newsfirstkannada.com

ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ.. ಈ ರಾಶಿಯವರಿಗೆ ಹಣಕಾಸು ಲಾಭ; ಇಲ್ಲಿದೆ ಇಂದಿನ ಭವಿಷ್ಯ

Share :

22-08-2023

    ತಂದೆಯವರಿಗೆ ಅನಿರೀಕ್ಷಿತವಾಗಿ ತೊಂದರೆ ಆಗಬಹುದು

    ಬಂಧುಗಳಲ್ಲಿ ಇಲ್ಲ ಸಲ್ಲದ ಮಾತುಗಳು ಬರಬಹುದು

    ಪ್ರೇಮಿಗಳಿಗೆ ಶುಭವಿದೆ ಜೊತೆಗೆ, ಭಯವೂ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗದಲ್ಲಿ ಇಲ್ಲಸಲ್ಲದ ಅಪವಾದಗಳು ಬರಬಹುದು
  • ಮನೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು
  • ಮಕ್ಕಳ ವಿಚಾರದಲ್ಲಿ ಸಮಾಧಾನ ಆಗಲಿದೆ
  • ಹಣಕಾಸಿನ ವಿಚಾರದಲ್ಲಿ ಗೊಂದಲ ಇರಲಿದೆ
  • ತಂದೆಯವರಿಗೆ ಅನಿರೀಕ್ಷಿತವಾಗಿ ತೊಂದರೆಯಾಗಬಹುದು
  • ಇಂದು ರಿಯಲ್ ಎಸ್ಟೇಟ್ ಉದ್ಯಮಿಯವರಿಗೆ ಲಾಭವಿದೆ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ವೃಷಭ

  • ಈ ದಿನ ನೀವು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಡಿ
  • ಕೆಲಸದ ಸ್ಥಳದಲ್ಲಿ ಸ್ವಲ್ಪ ಅಸಮಾಧಾನ
  • ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ
  • ಆದಾಯದ ಮೂಲಗಳು ಹೆಚ್ಚಾಗಬಹುದು
  • ಕೆಲವು ಕೆಲಸಗಳಿಗೆ ಪರಾಶ್ರಯ ಬೇಕಾಗಬಹುದು
  • ಆತ್ಮೀಯರಿಂದ ಗೌರವ ಸಂದಾಯ ಆಗಲಿದೆ
  • ನಾಗಾರಾಧನೆಯನ್ನು ಮಾಡಿ

ಮಿಥುನ

  • ವಿಚಿತ್ರ ಘಟನೆಗಳಿಗೆ ನೀವು ಸಾಕ್ಷಿಯಾಗುತ್ತೀರಿ
  • ಕೊಟ್ಟ ಮಾತನ್ನು ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ
  • ಜನರು ಅಪಹಾಸ್ಯ ಮಾಡಬಹುದು
  • ಹಣದ ಹಿಂದೆ ಹೋಗಬಾರದು
  • ಮನೆಯಲ್ಲಿ ಸ್ವಲ್ಪ ಅಸಮಾಧಾನ ಇರಲಿದೆ
  • ಬಂಧುಗಳಲ್ಲಿ ಇಲ್ಲ ಸಲ್ಲದ ಮಾತುಗಳು ಬರಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಉದ್ಯೋಗದಲ್ಲಿ ಹಿನ್ನಡೆಯಾಗಬಹುದು
  • ಕುಟುಂಬದ ಜಗಳ ತಾರಕಕ್ಕೇರಬಹುದು
  • ಇಂದು ವ್ಯಾಪಾರದಲ್ಲಿ ಅಪಯಶಸ್ಸು
  • ಕೂಡಿಟ್ಟ ಹಣ ನಿಮಗೆ ಸಹಾಯವಾಗಲಿದೆ
  • ಪ್ರೇಮಿಗಳಿಗೆ ಶುಭವಿದೆ ಜೊತೆಗೆ ಭಯವೂ ಇದೆ
  • ತಾಳ್ಮೆಯಿದ್ದರೆ ಒಳ್ಳೆಯದು
  • ಕುಲದೇವತಾ ಆರಾಧನೆ ಮಾಡಿ

ಸಿಂಹ

  • ಆರಾಮವಾಗಿ ಕಾಲ ಕಳೆಯಬಹುದು
  • ಓದಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು
  • ಸಂಶೋಧನಾ ವಿಚಾರದಲ್ಲಿ ಯಶಸ್ಸು ಸಿಗಲಿದೆ
  • ಬೇರೆಯವರನ್ನು ನಿಂದಿಸಬೇಡಿ
  • ಸ್ನೇಹಿತರು ನಿಮ್ಮನ್ನು ಹಿಂಬಾಲಿಸಬಹುದು
  • ವಿರೋಧಿಗಳು ನಿಮ್ಮ ಮುಂದೆ ಶರಣಾಗತರಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು
  • ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ
  • ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಬಹುದು
  • ಮಕ್ಕಳು ಎಲ್ಲ ರೀತಿಯಿಂದ ಸಹಕರಿಸುತ್ತಾರೆ
  • ನವದಂಪತಿಗಳಿಗೆ ಹಿರಿಯರ ಆಶೀರ್ವಾದ ಸಿಗಲಿದೆ
  • ಯಾವುದೇ ಕೆಟ್ಟ ನಿರ್ಧಾರಗಳು ಬೇಡ
  • ನವಗ್ರಹರ ಪ್ರಾರ್ಥನೆ ಮಾಡಿ

