newsfirstkannada.com

ಮದುವೆ ವಿಚಾರದಲ್ಲಿ ಕಿರಿಕಿರಿ.. ಹಿರಿಯರ ಆರೋಗ್ಯದಲ್ಲಿ ಏರುಪೇರು.. ಇಲ್ಲಿದೆ ಇಂದಿನ ಭವಿಷ್ಯ!

Share :

24-10-2023

    ಮನಸ್ಸಿನಲ್ಲಿ ಕಳವಳ, ಆತಂಕ, ಭಯವಿದ್ದರೆ ದೂರಮಾಡಿ!

    ಹೊಸ ಸ್ಥಳ, ಜಮೀನನ್ನು ಖರೀದಿಸುವ ಅವಕಾಶವಿದೆ

    ಅತಿಯಾದ ರಕ್ತದೊತ್ತಡ ಇರುವವರಿಗೆ ಸಮಸ್ಯೆಯಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಹಲವು ದಿನದ ಸಂಕಲ್ಪ ಈಡೇರಬಹುದು
  • ಬಂಧುಗಳಲ್ಲಿ ಮನಸ್ತಾಪಕ್ಕೆ ಅವಕಾಶವಿದೆ
  • ವ್ಯವಹಾರದಲ್ಲಿ ಆಸಕ್ತಿ ಕಡಿಮೆ
  • ಹಣಕಾಸಿನ ತೊಂದರೆಯಾಗಬಹುದು
  • ನಿಮ್ಮ ಸ್ಥಾನಕ್ಕಾಗಿ ಹೋರಾಟ ಮಾಡುತ್ತೀರಿ
  • ಪ್ರೀತಿಗೆ ಅಥವಾ ವಿಶ್ವಾಸಕ್ಕೆ ಬೆಲೆಯಿಲ್ಲ ಎಂದು ಉದ್ಗರಿಸುತ್ತೀರಿ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಅಸಮಾಧಾನದ ಭಯ ಕಾಡಬಹುದು
  • ಹಳೆಯ ಸ್ನೇಹಿತರ ಭೇಟಿಗೆ ಅವಕಾಶವಿದೆ
  • ಅತಿಯಾದ ರಕ್ತದೊತ್ತಡ ಇರುವವರಿಗೆ ಸಮಸ್ಯೆಯಿದೆ
  • ಆಹಾರ ಪದ್ಧತಿಯನ್ನು ಗಮನಿಸಿ
  • ವ್ಯಾವಹಾರಿಕ ಸಮಾಧಾನ ತೃಪ್ತಿ ಸಿಗಲಿದೆ
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಧನ್ವಂತರಿ ಮಹಾವಿಷ್ಣವನ್ನು ಪ್ರಾರ್ಥನೆ ಮಾಡಿ

ಮಿಥುನ

  • ಮನೆಯವರ ಸಲಹೆಯಿಂದ ಪ್ರಯೋಜನವಾಗಲಿದೆ
  • ಹೊಸ ಸ್ಥಳ, ಜಮೀನನ್ನು ಖರೀದಿಸುವ ಅವಕಾಶವಿದೆ
  • ವ್ಯಾಪಾರ,ಗುರಿ ಸಕಾಲಕ್ಕೆ ಪೂರ್ಣವಾಗುವುದಿಲ್ಲ
  • ಮಕ್ಕಳ ಬಗ್ಗೆ ಹೆಮ್ಮೆ ಇದೆ
  • ಸಂಬಂಧಿಕರ ಜೊತೆಯಲ್ಲಿ ಜಗಳ ಮಾಡಬೇಡಿ
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ಜವಾಬ್ದಾರಿಗೆ ಹೆಚ್ಚಿನ ಆದ್ಯತೆ ನೀಡಿ
  • ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಿ
  • ಮನೆಯವರ ಸಂತೋಷಕ್ಕೆ ಕಾರಣ ನೀವಾಗಬೇಕು
  • ಎಲ್ಲಾ ಸಂದರ್ಭಗಳು ಅನುಕೂಲಕರವಾಗಿರುವುದಿಲ್ಲ
  • ಸ್ನೇಹಿತ ವರ್ಗ ಸಕಾಲದಲ್ಲಿ ಸಹಕರಿಸದಿರಬಹುದು
  • ತಾಳ್ಮೆ ಮುಖ್ಯ ಯೋಚಿಸಿ ನಿರ್ಧರಿಸಿ
  • ನವಗ್ರಹರ ಆರಾಧನೆ ಮಾಡಿ

