newsfirstkannada.com

ಅತಿಯಾದ ನಂಬಿಕೆ ಒಳ್ಳೆಯದಲ್ಲ, ಯಾವುದೇ ಕಾರಣಕ್ಕೂ ಹಠ ಬೇಡ; ಇಲ್ಲಿದೆ ಇಂದಿನ ಭವಿಷ್ಯ

Share :

14-09-2023

  ಮಕ್ಕಳು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಬೇಸರವಾಗಬಹುದು

  ಪ್ರೇಮಿಗಳಿಗೆ ಕೆಲ ಸವಾಲುಗಳು ಎದುರಾಗಿ ಸಮಸ್ಯೆಯಾಗುವ ಸಾಧ್ಯತೆ..!

  ಸ್ನೇಹಿತರ ಭೇಟಿಗೆ ಪ್ರಯತ್ನ ಆದರೆ ವಿಫಲವಾಗಿ ನಿರಾಸೆ ಉಂಟಾಗುತ್ತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ, ಪುಬ್ಬಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಇಂದು ಯಾವುದೇ ಹಣಕಾಸಿನ ವ್ಯವಹಾರ ಬೇಡ
 • ವಿದ್ಯಾರ್ಥಿಗಳಿಗೆ ಅತೀವ ಸಂತಸದ ದಿನ
 • ಬಂಧುಗಳಿಂದ ನಿರೀಕ್ಷಿಸಿದ ಸಹಾಯ ಸಿಗುವುದಿಲ್ಲ
 • ಇಂದು ಮೋಸಕ್ಕೆ ಅವಕಾಶವಿದೆ ಎಚ್ಚರಿಕೆಯಿರಲಿ
 • ಮೇಲಾಧಿಕಾರಿಗಳ ಒತ್ತಡ ಹೆಚ್ಚಾಗಬಹುದು
 • ತಾಳ್ಮೆಯಿರಲಿ ಅದರಿಂದ ಗೌರವವಿದೆ
 • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ವೃಷಭ

 • ಯಾರನ್ನು ಅತಿಯಾಗಿ ಹೋಗಳಬೇಡಿ ನಿಮ್ಮ ಬಗ್ಗೆ ಅನುಮಾನ ಬರಬಹುದು
 • ಕೆಲವು ಕೆಲಸಗಳು ನಿಮ್ಮ ಮನಸ್ಸಿಗೆ ಸಮಾಧಾನವಾಗುವುದಿಲ್ಲ
 • ಇಂದು ನಿಧಾನವಾಗಿ ನಿಮ್ಮ ಕರ್ತವ್ಯವನ್ನ ನಿರ್ವಹಿಸಿ
 • ನಿಮ್ಮ ಹಲವಾರು ಬೇಡಿಕೆಗಳು ಈಡೇರುತ್ತವೆ
 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಕಡಿಮೆ
 • ಇಂದು ಬಾಕಿಯಿರುವ ಕೆಲಸಗಳನ್ನು ಅಗತ್ಯವಾಗಿ ಮುಗಿಸಿ
 • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

 • ನಿಮ್ಮ ಆಲೋಚನೆಗೂ ಮೀರಿ ಕೆಲವು ಅನುಕೂಲವಾಗುವ ಯೋಗವಿದೆ
 • ಮಕ್ಕಳ ಜೊತೆಯಲ್ಲಿ ಜಗಳವಾಗುವ ಸಾಧ್ಯತೆಯಿದೆ
 • ನಿಮ್ಮ ಶಿಸ್ತು ನಿಮಗೆ ಧೈರ್ಯವನ್ನ ಕೊಡುತ್ತದೆ
 • ಅನಗತ್ಯ ವಿಚಾರಗಳನ್ನು ತುಂಬಾ ವಿರೋಧಿಸುತ್ತೀರಿ
 • ಸಮಾಜದಲ್ಲಿ ಹೆಸರುಗಳಿಸಲು ಪರಿಶ್ರಮ ಪಡುತ್ತೀರಿ
 • ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಿ
 • ನವಗ್ರಹರ ಆರಾಧನೆ ಮಾಡಿ

