newsfirstkannada.com

ಹೊಸ ಉದ್ಯೋಗ ಅವಕಾಶ; ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

Share :

16-11-2023

    ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಅಕ್ರಮವಿರಬಹುದು ಜಾಗ್ರತೆವಹಿಸಿ

    ಬರಬೇಕಾದ ಬಾಕಿ ಹಣವಿದ್ದರೆ ಈ ದಿನ ನಿರೀಕ್ಷಿಸಬಹುದು

    ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಮಾರ್ಗ ಲಭ್ಯವಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ಸಂಬಂಧಗಳು ನಿಮಗೆ ಸಹಾಯ ಮಾಡಬಹುದು
  • ಸ್ನೇಹಿತರಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ
  • ವ್ಯಾವಹಾರಿಕವಾಗಿ ಆದಾಯ ಹೆಚ್ಚಾಗಬಹುದು
  • ಯೋಜನೆಗಳನ್ನು ಸರಿಯಾಗಿ ನಿರ್ಧರಿಸಿ
  • ಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಮಾರ್ಗ ಲಭ್ಯವಾಗಲಿದೆ
  • ಕುಲದೇವತಾರಾಧನೆ ಮಾಡಿ

ವೃಷಭ

  • ಮಕ್ಕಳ ವರ್ತನೆಯಿಂದ ತೃಪ್ತರಾಗಬಹುದು
  • ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ
  • ಬರಬೇಕಾದ ಬಾಕಿ ಹಣವಿದ್ದರೆ ಈ ದಿನ ನಿರೀಕ್ಷಿಸಬಹುದು
  • ವೃತ್ತಿ ಜೀವನದ ಬಗ್ಗೆ ಪ್ರಮುಖ ನಿರ್ಧಾರ ಮಾಡಿ
  • ಆನಂದದಿಂದ ಕೆಲಸ ನಿರ್ವಹಿಸಲಾಗುವುದಿಲ್ಲ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

  • ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಅಕ್ರಮವಿರಬಹುದು ಜಾಗ್ರತೆವಹಿಸಿ
  • ಪ್ರತಿ ವಿಚಾರಕ್ಕೂ ಅಭಿಪ್ರಾಯ ನೀಡಬೇಡಿ
  • ಅತಿಥಿಗಳ ಆಗಮನದಿಂದ ಸಂತಸವಾಗಲಿದೆ
  • ಆತುರದ ಕೆಲಸಗಳಿಂದ ತೊಂದರೆಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಾಧಾನವಿದೆ
  • ಶಕ್ತಿ ದೇವತಾ ಪ್ರಾರ್ಥನೆ ಮಾಡಿ

ಕಟಕ

  • ಮನೆಯ ವಾತಾವರಣದಿಂದ ಮಾನಸಿಕ ಬೇಸರ
  • ಮುಖ್ಯ ಕೆಲಸಗಳಿಗಾಗಿ ಪ್ರಯಾಣ ಮಾಡುತ್ತೀರಿ
  • ಸ್ವಲ್ಪ ಆರೋಗ್ಯ ಸಮಸ್ಯೆ ಕಾಡಬಹುದು
  • ಕೆಲಸ ಕಾರ್ಯದಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ
  • ಸಮಾಜದಲ್ಲಿ ಗೌರವ ಹೆಚ್ಚಾಗಿರಲಿದೆ
  • ಮಕ್ಕಳೊಂದಿಗೆ ಮನೆಯ ವಿಚಾರ ಚರ್ಚಿಸಿ ಶುಭವಿದೆ