ಸಿಂಹ

  • ಮನಸ್ಸಿನಲ್ಲಿ ಕಳವಳ, ಆತಂಕ,ಭಯವಿದ್ದರೆ ದೂರಮಾಡಿ
  • ಮಾನಸಿಕವಾಗಿ ದೃಢತೆ ಬಹಳ ಮುಖ್ಯ
  • ಆರೋಗ್ಯ ಚೆನ್ನಾಗಿದೆ ಉತ್ತಮವಾದ ಸೇವೆ ಮಾಡಿ
  • ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೀರಿ
  • ಎಲ್ಲಾ ರೀತಿಯ ಸಮಾಧಾನ ಸಿಗಲಿದೆ
  • ಹಣ, ಆಸ್ತಿ ವಿಚಾರದಲ್ಲಿ ದೂರಾಲೋಚನೆ ಮಾಡುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಸ್ನೇಹಿತರ ಸಲಹೆಗೆ ಮಾನ್ಯತೆ ಇರಲಿ
  • ಮಕ್ಕಳ ವಿಚಾರದಲ್ಲಿ ಯೋಚಿಸಿ ಬೇಸರಗೊಳ್ಳುತ್ತೀರಿ
  • ಪ್ರೀತಿಯ ವಿಚಾರದಲ್ಲಿ ನಿರಾಸೆಯಿದೆ
  • ಆಗದ ಕೆಲಸದ ಬಗ್ಗೆ ಚಿಂತಿಸಬೇಡಿ
  • ನಿರೀಕ್ಷೆಗೆ ಮೀರಿದ ಸುದ್ದಿ ಇರಬಹುದು ಆದರೆ ಪ್ರಯೋಜನವಿಲ್ಲ
  • ಯಾವುದೂ ನೀವಂದುಕೊಂಡಂತೆ ನಡೆಯುವುದಿಲ್ಲ
  • ಈಶ್ವರನ ಆರಾಧನೆ ಮಾಡಿ

ತುಲಾ

  • ವೃತ್ತಿಯ ಜನರು ನಿಮ್ಮನ್ನು ಗೌರವಿಸುತ್ತಾರೆ
  • ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೀರಿ
  • ಕೆಲವು ಪ್ರಮುಖ ಯೋಜನೆಗಳಿಗೆ ಚಾಲನೆ ಸಿಗಲಿದೆ
  • ಸಹನೆಯಿಂದ ವರ್ತಿಸಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ
  • ಉನ್ನತ ಶಿಕ್ಷಣದ ಬಗ್ಗೆ ಆಸೆ ಇರುವವರಿಗೆ ಅನುಕೂಲವಿದೆ
  • ನಿಮ್ಮ ಕೆಲವು ಆಸೆಗಳು ಪೂರೈಸುತ್ತದೆ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಹೊಸ ಕೆಲಸದ ಆರಂಭ ಮಾಡಬೇಡಿ
  • ತುಂಬಾ ತಾಳ್ಮೆಯಿಂದ ಇರಬೇಕಾದ ಸಮಯ
  • ಬಂಧುಗಳ ಬಗ್ಗೆ ಗಂಭೀರವಾಗಿ ಚಿಂತಿಸಿ
  • ಮನಸ್ಸಿನಲ್ಲಿ ಹತಾಶೆಯ ಭಾವನೆ ಕಾಡಬಹುದು
  • ಆತ್ಮವಿಶ್ವಾಸದ ಕೊರತೆಯಿಂದ ಹಿನ್ನಡೆಯಾಗಬಹುದು
  • ಮಾನಸಿಕ ಧೈರ್ಯದಿಂದ ಮುನ್ನುಗ್ಗಿದರೆ ಶುಭವಿದೆ
  • ಶಿವಾರಾಧನೆಯನ್ನು ಮಾಡಿ

