newsfirstkannada.com

ಹಣದ ವಿಚಾರದಲ್ಲಿ ಎಚ್ಚರ ವಹಿಸಿ; ಈ ರಾಶಿಯವರಿಗೆ ಬಂಧುಗಳಿಂದ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

Share :

20-11-2023

  ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾನ್ಯತೆ ಇರುತ್ತದೆ

  ಕುಟುಂಬದವರು ನಿಮ್ಮ ಮೇಲಿಟ್ಟಿರುವ ನಿರೀಕ್ಷೆ ಈಡೇರುತ್ತದೆ

  ಉತ್ತಮರ ಒಡನಾಟದಿಂದ ಮಾಹಿತಿ ಸಂಗ್ರಹ ಮಾಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಕುಟುಂಬದಲ್ಲಿ ಉತ್ತಮ ವಾತಾವರಣ ಇರುತ್ತದೆ
 • ಉದ್ಯೋಗ ಅಥವಾ ವ್ಯವಹಾರದಲ್ಲಿ ಸಕಾಲಕ್ಕೆ ಗುರಿ ಸಾಧನೆ ಮಾಡುತ್ತೀರಿ
 • ಸಾಮಾಜಿಕ ಗೌರವ ಸಿಗಬಹುದು
 • ಸಂಬಂಧಿಕರಿಂದ ಉತ್ತಮ ಸಹಕಾರ ಸಿಗಬಹುದು
 • ನವದಂಪತಿಗಳಿಗೆ ಸಿಹಿ ಸುದ್ದಿ ಸಿಗಬಹುದು
 • ಸಾಂಸಾರಿಕ ಜೀವನದಲ್ಲಿ ಮುಕ್ತ ಚರ್ಚೆ ಒಳ್ಳೆಯದು
 • ಶ್ರೀಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ವೃಷಭ

 • ಏನೇ ಅಡಚನೆಗಳು ಬಂದರೂ ಗುರಿ ಸಾಧನೆ ಮುಖ್ಯವಾಗಿರಲಿ
 • ವ್ಯಾಪಾರದಿಂದ ಅನಿರೀಕ್ಷಿತ ಲಾಭವಾಗಬಹುದು
 • ಉತ್ತಮರ ಒಡನಾಟದಿಂದ ಮಾಹಿತಿ ಸಂಗ್ರಹ ಮಾಡಬಹುದು
 • ಹೊಸ ಯೋಜನೆಗಳಿಗೆ ಅವಕಾಶವಿದೆ
 • ಉದ್ಯೋಗಿಗಳಿಗೆ ವರ್ಗಾವಣೆಯ ಭಯ ಕಾಡಬಹುದು
 • ಸಹೋದ್ಯೋಗಿಗಳ ವರ್ತನೆ ಸಮಾಧಾನಕರವಾಗಿರುವುದಿಲ್ಲ
 • ಸೂರ್ಯನಾರಾಯಣನ್ನ ಪ್ರಾರ್ಥನೆ ಮಾಡಿ

ಮಿಥುನ

 • ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಕೊಳ್ಳಬೇಡಿ
 • ಪ್ರೇಮಿಗಳಿಗೆ ಶುಭವಾದ ದಿನ
 • ಕುಟುಂಬ ಸದಸ್ಯರ ಮನವೊಲಿಸುವಲ್ಲಿ ಯಶಸ್ಸು
 • ವಿವಾದಿತ ವಿಚಾರಗಳು ಇತ್ಯರ್ಥವಾಗಬಹುದು
 • ರಾಜಕೀಯ ಸಂಬಂಧಿ ವಿಚಾರಗಳಲ್ಲಿ ಭಯ
 • ಜನಪ್ರಿಯತೆಗಾಗಿ ನಿಮ್ಮ ತನವನ್ನ ಕಳೆದುಕೊಳ್ಳಬೇಡಿ
 • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ರವಿಗ್ರಹ ಪ್ರಾರ್ಥನೆ ಮಾಡಿ