ಸಿಂಹ

  • ಮಾನಸಿಕವಾದ ಶಾಂತಿಯಿರಲಿ
  • ಇಂದು ಉತ್ತಮರ ಸಹವಾಸದಲ್ಲಿರಿ
  • ಆಸ್ತಿ ವಿವಾದಗಳಿದ್ದರೆ ಉಪಶಮನವಾಗಬಹುದು
  • ಕೆಲವು ಜವಾಬ್ದಾರಿ ಕೆಲಸಗಳಲ್ಲಿ ನಿರತರಾಗಿರುತ್ತೀರಿ
  • ಆತ್ಮವಿಶ್ವಾಸ ತುಂಬಾ ಹೆಚ್ಚಾಗಲಿದೆ
  • ಅನಗತ್ಯ ವಿಚಾರಗಳಿಗೆ ಕೋಪ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ವಿರೋಧಿಗಳಿಂದ ಹಲವಾರು ರೀತಿಯಲ್ಲಿ ತೊಂದರೆಯಾಗಬಹುದು
  • ಹಳೆಯ ಆರೋಗ್ಯ ಸಮಸ್ಯೆ ಕಾಡಬಹುದು
  • ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನಹರಿಸಿ
  • ಒಟ್ಟಾರೆ ಜೀವನದಲ್ಲಿ ಜಿಗುಪ್ಸೆ ಎನಿಸಬಹುದು
  • ಆದಾಯದ ದೃಷ್ಟಿಯಿಂದಲೂ ದಿನ ಚೆನ್ನಾಗಿಲ್ಲ
  • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ
  • ಮಾನಸಿಕವಾಗಿ ಸ್ವಲ್ಪ ಸಮಾಧಾನವಿರುವುದಿಲ್ಲ
  • ಪ್ರೇಮಿಗಳಿಗೆ ತುಂಬಾ ಕಷ್ಟದ ಸಮಯ
  • ವ್ಯಾವಹಾರಿಕವಾಗಿ ತುಂಬಾ ಜಾಗರೂಕರಾಗಿರಬೇಕು
  • ಮೈಕೈ -ಬೆನ್ನು ನೋವಿನ ಸಮಸ್ಯೆ ಕಾಡಬಹುದು
  • ಹಣದ ವಿಚಾರದಲ್ಲಿ ಲಾಭ ಕಾಣಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆತ್ಮೀಯರ ಜೊತೆಯಲ್ಲಿ ಕಲಹವಿರಬಹುದು
  • ಹೊರಗಡೆ ಹೋಗುವುದನ್ನು ನಿಯಂತ್ರಿಸಿ
  • ಕೆಲಸದ ಸ್ಥಳದಲ್ಲಿ ಹೊರಗಿನವರಿಂದ ನಿರೀಕ್ಷಿಸಬೇಡಿ
  • ನಿಮ್ಮಿಷ್ಟಕ್ಕೆ ತಕ್ಕಂತೆ ಕೆಲಸ ಮಾಡಿ ನೆಮ್ಮದಿ ಇರಲಿದೆ
  • ಕುಟುಂಬ ಸದಸ್ಯರೊಂದಿಗೆ ಶೀತಲ ಸಮರವಾಗಬಹುದು
  • ನಿಮ್ಮದೇ ಆದ ಜೀವನದ ಬಗ್ಗೆ ಚಿಂತಿಸಬಹುದು
  • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
  • ದಿನದ ಆರಂಭ ತುಂಬಾ ಚೆನ್ನಾಗಿರಲಿದೆ
  • ಭಾವನೆಗಳೊಂದಿಗೆ ಒಳಗಾಗಿ ಯಾವುದೇ ನಿರ್ಧಾರ ಬೇಡ
  • ವೈವಾಹಿಕ ಜೀವನದ ಕಹಿ ಘಟನೆ ಕಾಡಬಹುದು
  • ಮಾನಸಿಕವಾಗಿ ಧೈರ್ಯವಿರಲಿ ಶುಭವನ್ನು ನಿರೀಕ್ಷಿಸಿ
  • ಕುಲ ದೇವತಾ ಪ್ರಾರ್ಥನೆ ಮಾಡಿ

ಮಕರ

  • ವೈಯಕ್ತಿಕ ಜೀವನದಲ್ಲಿ ತೊಂದರೆಯಾಗಬಹುದು
  • ನಿಮ್ಮ ಆಲೋಚನೆಗಳನ್ನು ಮನೆಯಲ್ಲಿ ಚರ್ಚಿಸಿ
  • ಇಂದು ಅನೇಕ ಒತ್ತಡಗಳನ್ನು ಹೊಂದಿರುತ್ತೀರಿ
  • ನಿದ್ರಾಭಂಗವಾಗುವುದರಿಂದ ಸಮಸ್ಯೆಯಾಗಬಹುದು
  • ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ
  • ಆಸೆಯಿರಲಿ ಅದರೆ ಮಿತಿ ಇರಲಿ
  • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಶುಕ್ರನನ್ನು ಪ್ರಾರ್ಥನೆ ಮಾಡಿ

ಕುಂಭ

  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
  • ಹೊಸ ಉದ್ಯೋಗಾವಕಾಶವನ್ನು ಹುಡುಕಿ
  • ಉತ್ಸಾಹದಲ್ಲಿ ಯಾವುದೇ ತಪ್ಪು ನಿರ್ಧಾರ ಬೇಡ
  • ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗಲಿದೆ
  • ಸಾಯಂಕಾಲದ ಹೊತ್ತಿಗೆ ಒಳ್ಳೆ ಸುದ್ದಿ ಬರಬಹುದು
  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಬೇರೆಯವರು ನಿಮ್ಮನ್ನು ಅವಲಂಬಿಸಿರುತ್ತಾರೆ
  • ಬೇರೆಯವರಿಗೆ ತೊಂದರೆ ಅಥವಾ ಮೋಸ ನಿಮ್ಮಿಂದಾಗಬಹುದು
  • ಹೊಸ ಪ್ರಯೋಗ ಮಾಡುವುದಿದ್ದರೆ ಈ ದಿನ ಅವಕಾಶವಿದೆ
  • ನಿಂತಿದ್ದ ಕೆಲವು ಕೆಲಸಗಳು ನೆರವೇರಲಿದೆ
  • ತಂದೆಯವರೊಂದಿಗೆ ಕೆಲವು ವಿಚಾರವನ್ನು ಚರ್ಚಿಸಿ
  • ಭೂ ಸಂಬಂಧಿ ಮಾರಾಟ ವಿಚಾರ ಮುನ್ನೆಲೆಗೆ ಬರಬಹುದು
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಉದ್ಯೋಗ ಅವಕಾಶ; ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More