newsfirstkannada.com

ವಿದ್ಯಾರ್ಥಿಗಳಿಗೆ ಶುಭದಿನ.. ವ್ಯಾಪಾರಸ್ಥರಿಗೆ ಅಧಿಕ ಲಾಭ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

24-08-2023

    ಮಾನಸಿಕ ಸ್ಥಿತಿ ಋಣಾತ್ಮಕವಾಗಿರುತ್ತದೆ ಗಮನಿಸಿಕೊಳ್ಳಿ

    ನಿಮ್ಮ ತತ್ವ ಸಿದ್ಧಾಂತಗಳು ಜತೆ ರಾಜಿ ಮಾಡಿಕೊಳ್ಳಬೇಡಿ

    ಮಕ್ಕಳ ಅಥವಾ ಸ್ನೇಹಿತರ ವರ್ತನೆ ಅತೃಪ್ತಿ ಅನಿಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯವರ ಸಲಹೆ, ನಿರ್ಧಾರ, ಮಾಹಿತಿಗಳನ್ನು ತಿಳಿಯದೆ ವೈಯಕ್ತಿಕ ನಿರ್ಧಾರ ಮಾಡಬೇಡಿ
  • ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸನ್ನು ಮಾಡುತ್ತೀರಿ
  • ಸಾಮೂಹಿಕ ಪ್ರಯಾಣದ ಬಗ್ಗೆ ಚಿಂತಿಸುತ್ತೀರಿ
  • ಬೇರೆಯವರನ್ನು ನಿಮ್ಮ ತೊಂದರೆಗೆ ಕಾರಣ ಮಾಡಬೇಡಿ
  • ಸರಿಯಾಗಿ ಯೋಚನೆ ಮಾಡಿ ನಿರ್ಧಾರ ಮಾಡಿ
  • ಉನ್ನತ ಶಿಕ್ಷಣಕ್ಕೆ ಒಳ್ಳೆಯ ಅವಕಾಶವಿದೆ
  • ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುವುದರಿಂದ ಶುಭವಿದೆ
  • ಮನೆಯಲ್ಲಿ ಕೆಲವು ನಿರ್ಧಾರಗಳಿಗೆ ಅಡ್ಡಿಯಾಗಬಹುದು
  • ವ್ಯಾವಹಾರಿಕವಾಗಿ ಲಾಭ ಅದರಿಂದ ಹೆಮ್ಮೆ ಪಡುತ್ತೀರಿ
  • ಆಂತರಿಕವಾಗಿ ಸಂತೋಷ ಪಡುತ್ತೀರಿ ಆದರೆ ವ್ಯಕ್ತಪಡಿಸುವಲ್ಲಿ ವಿಫಲ ಆಗುತ್ತೀರಿ
  • ಮನೆಯಲ್ಲಿ ಸಾತ್ವಿಕ ಕೋಪದ ವಾತಾವರಣವಿದೆ
  • ತಂದೆ ತಾಯಿಯ ಜೊತೆ ತಾತ್ಕಾಲಿಕ ವಿರಸ ಇರಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ವೃತ್ತಿ ಅಥವಾ ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ
  • ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿನ ಲಾಭ ಆಗುವುದರಿಂದ ಸುಧಾರಣೆ ಕಾಣುತ್ತೀರಿ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತು ಇಂಜಿನಿಯರ್ಸ್​ಗೆ ಸಮಸ್ಯೆಯಾಗಬಹುದು
  • ಯಾವ ವಿಚಾರದಲ್ಲೂ ಅಜಾಗರೂಕತೆ ತೋರದಿರಿ
  • ಮಾನಸಿಕ ಸ್ಥಿತಿ ಋಣಾತ್ಮಕವಾಗಿರುತ್ತದೆ ಗಮನಿಸಿಕೊಳ್ಳಿ
  • ನಿರುದ್ಯೋಗಿಗಳಿಗೆ ಕೆಲವು ವಿಚಾರಗಳು ಸಮಾಧಾನ ಕೊಡಬಹುದು
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯಾವಹಾರಿಕವಾಗಿ ಅಥವಾ ಆಂತರಿಕವಾದ ವಿಚಾರದಲ್ಲಿ ತೃಪ್ತಿ ಪಡಿಸಲು ಹೋಗಿ ನಿರಾಸೆ ಆಗುತ್ತೀರಿ
  • ಸಾಮಾಜಿಕವಾಗಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ
  • ಜವಾಬ್ದಾರಿಯ ಕೆಲಸಗಳಿಂದ ಹೆಚ್ಚು ಆತಂಕ ಭಯ ಇರಲಿದೆ
  • ಮಾತು ಮಿತವಾಗಿರಲಿ ಅವಮಾನಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
  • ಬೇರೆಯವರ ಒತ್ತಡಕ್ಕೆ ಮಣಿಯ ಬೇಕಾಗುತ್ತದೆ
  • ನಿಮ್ಮ ತತ್ವ ಸಿದ್ಧಾಂತಗಳು ಜೊತೆ ರಾಜಿ ಮಾಡಿಕೊಳ್ಳಬೇಡಿ
  • ಕುಲದೇವತಾ ಆರಾಧನೆ ಮಾಡಿ

