ಕರ್ನಾಟಕ ಡ್ಯಾಂಗಳ ಒಳನೋಟ ಇಲ್ಲಿದೆ
ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟಿದೆ?
ಇಂದು ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೀಗಿದೆ
ಇತ್ತೀಚೆಗೆ ಸುರಿದ ಮಳೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ರು. ವಿಪರೀತ ಸುರಿದ ಮಳೆಗೆ ಕಬಿನಿ ಜಲಾಶಯ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿದ್ದವು. ಆದರೀಗ ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಯ ಆರ್ಭಟ ತುಸು ಕಡಿಮೆಯಾಗಿದೆ. ಆದರೀಗ ಜಲಾಶಯಗಳ ಪರಿಸ್ಥಿತಿ ಹೇಗಿದೆ? ನೀರಿನ ಮಟ್ಟ ಎಷ್ಟಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 113.04 ಅಡಿಗಳು
ಒಳ ಹರಿವು – 8,768 ಕ್ಯೂಸೆಕ್
ಹೊರ ಹರಿವು – 3,177 ಕ್ಯೂಸೆಕ್
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ : 2859 ಅಡಿ
ಇಂದಿನ ಮಟ್ಟ : 2857.16 ಅಡಿ
ಒಳಹರಿವು : 4051 ಕ್ಯೂಸೆಕ್
ಹೊರಹರಿವು : 3708 ಕ್ಯೂಸೆಕ್
ಕಬಿನಿ ಡ್ಯಾಂ
ಗರಿಷ್ಠ ಮಟ್ಟ – 2284ಅಡಿಗಳು
ಇಂದಿನ ಮಟ್ಟ – 2283.10 ಅಡಿಗಳು
ಒಳ ಹರಿವು – 4100 ಕ್ಯೂಸೆಕ್
ಹೊರ ಹರಿವು – 2100ಕ್ಯೂಸೆಕ್
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಮಟ್ಟ : 519.60ಮೀಟರ್ (123.081ಟಿಎ0ಸಿ)
ಇಂದಿನ ಮಟ್ಟ :518.31ಮೀಟರ್ (102.262ಟಿಎಂಸಿ)
ಒಳಹರಿವು : 1,36,986ಕ್ಯೂಸೆಕ್
ಹೊರಹರಿವು : 60,031ಕ್ಯೂಸೆಕ್
ತುಂಗಭದ್ರಾ ಡ್ಯಾಂ (ಹೊಸಪೇಟೆ)
ಗರಿಷ್ಠ ಮಟ್ಟ : 1633 ಅಡಿಗಳು
ಇಂದಿನ ಮಟ್ಟ: 1624.91 ಅಡಿಗಳು
ಒಳ ಹರಿವು:38024 c/s
ಹೊರ ಹರಿವು: 2099 c/s
ಇಂದು ನೀರಿನ ಸಂಗ್ರಹ: 76.191 TMC
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ 2922 ಅಡಿ
ಇಂದಿನ ಮಟ್ಟ 2912.38 ಅಡಿ
ಒಳಹರಿವು 4001 ಕ್ಯೂಸೆಕ್
ಹೊರಹರಿವು 200 ಕ್ಯೂಸೆಕ್
ನಾರಾಯಣಪುರ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 492.25 ಮೀಟರ್ (33.31 ಟಿಎಂಸಿ)
ಇಂದಿನ ಸಂಗ್ರಹ : 491.67 ಮೀಟರ್ (30.65 ಟಿಎಂಸಿ)
ಒಳಹರಿವು: 57,000 ಕ್ಯೂಸೆಕ್
ಹೊರ ಹರಿವು: 30,000 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