newsfirstkannada.com

ಸರ್ಕಾರಿ ಕೆಲಸದಲ್ಲಿ ಯಶಸ್ಸು.. ಷೇರು ಮಾರುಕಟ್ಟೆಯಿಂದ ಲಾಭ; ಏನ್​ ಹೇಳ್ತಿದೆ ಇಂದಿನ ಭವಿಷ್ಯ

Share :

26-07-2023

    ಉದ್ಯೋಗದಲ್ಲಿ ಅವಮಾನ ಸಾಧ್ಯತೆ, ರಹಸ್ಯ ಶತ್ರುಗಳಿಂದ ಜಾಗ್ರತೆ

    ಸಂಚಾರಿ ನಿಯಮ ಪಾಲಿಸಿ ಹೊಸ ಹುರುಪು ಅನುಕೂಲ ಆಗಲಿದೆ

    ಎಲ್ಲ ವಿಚಾರಗಳಲ್ಲೂ ದಿನದಿಂದ ದಿನಕ್ಕೆ ಕೋಪ ಹೆಚ್ಚಾಗಬಹುದು..!

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಅವಿವಾಹಿತರಿಗೆ ಸಮಾಧಾನದ ಸಂಗಾತಿ ಸಿಗಲಿದೆ
  • ಯಾವುದಾದರೂ ಜವಾಬ್ದಾರಿ ಕೆಲಸಗಳನ್ನು ಮಾಡಬಹುದು
  • ಇಂದು ಆತ್ಮವಿಶ್ವಾಸ ಹೆಚ್ಚಾಗಲಿದೆ
  • ನಿಮ್ಮ ಸೌಕರ್ಯ ಅಥವಾ ನಿಮ್ಮ ಅನುಕೂಲತೆಗಳ ಬಗ್ಗೆ ಚಿಂತಿಸಿ
  • ಉದ್ಯೋಗದಲ್ಲಿರುವ ಸಮಸ್ಯೆಗೆ ಪರಿಹಾರದ ಸುಳಿವು ಸಿಗುವುದು
  • ಹೊಸ ವ್ಯವಹಾರಕ್ಕೆ ಯಾವುದೇ ರೀತಿಯ ನಿರ್ಧಾರ ಮಾಡೋಕೆ ಆತುರ ಬೇಡ
  • ಶ್ರೀ ರಾಮಚಂದ್ರನನ್ನು ಆರಾಧನೆ ಮಾಡಿ

ವೃಷಭ

  •  ಸರ್ಕಾರಿ ಆದೇಶಗಳನ್ನು ಪಡೆಯಬಹುದು
  • ವಿವಾದಿತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ
  • ಅಧಿಕಾರಿಗಳು ನಿಮ್ಮ ವಾದದಿಂದ ಪ್ರಭಾವಿತರಾಗುತ್ತಾರೆ
  • ಕೆಲಸದ ಸ್ಥಳ ಉತ್ತಮವಾಗಿರುತ್ತದೆ
  • ಸ್ವಲ್ಪ ಆಲಸ್ಯ ಹೆಚ್ಚಾಗಿ ಕಾಡಬಹುದು
  • ಯಾವುದೇ ಗೊಂದಲ ಸೃಷ್ಟಿ ಮಾಡಿಕೊಳ್ಳಬೇಡಿ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

  • ಹೊಸ ಕೆಲಸವನ್ನು ಆರಂಭಿಸಲು ಒಳ್ಳೆಯ ಸಮಯ
  • ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ
  • ಮಕ್ಕಳ ಬಗ್ಗೆ ಇದ್ದ ಚಿಂತೆ ಕಡಿಮೆಯಾಗಲಿದೆ
  • ಹಣ ಸಂಗ್ರಹವಾಗುವ ಸೂಚನೆ ಇದೆ
  • ದುಷ್ಟರಿಂದ ಸ್ವಲ್ಪ ದೂರವಿರಿ ಆಪತ್ತು ಆಗಬಹುದು
  • ಕೆಲಸದ ಸ್ಥಳದಲ್ಲಿ ಯಾರನ್ನು ಹಿಯಾಳಿಸಬೇಡಿ
  • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಕಟಕ

  • ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿದೆ
  • ಹೊಸ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ
  • ಮನೆ ಅಥವಾ ಕಟ್ಟಡ ನಿರ್ಮಾಣದಲ್ಲಿ ಯಶಸ್ಸು ಕಾಣುತ್ತೀರಿ
  • ದೈನಂದಿನ ದಿನಚರಿ ಶಿಸ್ತು ಬದ್ಧವಾಗಿರಲಿದೆ
  • ಇಂದು ವ್ಯಾಪಾರದಲ್ಲಿ ಅನುಕೂಲವಿದೆ
  • ಅಂದುಕೊಂಡ ಕೆಲಸ ನಿಮ್ಮ ಪರವಾಗಿರುತ್ತದೆ
  • ಗಣಪತಿ ಪ್ರಾರ್ಥನೆ ಮಾಡಿ

ಸಿಂಹ

  • ನಿಮ್ಮ ಯಶಸ್ಸಿನ ಬಗ್ಗೆ ಹಲವಾರು ಜನ ಚರ್ಚೆ ಮಾಡುತ್ತಾರೆ
  • ಆದಾಯ ಹೆಚ್ಚಳವಾಗಲಿದೆ
  • ಮಾನಸಿಕ ಉದ್ವಿಗ್ನತೆ ದೂರವಾಗಲಿದೆ
  • ಹಣ ಉಳಿಸಲು ಪ್ರಯತ್ನ ಮಾಡಿ
  • ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು
  • ಸಾಂಸಾರಿಕ ಜೀವನ ಚೆನ್ನಾಗಿರಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕನ್ಯಾ

  • ಯಾವುದೇ ಯೋಜನೆಯನ್ನು ಬಹಿರಂಗ ಪಡಿಸದಿರಿ
  • ಕೆಲಸ ಕಾರ್ಯದಲ್ಲಿ ನಿಮಗೆ ಅವಮಾನ
  • ಆರೋಗ್ಯದ ಬಗ್ಗೆ ಗಮನಿಸಿ
  • ವೈದ್ಯಕೀಯ ಸಲಹೆ ತುಂಬಾ ಮುಖ್ಯ ಆಗಲಿದೆ
  • ನಿಮ್ಮ ಸಾಧನೆ ಶೂನ್ಯ ಅನಿಸಬಹುದು
  • ಮಾತು ಶುದ್ಧವಾಗಿರಲಿ
  • ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಿ ಲಾಭಗಳಿಸುತ್ತೀರಿ
  • ಅಧ್ಯಯನದ ಬಗ್ಗೆ ಹೆಚ್ಚು ಗಮನಕೊಡಿ
  • ವ್ಯಾಪಾರದಲ್ಲಿ ಹೊಸ ಪ್ರಯೋಗ ಮಾಡುವುದರಿಂದ ಲಾಭಗಳಿಸುತ್ತೀರಿ
  • ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ
  • ಒಳ್ಳೆಯ ಸಂಪರ್ಕದಿಂದ ಉತ್ತಮವಾದ ಮಾಹಿತಿ ಲಭ್ಯವಾಗಲಿದೆ
  • ಆರ್ಥಿಕವಾಗಿ ಸಾಧನೆ ಮಾಡಬಹುದಾದಂತಹ ದಿನ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ನಿರ್ವಹಣಾ ಸಾಮರ್ಥ್ಯಕ್ಕೆ ಹೆಚ್ಚಿನ ಬೆಲೆ ಸಿಗಲಿದೆ
  • ಷೇರು ಮಾರುಕಟ್ಟೆಯಿಂದ ಲಾಭ ಸಿಗಲಿದೆ
  • ಆಲಸ್ಯವನ್ನು ದೂರಮಾಡಿ
  • ಮನಸ್ಸಿನ ಮೇಲೆ ಕೆಲವು ಪ್ರಭಾವ ಬೀರಬಹುದು
  • ತಪ್ಪು ತಿಳುವಳಿಕೆಯಿಂದ ಸಂಬಂಧ ಕಡಿದು ಹೋಗಬಹುದು
  • ಮಾನಸಿಕವಾಗಿ ಸ್ಥಿರತೆ ಇರಲಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಹೊಸತಾಗಿ ಏನನ್ನಾದರೂ ಕಲಿಯಲು ಉತ್ತಮ ಸಮಯ
  • ಆತ್ಮಪೂರ್ವಕವಾಗಿ ನಿರ್ಧಾರಗಳನ್ನು ಮಾಡಿ
  • ಯಾವುದೇ ಗೊಂದಲಗಳಿಂದ ತೊಂದರೆಯನ್ನು ಮಾಡಿಕೊಳ್ಳದಿರಿ
  • ಉನ್ನತ ಸ್ಥಾನ ಅಥವಾ ಅಧಿಕಾರಕ್ಕೆ ಅವಕಾಶವಿದೆ
  • ಆಹಾರದಲ್ಲಿ ಸಂತೃಪ್ತಿ ಪಡುತ್ತೀರಿ
  • ಅಹಂಭಾವವನ್ನು ದೂರಮಾಡಿಕೊಳ್ಳಿ
  • ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