ಸಿಂಹ

  • ಕೆಲವು ತಾತ್ವಿಕ ವಿಚಾರಗಳಿಂದ ಪ್ರಭಾವಿತರಾಗುತ್ತೀರಿ
  • ಹೆಣ್ಣು ಮಕ್ಕಳಿಗೆ ವಿವಾಹದ ಶುಭ ಸೂಚನೆಯಿದೆ
  • ಮಕ್ಕಳ ಅಥವಾ ಸ್ನೇಹಿತರ ವರ್ತನೆ ಅತೃಪ್ತಿ ಅನಿಸಬಹುದು
  • ಹಿರಿಯರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತೀರಿ
  • ಒತ್ತಡಕ್ಕೆ ಸಿಲುಕಿ ಮಾನಸಿಕ ಬೇಸರ ಆಗಲಿದೆ
  • ಯಾವ ಕಾರಣಕ್ಕೂ ಸಿಟ್ಟನ್ನು ಮಾಡಿಕೊಳ್ಳಬೇಡಿ ಉದ್ವೇಗವನ್ನು ತಂದುಕೊಳ್ಳಬಾರದು
  • ನವಗ್ರಹರನ್ನು ಆರಾಧನೆ ಮಾಡಿ

ಕನ್ಯಾ

  • ಪ್ರೇಮಿಸಿ ಮದುವೆ ಆದವರಿಗೆ ಹೊಂದಾಣಿಕೆಯ ಕೊರತೆಯಾಗಲಿದೆ
  • ಸಾಂಸಾರಿಕ ವಿಚಾರದಲ್ಲಿ ಯಾವ ಕೆಟ್ಟ ನಿರ್ಧಾರ ಬೇಡ
  • ಉದ್ಯೋಗಿಗಳಿಗೆ ಕೆಲವು ಸವಲತ್ತುಗಳು ಸಿಗಬಹುದು
  • ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿದೆ ಆದರೆ ಕೆಲಸವಿಲ್ಲ
  • ಮನೆಯ ಮಂಗಳ ಕಾರ್ಯದ ವಿಚಾರಕ್ಕೆ ಜಗಳ ಆಗಬಹುದು
  • ಮನೆಯ ಮನದ ಅಸಂತೋಷವನ್ನು ದೂರ ಮಾಡುವುದು ನಿಮ್ಮ ಕೈಯಲ್ಲಿದೆ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ತುಲಾ

  • ಅಂದುಕೊಂಡ ಕೆಲಸ ಪೂರ್ಣ ಆಗಲಿದೆ
  • ನಿರೀಕ್ಷಿತ ಧನಲಾಭ ಆಗುವುದರಿಂದ ಸಂತೋಷ ಆಗಲಿದೆ
  • ಮನೆಯಲ್ಲಿ ಎಲ್ಲವೂ ಸರಿಯಾಗುತ್ತಿದೆ ಎಂಬ ಅನುಭವ ಆಗಲಿದೆ
  • ಹಿರಿಯರು ನಿಮ್ಮ ಮಾತಿನಂತೆ ಮುಂದುವರಿಯುತ್ತಾರೆ
  • ಸಹೋದರರ ನಿರ್ಧಾರ ಒಳ್ಳೆಯದಾಗಿ ಪರಿಣಾಮ ಬೀರಲಿದೆ
  • ಭೂ ಸಂಬಂಧಿ ವಿಚಾರ ಖುಷಿಯಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ವೃಶ್ಚಿಕ

