿಸಿಕೊಳ್ಳಿ
  • ಯಾವುದೇ ರೀತಿಯ ವಂಚನೆಯ ಯೋಚನೆ ಬೇಡ
  • ಅಧ್ಯಯನ ಬಗ್ಗೆ ವಿದ್ಯಾರ್ಥಿಗಳು ಗಮನಿಸಬೇಕು
  • ಬೇರೆಯವರ ವ್ಯವಹಾರಕ್ಕೆ ತಲೆಹಾಕಿ ತೊಂದರೆಯಾಗಬಹುದು
  • ಮಾತೆಯರಿಗೆ ವಿಶೇಷವಾದ ಧನಲಾಭವಿದೆ
  • ಶಾರದಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತೀರಿ
  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ವಿರೋಧಿಗಳಿಂದ ತುಂಬಾ ಟೀಕೆಗೆ ಒಳಗಾಗಬಹುದು
  • ಬಂಧುಗಳಿಗೆ ಕೆಲವು ಸಂಕಷ್ಟ ಎದುರಾಗಬಹುದು
  • ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
  • ಸಾರ್ವಜನಿಕವಾಗಿ ಮನ್ನಣೆ ಪಡೆಯುತ್ತೀರಿ
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಟಿತನದಿಂದ ಹೊರ ಬನ್ನಿ, ಜನರ ಹೊಗಳಿಕೆಯಿಂದ ಸಂತಸ; ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More