  • ಎಲ್ಲಾ ವಿಚಾರಗಳಲ್ಲೂ ಕೂಡ ದಿನದಿಂದ ದಿನಕ್ಕೆ ಕೋಪ ಹೆಚ್ಚಾಗಬಹುದು
  • ಜವಾಬ್ದಾರಿಯ ಬಗ್ಗೆ ಗಮನ ಕಡಿಮೆ ಆಗಲಿದೆ
  • ಮನೆಯ ವಾತಾವರಣವನ್ನು ಸರಿಪಡಿಸಿಕೊಳ್ಳಿ
  • ಹಠದಿಂದ ನೀವು ಯಾವುದನ್ನೂ ಗೆಲ್ಲುವುದು ಸಾಧ್ಯವಿಲ್ಲ
  • ವಿವಾದಗಳನ್ನು ದೂರ ಮಾಡಿಕೊಳ್ಳಿ
  • ಆಕಸ್ಮಿಕವಾಗಿ ಕೆಲವು ಘಟನೆಗಳು ನಡೆಯಬಹುದು
  • ನವಗ್ರಹರ ಆರಾಧನೆ ಮಾಡಿ

ಕುಂಭ

  • ವಿರೋಧಿಗಳಿಂದ ತೊಂದರೆ ಆಗುವ ಸೂಚನೆ ಇದೆ
  • ಬಂಧುಗಳಲ್ಲಿ ವಿಶ್ವಾಸ ಇಟ್ಟುಕೊಳ್ಳಿ
  • ಯಾವುದೇ ದಾಖಲಾತಿಗಳನ್ನು ತಾತ್ಸಾರ ಮಾಡಬೇಡಿ
  • ಹೊಸ ಹುರುಪು ನಿಮಗೆ ಅನುಕೂಲ ಆಗಲಿದೆ
  • ಸಂಚಾರಿ ನಿಯಮಗಳನ್ನು ಪಾಲಿಸಿ
  • ಆರ್ಥಿಕ ಹೊರೆಯನ್ನು ತಪ್ಪಿಸಿಕೊಳ್ಳಬೇಕು
  • ಶರಬೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಉದ್ಯೋಗದಲ್ಲಿ ಅವಮಾನದ ಸಾಧ್ಯತೆ ಇದೆ
  • ರಹಸ್ಯ ಶತ್ರುಗಳಿಂದ ಜಾಗರೂಕರಾಗಿರಿ
  • ವಿಶ್ವಾಸ ಘಾತಕರನ್ನು ಗುರುತಿಸಬೇಕು
  • ನಿಮ್ಮ ಹಿರಿಯರಿಗೆ, ಗುರುಗಳಿಗೆ ನಿಷ್ಠರಾಗಿರಿ
  • ಅಧಿಕಾರಯುತವಾಗಿ ಯಾವ ಮಾತುಗಳನ್ನು ಆಡಬೇಡಿ
  • ಹಳೆಯ ವಿಚಾರಗಳನ್ನು ಕೆದಕಿ ಅವಮಾನಿತರಾಗುತ್ತೀರಿ
  • ಶಿವರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಕೆಲಸದಲ್ಲಿ ಯಶಸ್ಸು.. ಷೇರು ಮಾರುಕಟ್ಟೆಯಿಂದ ಲಾಭ; ಏನ್​ ಹೇಳ್ತಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More