newsfirstkannada.com

ದಾಂಪತ್ಯ ಜೀವನದಲ್ಲಿ ವಿರಹ.. ಈ ರಾಶಿಯವರಿಗೆ ವ್ಯಾವಹಾರಿಕ ಅಭಿವೃದ್ಧಿ.. ಇಲ್ಲಿದೆ ಇಂದಿನ ಭವಿಷ್ಯ

Share :

21-11-2023

  ವೈದ್ಯರ ಸಲಹೆ ಮೀರಿ ಔಷಧೋಪಚಾರಗಳನ್ನು ಮಾಡಬೇಡಿ

  ಸಮಾಜಮುಖಿ ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತೀರಿ

  ವ್ಯವಹಾರದಿಂದ ಹಣ ಸಿಗಲಿದೆ ಆದರೆ ಸಮಾಧಾನವಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
 • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ
 • ಪ್ರೇಮಿಗಳಲ್ಲಿ ಪರಸ್ಪರ ಅಸಮಾಧಾನವಿರಲಿದೆ
 • ಬೇರೆಯವರಿಂದ ನೀವು ಸಾಲವನ್ನು ಮಾಡಬೇಡಿ
 • ಇಂದು ಯಾರ ಜೊತೆಯಲ್ಲೂ ವಿವಾದ ಬೇಡ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

 • ವ್ಯಾವಹಾರಿಕವಾಗಿ ಅಭಿವೃದ್ಧಿ ಇರಲಿದೆ
 • ಸಣ್ಣ ತಪ್ಪುಗಳನ್ನು ನಿರ್ಲಕ್ಷ್ಯ ಮಾಡಬೇಡಿ
 • ಕಾರ್ಯ ಕ್ಷೇತ್ರದಲ್ಲಿ ಹೆಚ್ಚು ಗಮನಹರಿಸಿ
 • ಆರ್ಥಿಕವಾಗಿ ಕೆಲವು ಲೆಕ್ಕಾಚಾರಗಳು ನಡೆಯಲಿದೆ
 • ಮನೆಯಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಿ
 • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಮಿಥುನ

ಕಟಕ

 • ವ್ಯಾವಹಾರಿಕವಾಗಿ ಅಭಿವೃದ್ಧಿ ಇದೆ
 • ಕುಟುಂಬದವರ ಸಂಪೂರ್ಣ ಸಹಕಾರವಿದೆ
 • ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿ
 • ನಿಮ್ಮ ಅಡೆತಡೆಗಳು ನಿವಾರಣೆಯಾಗಲಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ವ್ಯವಹಾರದಿಂದ ಹಣ ಸಿಗಲಿದೆ ಆದರೆ ಸಮಾಧಾನವಿಲ್ಲ
 • ನಿಮ್ಮೆಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ
 • ಕಷ್ಟ ಪಟ್ಟ ಕೆಲಸಕ್ಕೆ ಧನಾತ್ಮಕ ಫಲಿತಾಂಶವಿದೆ
 • ಆಸ್ತಿಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
 • ನವಗ್ರಹರನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಧನ ಲಾಭವಿದೆ ಹಲವು ದಿನಗಳ ಆಸೆ ಪೂರೈಸಲಿದೆ
 • ಭೂ ಲಾಭದ ಯೋಗವಿದೆ
 • ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡಿ
 • ವೃತ್ತಿ ಅಥವಾ ಉದ್ಯೋಗದಲ್ಲಿ ಗಣನೀಯವಾದ ಬೆಳವಣೆಗೆ ಇರಲಿದೆ
 • ಸಮಾಜಮುಖಿ ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತೀರಿ
 • ಸ್ನೇಹಿತರ ಮಧ್ಯೆ ಗಹನವಾದ ವಿಚಾರ ಚರ್ಚೆ ಮಾಡುತ್ತೀರಿ
 • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಅಧಿಕ ಒತ್ತಡದಿಂದ ದೇಹಾಲಸ್ಯ ಆಗಬಹುದು
 • ವೈದ್ಯರ ಸಲಹೆ ಮೀರಿ ಔಷಧೋಪಚಾರಗಳನ್ನು ಮಾಡಬೇಡಿ
 • ಆರೋಗ್ಯ ತುಂಬಾ ಹದಗೆಡುತ್ತಿದೆ ಎಚ್ಚರಿಕೆವಹಿಸಿ
 • ಮಕ್ಕಳ ಬಗ್ಗೆ ಅತಿಯಾದ ಚಿಂತೆ ಕಾಡಲಿದೆ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತೀರಿ
 • ಹೊಸ ವಾಹನ ಖರೀದಿಯ ವಿಚಾರ ಮಾಡುತ್ತೀರಿ
 • ಸ್ನೇಹಿತರ ಜೊತೆಯಲ್ಲಿ ಸಂಭಾಷಣೆ ಮಾಡುತ್ತೀರಿ ಸೂಕ್ತ ಸಲಹೆ ಕೊಡುತ್ತೀರಿ
 • ಸಾಲ ಮರುಪಾವತಿ ವಿಚಾರದಲ್ಲಿ ಸಮಾಧಾನ
 • ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ
 • ಮಹಾಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ವ್ಯವಹಾರಸ್ಥರಿಗೆ ಸ್ವಲ್ಪ ಗೊಂದಲವಿದೆ ನಿವಾರಣೆ ಮಾಡಿಕೊಳ್ಳಿ
 • ಮಕ್ಕಳು ಮತ್ತು ಪೋಷಕರ ನಡುವೆ ಕಿರಿಕಿರಿಯಾಗಬಹುದು
 • ತಲೆನೋವು ಅಥವಾ ಕಣ್ಣಿನ ಸಮಸ್ಯೆ ಕಾಡಬಹುದು
 • ವೈರಾಗ್ಯದ ಮಾತುಗಳು ಹೊರಬರಲಿದೆ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯನನ್ನು ಪ್ರಾರ್ಥನೆ ಮಾಡಿ