  • ಕೆಲವು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ
  • ಸಮರ್ಪಣಾ ಭಾವನೆಯಿಂದ ಕೆಲಸ ಮಾಡಿ ಶುಭವಿದೆ
  • ಸಕ್ಕರೆ ಖಾಯಿಲೆ ಇರುವವರಿಗೆ ತೊಂದರೆಯಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ ಬೇಸರ ಆಗಲಿದೆ
  • ಅಗತ್ಯ ಬದಲಾವಣೆಗಳನ್ನು ಬಯಸುತ್ತೀರಿ ಆದರೆ ಅದಕ್ಕೆ ಅವಕಾಶವಿಲ್ಲ
  • ಪಾಲಿಗೆ ಬಂದದ್ದನ್ನು ಅನುಭವಿಸಿಯೇ ತೀರಬೇಕು
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮಗೆ ನಾಯಕತ್ವದ ಲಕ್ಷಣಗಳು ಇವೆ ಆದರೆ ನೀವು ಮುಂದೆ ಬರಬೇಕು
  • ಹಲವಾರು ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ
  • ಕುಟುಂಬ ಜೀವನದಲ್ಲಿ ಶಾಂತಿ ಕಾಣುತ್ತೀರಿ
  • ನಿಗಧಿತವಾದ ಗುರಿ ಸಾಧಿಸುವಲ್ಲಿ ನೀವು ಮುಂದು ಇರುತ್ತೀರಿ
  • ಆಲಸ್ಯ ಬೇಡ ಚಟುವಟಿಕೆಯಿಂದಿರಿ
  • ಕೆಲಸದ ಗುಣಮಟ್ಟ ನಿಮಗೆ ಗೌರವ ತರಲಿದೆ
  • ಈಶ್ವರನ ಆರಾಧನೆ ಮಾಡಿ

ಮಕರ

  • ಮಾನಸಿಕವಾದ ಸ್ಥಿತಿ ಧನಾತ್ಮಕವಾಗಿರಲಿ
  • ಪ್ರಯಾಣದಲ್ಲಿ ಸಮಯವನ್ನು ಕಳೆಯುತ್ತೀರಿ
  • ಉನ್ನತ ಸ್ಥಾನಮಾನಗಳಿದ್ದರೂ ಸಮಾಧಾನವಿಲ್ಲ
  • ಹಲವರು ಪರೋಕ್ಷವಾಗಿ ನಿಮ್ಮನ್ನು ಪರೀಕ್ಷಿಸಬಹುದು
  • ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
  • ಇಂದು ಸ್ವಾಭಾವಿಕವಾಗಿ ವರ್ತಿಸಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಗೌರವ ಅವಮಾನ ಎರಡನ್ನು ಕಾಣುತ್ತೀರಿ
  • ಸ್ಥಿರವಾದ ಮನಸ್ಸಿನಿಂದ ಮಾತ್ರ ನೆಮ್ಮದಿ ಸಿಗಲಿದೆ
  • ಮನೆಯವರ ಸಹಕಾರ ಇರುವುದರಿಂದ ಸಮಾಧಾನ ಆಗಲಿದೆ
  • ಕೆಲಸಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ
  • ನಿಮ್ಮ ಮಿತಿಯಾದ ಮಾತು ಅನುಕೂಲವನ್ನು ಮಾಡಿಕೊಡಲಿದೆ
  • ಕೆಲವು ಮೌಲ್ಯಯುತ ವಿಚಾರಗಳಲ್ಲಿ ಭಾಗಿಗಳಾಗುತ್ತೀರಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ನಿಮ್ಮ ಆಸೆಗಳು,ಆಕಾಂಕ್ಷೆಗಳು,ಆಲೋಚನೆಗಳು ಸಹಕಾರ ಆಗುವ ದಿನ
  • ಮನೆಯಿಂದ ನೀವು ಕೆಲವು ನಿರೀಕ್ಷೆಯನ್ನು ಮಾಡುತ್ತೀರಿ
  • ನಿಮ್ಮ ಘಟನೆಗೆ ತಕ್ಕ ಗೌರವ ಇರಲಿದೆ
  • ನಿಮ್ಮ ಅನುಭವ ಪರಿಪೂರ್ಣವಾಗಿ ಕೆಲಸ ಮಾಡಲಿದೆ
  • ಬೇರೆಯವರ ಮಾತಿಗೆ ಬೆಲೆ ಕೊಡಿ ಒಳ್ಳೆಯದಾಗಲಿದೆ
  • ಯಾವುದು ನನ್ನಿಂದ ದೂರವಾಗುತ್ತದೆ ಎಂಬ ಭಯ ಕಾಡಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಶುಭದಿನ.. ವ್ಯಾಪಾರಸ್ಥರಿಗೆ ಅಧಿಕ ಲಾಭ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More