ತುಲಾ

  • ಹಣ ಹೂಡಿಕೆಯಲ್ಲಿ ಬುದ್ಧಿವಂತಿಕೆ ಇರಲಿ
  • ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ
  • ವೃತ್ತಿಯಲ್ಲಿ ಅಮೋಘವಾದ ಸಾಧನೆಯನ್ನು ಮಾಡುತ್ತೀರಿ
  • ಆರ್ಥಿಕವಾಗಿ ಯಾವ ಯೋಚನೆ ಇರುವುದಿಲ್ಲ
  • ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಸ ಯೋಜನೆ ಹಾಕುತ್ತೀರಿ
  • ದೊಡ್ಡ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನೀವು ಮಾಡುವ ನಿರ್ಧಾರಗಳು ಬೇರೆಯವರಿಗೆ ತೊಂದರೆಯಾಗದಿರಲಿ
  • ಏಕಾಂತತೆಯನ್ನು ಬಯಸುತ್ತೀರಿ
  • ಭಿನ್ನಾಭಿಪ್ರಾಯಗಳಿಗೆ ಪೂರ್ಣ ವಿರಾಮ ಹಾಕಿ
  • ಕೆಲವು ಕೆಲಸ ಮನಸ್ಸಿಗೆ ಸಮಾಧಾನ ಕೊಡುವುದಿಲ್ಲ
  • ಆಸಕ್ತಿ ಇರುವ ಕೆಲಸಗಳನ್ನು ಮಾತ್ರ ಮಾಡಿ
  • ಹಿರಿಯರ ಜೊತೆ ಜಗಳವಾಗಬಹುದು
  • ಶಕ್ತಿ ದೇವತಾ ಉಪಾಸನೆಯನ್ನು ಮಾಡಿ

ಧನುಸ್ಸು

  • ಯಾರ ಜೊತೆಗೂ ವಾಗ್ವಾದವನ್ನು ಮಾಡಬೇಡಿ
  • ಮನೆಯಲ್ಲಿ ಎಲ್ಲಾ ಕೆಲಸಗಳು ಅಂದುಕೊಂಡಂತೆ ಆಗಲಿದೆ
  • ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡುತ್ತೀರಿ
  • ವಸ್ತ್ರಾಭರಣ ಖರೀದಿಯಿಂದ ಖುಷಿಯಾಗಲಿದೆ
  • ಮಂಗಳಕಾರ್ಯದ ಚರ್ಚೆಯಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಸಾರ್ವಜನಿಕ ಕೆಲಸಗಳಲ್ಲಿ ಅವಮಾನ ಆಗಬಹುದು
  • ವೈಯಕ್ತಿಕ ಆಗು ಹೋಗುಗಳ ಬಗ್ಗೆ ಗಮನಹರಿಸಿ
  • ತಂದೆ ಮಕ್ಕಳ ಮಧ್ಯೆ ವೈಮನಸ್ಯ ಬೆಳೆಯಬಹುದು
  • ಸ್ನೇಹಿತರ ಮಧ್ಯದಲ್ಲಿ ಸಾಮರಸ್ಯ ಇರುವುದಿಲ್ಲ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
  • ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ತುಂಬಾ ಉತ್ಸಾಹದಾಯಕವಾದ ದಿನ
  • ಪ್ರೇಮಿಗಳು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು
  • ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಾಗುವ ದಿನ
  • ಮಾತೆಯರು ಆರೋಗ್ಯದ ಬಗ್ಗೆ ಗಮನಹರಿಸಿ
  • ಬಹಳ ದಿನಗಳ ನಂತರ ಬಂಧುಗಳ ಭೇಟಿ ಆಗಲಿದೆ
  • ದೂರದ ಪ್ರಯಾಣಕ್ಕೆ ಅವಕಾಶವಿದೆ
  • ಗೋಸೇವೆಯನ್ನು ಮಾಡಿ

ಮೀನ

  • ಕೈಹಿಡಿದ ಕೆಲಸಗಳು ಪೂರ್ಣ ಆಗುವುದರಿಂದ ಸಂತೋಷ ಆಗಲಿದೆ
  • ಸಹೋದರ ವರ್ಗದಲ್ಲಿ ಅಸಂತೋಷ
  • ಆಸ್ತಿಯ ವಿಚಾರವಾಗಿ ಚರ್ಚಿಸುತ್ತೀರಿ
  • ಆಭರಣ ಖರೀದಿಯಿಂದ ಬೇಸರ ಆಗಬಹುದು
  • ಮನೆಯಲ್ಲಿ ಧಾರ್ಮಿಕ ಕಾರ್ಯದ ಚಿಂತೆ
  • ಯಾವ ವಿಷಯದಲ್ಲೂ ಬೇಸರವನ್ನು ಮಾಡಿಕೊಳ್ಳಬೇಡಿ
  • ಕುಲದೇವತಾ ಆರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ.. ಈ ರಾಶಿಯವರಿಗೆ ಹಣಕಾಸು ಲಾಭ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More