ಕಟಕ

 • ಹಳೆಯ ಜಗಳದಿಂದ ಸ್ವಲ್ಪ ತೊಂದರೆಯಾಗಬಹುದು
 • ಮನೆಯ ಹಿರಿಯರು ಸಂತೋಷದಿಂದಿರುತ್ತಾರೆ
 • ಪ್ರೇಮಿಗಳು ಕಾನೂನಿನ ಮೊರೆ ಹೋಗಬಹುದು
 • ಗಂಟಲಿನ ಸಮಸ್ಯೆ ಕಾಡಬಹುದು
 • ನಿಮ್ಮ ವೈಯಕ್ತಿಕ ಕೆಲಸದ ಬಗ್ಗೆ ಆಸಕ್ತಿವಹಿಸಿ
 • ವಿದ್ಯಾರ್ಥಿಗಳಿಗೆ ಅಪಯಶಸ್ಸಿನ ದಿನ
 • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಸಿಂಹ

 • ಮನೋಬಲದಿಂದ ಎಲ್ಲಾ ಕಾರ್ಯ ಸುಗಮವಾಗಿ ನಡೆಯುತ್ತವೆ
 • ಯಾರೊಂದಿಗೂ ಜಗಳ ಮಾಡಬೇಡಿ
 • ಜಾಣ್ಮೆಯಿಂದ ನಿಮ್ಮ ಕೆಲಸ ನಿರ್ವಹಿಸಿ
 • ಕುಟುಂಬದವರು ನಿಮ್ಮ ಮೇಲಿಟ್ಟಿರುವ ನಿರೀಕ್ಷೆ ಈಡೇರುತ್ತದೆ
 • ಬೆಲೆ ಬಾಳುವ ವಸ್ತು ಖರೀದಿ ಮಾಡುವಾಗ ಜಾಗ್ರತೆವಹಿಸಿ
 • ಮಕ್ಕಳ ಅಗತ್ಯತೆಯನ್ನು ಗಮನಿಸಿ
 • ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ

 • ಅನಾರೋಗ್ಯ ಸಮಸ್ಯೆ ಉಲ್ಬಣವಾಗಬಹುದು
 • ಅನಗತ್ಯ ಸಮಸ್ಯೆಗಳಿಂದ ಹೊರಬರಲು ಯತ್ನಿಸಿ
 • ಹಣದ ವಿಚಾರದಲ್ಲಿ ಸ್ವಲ್ಪ ಸಮಾಧಾನ ತರಬಹುದು
 • ಸಾಲಕ್ಕೆ ಸಂಬಂಧಿಸಿದ ವ್ಯವಹಾರ ಅನಕೂಲವಿದೆ
 • ಹಲವಾರು ಚಿಂತೆ, ಬೇಸರ ಕಾಡಬಹುದು
 • ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ
 • ಮೃತ್ಯುಂಜಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ವೃತ್ತಿಯಲ್ಲಿ ಕೆಲಸದ ಗುಣಮಟ್ಟ ಹೆಚ್ಚಾಗಲಿದೆ
 • ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ
 • ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾನ್ಯತೆ ಇರುತ್ತದೆ
 • ಸಮಾಜದಲ್ಲಿ ಗೌರವ ಹಾಗೂ ಸನ್ಮಾನಕ್ಕೆ ಅವಕಾಶವಿದೆ
 • ಮಾತು ಮಿತವಾಗಿರಲಿ, ನಿಯಂತ್ರಣದಲ್ಲಿರಲಿ
 • ಖುಷಿಯ ಕ್ಷಣಗಳಿಂದ ಸಂಭ್ರಮಿಸುತ್ತೀರಿ
 • ಈಶ್ವರನ ಆರಾಧನೆ ಮಾಡಿ