ಕಟಕ

 • ಶುಭ ಕಾರ್ಯದ ಉತ್ಸಾಹದಲ್ಲಿರುತ್ತೀರಿ
 • ಹಲವಾರು ಜನರಿಂದ ಪ್ರಶಂಸೆಗೆ ಒಳಗಾಗುತ್ತೀರಿ
 • ಇಂದು ಮನೆಯಲ್ಲಿ ಹೊಂದಾಣಿಕೆಯಿರಲಿ
 • ಇಂದು ಹೊಸ ವ್ಯವಹಾರಗಳು ಬೇಡ
 • ಅತಿಯಾದ ನಂಬಿಕೆಯಿಂದ ಮೋಸ ಹೋಗಬಹುದು
 • ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು
 • ಕುಲದೇವತಾ ಆರಾಧನೆ ಮಾಡಿ

ಸಿಂಹ

 • ಪ್ರವಾಸದ ವಿಚಾರವಾಗಿ ಸಂತೋಷ ವ್ಯಕ್ತಪಡಿಸುತ್ತೀರಿ
 • ನಿಮ್ಮ ಹಠ ನಿಮಗೆ ಸಮಸ್ಯೆಯಾಗಬಹುದು
 • ನಿಮ್ಮ ಓದಿನ ಬಗ್ಗೆ ಹೆಚ್ಚು ಗಮನಹರಿಸಿ
 • ಹಿರಿಯರ ಮಾತಿಗೆ ಬೆಲೆಯಿರಲಿ
 • ವ್ಯವಹಾರಿಕವಾಗಿ ಅನುಕೂಲಕರ ದಿನ
 • ಸ್ನೇಹಿತರ ಭೇಟಿಗೆ ಪ್ರಯತ್ನ ಆದರೆ ವಿಫಲವಾಗಿ ನಿರಾಸೆಯಾಗಬಹುದು
 • ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಹಣದ ವಿಚಾರದಲ್ಲಿ ಸಮಾಧಾನದ ದಿನ
 • ಬಂಧುಗಳಿಂದ ಸಹಕಾರ ಸಿಗಬಹುದು
 • ಮಕ್ಕಳು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಬೇಸರವಾಗಬಹುದು
 • ಕುಟುಂಬದಲ್ಲಿ ಹೊಂದಾಣಿಕೆಯಿರಲಿ
 • ಯಾರೊಂದಿಗೂ ಈ ದಿನ ಜಗಳ ಬೇಡ
 • ಚಿನ್ನಾಭರಣಗಳ ವಿಚಾರದಲ್ಲಿ ಜಾಗ್ರತೆಯಿರಲಿ
 • ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ

ತುಲಾ

 • ವೃತ್ತಿಯಲ್ಲಿ ಗಣನೀಯವಾದ ಬದಲಾವಣೆಯ ಸಾಧ್ಯತೆಯಿದೆ
 • ಇಂದು ವ್ಯವಹಾರದಲ್ಲಿ ತುಂಬಾ ಜಾಗೃರಕರಾಗಿರಿ
 • ಇಂದು ವಿವಾಹ ಯೋಗವಿದೆ
 • ಹಿರಿಯರ ಕೆಲವು ದ್ರವ್ಯ ನಿಮಗೆ ಸಿಗಬಹುದು
 • ಲೇಖಕರಿಗೆ ಶುಭವಿರುವ ದಿನ
 • ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ
 • ಶ್ರೀರಾಮನನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಅನಾರೋಗ್ಯ ನಿಮಗೆ ತೊಂದರೆ ಮಾಡಬಹುದು
 • ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು
 • ಇಂದು ವಿದ್ಯಾರ್ಥಿಗಳಿಗೆ ಅಪಯಶಸ್ಸು ಸಾಧ್ಯತೆ
 • ವಿವಾಹ ವಿಚಾರದಲ್ಲಿ ಸಂತಸದ ದಿನ
 • ಇಂದು ಧೈರ್ಯವಿರಲಿ ಶುಭವಿದೆ
 • ಆತುರದ ಸ್ವಭಾವದಿಂದ ತೊಂದರೆ ಉಂಟಾಗಬಹುದು
 • ಗೋ ಸೇವೆ ಮಾಡಿ