ಮಕರ

 • ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಉಂಟಾಗಬಹುದು
 • ತಂದೆ ತಾಯಿಯ ಹಣ ಅಥವಾ ವಸ್ತು ದುರುಪಯೋಗ ಆಗಬಹುದು
 • ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
 • ಶತ್ರುಗಳ ಜೊತೆ ಮಾತಿನ ಸಮರ ಆಗಲಿದೆ
 • ಭೂ ವ್ಯವಹಾರದಲ್ಲಿ ಸೋಲಾಗಬಹುದು
 • ಪ್ರೇಮಿಗಳಿಗೆ ಸ್ವಲ್ಪ ಭಯದ ವಾತಾವರಣ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಕುಂಭ

 • ವ್ಯಾವಹಾರಿಕವಾಗಿ ಮುನ್ನಡೆಯಿದೆ
 • ಸಮಾಧಾನದಿಂದ ಏನನ್ನಾದರೂ ಸಾಧಿಸಬಹುದು ಕೋಪ ಬೇಡ
 • ಯಾವುದಕ್ಕೂ ಹಿರಿಯರ ಮಾರ್ಗದರ್ಶನವಿರಲಿ
 • ಸ್ವಂತ ಬುದ್ಧಿ ಮಂಕಾಗುವ ಸಾಧ್ಯತೆ ಇದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ಶತ್ರುಗಳ ವಿರುದ್ಧ ಜಯ ಸಾಧಿಸುತ್ತೀರಿ
 • ಹೃದ್ರೋಹಿಗಳಿಗೆ ಸಮಸ್ಯೆ ಕಾಡಬಹುದು
 • ಒತ್ತಡದ ಬದುಕು ಬಹಳ ಬೇಸರ ತರಲಿದೆ
 • ಸರ್ಕಾರಿ ಕೆಲಸಗಳಲ್ಲಿ ವಿಘ್ನ ಆಗಬಹುದು
 • ಅವಕಾಶ ಇದ್ದರೂ ಅದೃಷ್ಟವಿಲ್ಲ
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾಂಪತ್ಯ ಜೀವನದಲ್ಲಿ ವಿರಹ.. ಈ ರಾಶಿಯವರಿಗೆ ವ್ಯಾವಹಾರಿಕ ಅಭಿವೃದ್ಧಿ.. ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/bavishya-1-1.jpg

Load More