ಧನುಸ್ಸು

  • ಅನುಭವಿಗಳಿಂದ ಮಾರ್ಗದರ್ಶನ ಪಡೆಯುತ್ತೀರಿ
  • ಯಾವುದೇ ತೋರಿಕೆಯ ಕೆಲಸಗಳನ್ನು ಮಾಡಬೇಡಿ
  • ನಿಮ್ಮ ಬಗ್ಗೆಯೇ ಚಿಂತಿಸಿ ಕಾಲ ಕಳೆಯುತ್ತೀರಿ
  • ಪ್ರಮುಖ ಅವಕಾಶಗಳಿವೆ ಗಮನಿಸಿ
  • ನಿಮ್ಮ ನಿರ್ಲಕ್ಷ್ಯ ನಿಮಗೆ ತೊಂದರೆ ಆಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸಂತೋಷದ ಸಮಯ ನಿಮ್ಮದಾಗಲಿದೆ
  • ವ್ಯಾವಹಾರಿಕವಾಗಿ ಕೆಲವು ವಿಚಾರಗಳು ನಿಮ್ಮಂತೆಯೇ ನಡೆಯಬಹುದು
  • ತುಂಬಾ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿ
  • ಆತ್ಮವಿಶ್ವಾಸಕ್ಕೆ ಧಕ್ಕೆ ಬಾರದಂತೆ ಗಮನಿಸಿ
  • ಕೆಲಸದ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತೀರಿ
  • ಜಯವನ್ನು ಸಾಧಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಾಂಸಾರಿಕ ವಿಚಾರದಲ್ಲಿ ಕೆಲವು ಬೇಸರವಿದೆ
  • ಪ್ರಮುಖ ನಿರ್ಧಾರಗಳಿಗೆ ಅಡ್ಡಿಯಾಗಬಹುದು
  • ವ್ಯವಹಾರದಲ್ಲಿ ಕೆಲವು ಸಮಸ್ಯೆಗಳಾಗಬಹುದು
  • ಅಹಂಕಾರದ ಭಾವನೆ ಬಂಧುಗಳನ್ನು, ಸ್ನೇಹಿತರನ್ನು ದೂರ ಮಾಡಲಿದೆ
  • ನಿಮ್ಮ ತಪ್ಪಿನ ಅರಿವಾದರೆ ಒಳ್ಳೆಯದು
  • ಹಣದ ವಿಚಾರಕ್ಕೆ ಗೊಂದಲ ಕಾರಣವಾಗಲಿದೆ
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮೀನ

  • ದೊಡ್ಡ ವ್ಯವಹಾರ ಇರುವವರಿಗೆ ಸವಾಲುಗಳಿವೆ
  • ನಿಮ್ಮ ಹೆಸರನ್ನು ಉಳಿಸಿಕೊಳ್ಳಲು ಶ್ರಮ ಪಡಬೇಕು
  • ಇಂದು ಪ್ರೇಮಿಗಳಿಗೆ ಶುಭವಿದೆ
  • ಅನಿರೀಕ್ಷಿತವಾದ ಲಾಭವಿದ್ದರೂ ಸಮಾಧಾನವಿಲ್ಲ
  • ಹಿರಿಯರ ಬಗ್ಗೆ ಕೆಲವು ಅಸಮಾಧಾನಗಳಿರಲಿದೆ
  • ವೈಯಕ್ತಿಕ ವಿಚಾರ ಸ್ವಾರ್ಥದಿಂದ ದೂರವಿದ್ದರೆ ಶುಭವಿದೆ
  • ಗೋಸೇವೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ವಿಚಾರದಲ್ಲಿ ಕಿರಿಕಿರಿ.. ಹಿರಿಯರ ಆರೋಗ್ಯದಲ್ಲಿ ಏರುಪೇರು.. ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More