ವೃಶ್ಚಿಕ

 • ಇಂದು ಯಾವುದೇ ಸಮಸ್ಯೆಗಳನ್ನು ತಾತ್ಸಾರ ಮಾಡಬೇಡಿ
 • ವಿರೋಧಿಗಳಿಂದ ತೊಂದರೆ ಸೂಚನೆಯಿದೆ ಎಚ್ಚರಿಕೆಯಿರಲಿ
 • ವಿದ್ಯಾರ್ಥಿಗಳು ಸರಿಯಾದ ನಿರ್ಧಾರ ಮಾಡಿ
 • ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ
 • ದೂರ ಪ್ರಯಾಣದ ಸಂಭವ ಅದರಿಂದ ಬೇಸರವಾಗಬಹುದು
 • ಹಳೆಯ ಆರೋಗ್ಯ ಸಮಸ್ಯೆಗಳು ಕಾಡಬಹುದು
 • ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ನಿಮ್ಮ ಯೋಜನೆಗಳು ಯಶಸ್ವಿಯಾಗುವ ದಿನ
 • ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
 • ಪ್ರೇಮಿಗಳಿಗೆ ಸಕಲ ರೀತಿಯ ಅನುಕೂಲವಿದೆ
 • ಮನೆಯಲ್ಲಿ ಅನುಕೂಲಕರ ವಾತಾವರಣ ಇರುತ್ತದೆ
 • ಪಿತ್ರಾರ್ಜಿತ ಆಸ್ತ ವಿಚಾರದಲ್ಲಿ ಗೊಂದಲ ಉಂಟಾಗಬಹುದು
 • ಲಾಭ ನಿರೀಕ್ಷಿಸಿದ ನಿಮಗೆ ನಿರಾಸೆಯಾಗಬಹುದು
 • ಕುಲದೇವತಾ ಆರಾಧನೆ ಮಾಡಿ

ಮಕರ

 • ವ್ಯವಹಾರಿಕವಾಗಿ ಅಧಿಕಾರಿಗಳ ಬೆಂಬಲ ಸಿಗಬಹುದು
 • ಹಣ ಹೂಡಿಕೆಗೆ ಸ್ತ್ರೀ ಯಿಂದ ತೊಂದರೆಯಾಗಬಹುದು
 • ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ
 • ದಿನದ ಆರಂಭ ಚೆನ್ನಾಗಿದ್ದರೂ ಹಲವಾರು ಸವಾಲುಗಳಿರುತ್ತವೆ
 • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಿಸಿ
 • ಒಗ್ಗಟ್ಟಿನ ಬಲ ಜಪಿಸಿ ಯಶಸ್ಸಿದೆ
 • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಬೇರೆಯವರ ಕಷ್ಟಕ್ಕೆ ಸ್ಪಂದಿಸಿ ಜನಪ್ರಿಯರಾಗುತ್ತೀರಿ
 • ಆಶ್ರಯಿಸಿದವರ ಸಂಪರ್ಕದಲ್ಲಿ ಇರುತ್ತೀರಿ
 • ಆರೋಗ್ಯದ ಬಗ್ಗೆ ಕಾಳಜಿ ಇರಲಿ
 • ತಂದೆ-ತಾಯಿಯರ ಜೊತೆಗಿನ ಸಂಬಂಧ ಚೆನ್ನಾಗಿರುತ್ತದೆ
 • ಮನೆಯಲ್ಲಿ ಮಾತಿನಿಂದ ಜಗಳವಾಗಬಹುದು
 • ನಿಮ್ಮ ಒಲವನ್ನು ಕೆಲಸದ ಮೇಲೆ ತೋರಿಸಿ
 • ಅಮೃತ ಮೃತ್ಯುಂಜಯ ಹೋಮ ಮಾಡಿಸಿದರೆ ಒಳ್ಳೆಯದು

ಮೀನ

 • ಅಗತ್ಯ ವಸ್ತುಗಳ ಕೊರತೆಯಿಂದ ಕೋಪ ಬರಬಹುದು
 • ಪ್ರೇಮಿಗಳು ತುಂಬಾ ಜಾಗ್ರತೆಯಂದಿರಬೇಕಾದ ದಿನ
 • ಅನಾರೋಗ್ಯ, ನಿಶಕ್ತಿ ಉಂಟಾಗಬಹುದು
 • ಹಣ ಖರ್ಚಾಗುತ್ತೆ ಅದರಿಂದ ಬೇಸರವಾಗಬಹುದು
 • ಮನೆಯಲ್ಲಿ ಆಸ್ತಿ ವಿಚಾರಕ್ಕೆ ವಿವಾದವಾಗಬಹುದು
 • ಅಪರಿಚಿತರು ಹಣದ ವಿಚಾರದಲ್ಲಿ ವಂಚಿಸಬಹುದು
 • ಪ್ರೇಮಿಗಳು ಮನೋಭಾವಯ ನಮಃ ಎಂದು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ವಿಚಾರದಲ್ಲಿ ಎಚ್ಚರ ವಹಿಸಿ; ಈ ರಾಶಿಯವರಿಗೆ ಬಂಧುಗಳಿಂದ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More