ಧನುಸ್ಸು

 • ನಿರೀಕ್ಷೆಯನ್ನು ಹೆಚ್ಚಾಗಿಟ್ಟುಕೊಂಡು ನಿರಾಸೆ ಹೊಂದಬಹುದು
 • ವ್ಯಾಪಾರಸ್ಥರಿಗೆ ನಷ್ಟದ ಸಾಧ್ಯತೆಯಿದೆ
 • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
 • ವಿರೋಧಿಗಳಿಂದ ಬಹಳ ಎಚ್ಚರಿಕೆಯಿಂದ ಇರಿ
 • ಇಂದು ನಿಮ್ಮ ವಿರುದ್ಧ ಕುತಂತ್ರ ನಡೆಯಬಹುದು
 • ಆತ್ಮೀಯರ ಜೊತೆಯಲ್ಲಿ ವಾದ ಅದರಿಂದ ಅವಮಾನವಾಗಬಹುದು
 • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಕರ

 • ಸಹೋದ್ಯೋಗಿಗಳ ಜತೆ ಅತಿಯಾದ ದೋಸ್ತಿಯಿಂದ ತೊಂದರೆ
 • ಆರ್ಥಿಕ ಕುಸಿತದಿಂದ ಸಮಸ್ಯೆಯಾಗಬಹುದು
 • ಬಂಧುಗಳಲ್ಲಿ ದ್ವೇಷದ ಮಾತುಕತೆ ಬೆಳೆಯಬಹುದು
 • ಇಂದು ನಂಬಿಕಸ್ಥರು ನಿಮ್ಮ ಸಹಾಯಕ್ಕೆ ಬರುತ್ತಾರೆ
 • ವ್ಯವಹಾರದಲ್ಲಿ ನಿಧಾನಗತಿಯ ಪ್ರಗತಿಯಿದೆ
 • ಮಕ್ಕಳಿಗೆ ಅಪಾಯದ ಸೂಚನೆಯಿದೆ
 • ಶಿವಾರಾಧನೆ ಮಾಡಿ

ಕುಂಭ

 • ಸಾಲದ ವಿಚಾರಕ್ಕೆ ಮನೆಯಲ್ಲಿ ಜಗಳವಾಗಬಹುದು
 • ಬೇರೆ ಬೇರೆ ವಿಚಾರಗಳಿಂದ ಹಿನ್ನಡೆಯಾಗಬಹುದು
 • ಇಂದು ಹಣ ಸಂಪಾದನೆಗಾಗಿ ವಾಮಮಾರ್ಗ ಅನುಸರಿಸಬೇಡಿ
 • ಅನಾವಶ್ಯಕವಾದ ಖರ್ಚು ಜೊತೆಗೆ ಆದಾಯದಲ್ಲಿ ಗಣನೀಯವಾದ ಕುಂಠಿತ
 • ಮಾನಸಿಕವಾಗಿ ನಿಯಂತ್ರಣವಿರಲಿ
 • ಪ್ರೇಮಿಗಳಿಗೆ ಕೆಲವು ಸವಾಲುಗಳು ಎದುರಾಗಿ ತೊಂದರೆ ಆಗಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ಇಂದು ಬೇರೆಯವರ ಮನಸ್ಸುನ್ನ ಗೆಲ್ಲುತ್ತೀರಿ
 • ಆರ್ಥಿಕವಾಗಿ ಲಾಭವಾಗುವ ದಿನ
 • ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
 • ನಿದ್ರಾಭಂಗ ಅದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
 • ಸ್ನೇಹಿತರ ಮಧ್ಯದಲ್ಲಿನ ಸಲಿಗೆ ಜಗಳಕ್ಕೆ ಕಾರಣವಾಗಬಹುದು
 • ಇಂದು ಕಾನೂನು ಹೋರಾಟದಲ್ಲಿ ಜಯವಿದೆ
 • ಗಣಪತಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿಯಾದ ನಂಬಿಕೆ ಒಳ್ಳೆಯದಲ್ಲ, ಯಾವುದೇ ಕಾರಣಕ್ಕೂ ಹಠ ಬೇಡ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More