newsfirstkannada.com

ಇಸ್ರೋಗೆ ಇಂದು CM ಸಿದ್ದರಾಮಯ್ಯ ಭೇಟಿ; ಚಂದ್ರಯಾನ -3 ಸಕ್ಸಸ್​​ನಲ್ಲಿ ಇದೆ ಕನ್ನಡಿಗರ ಪಾತ್ರ..!

Share :

Published August 24, 2023 at 7:57am

    ಶನಿವಾರ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ

    ಇಸ್ರೋ ಕಚೇರಿಗೆ ಭೇಟಿ ನೀಡಿ ಮತ್ತೊಮ್ಮೆ ಅಭಿನಂದನೆ ಸಲ್ಲಿಕೆ

    ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಂ ಸಾಫ್ಟ್ ಲ್ಯಾಂಡಿಂಗ್

ಚಂದ್ರಯಾನ- 3 ಸಕ್ಸಸ್​​ ಆಗುತ್ತಿದ್ದಂತೆ ಜೋಹಾನ್ಸ್​ಬರ್ಗ್​​ನಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಜೊಹಾನ್ಸ್​ಬರ್ಗ್​​ನಲ್ಲಿ ನೆರೆದಿದ್ದ ಭಾರತೀಯರು ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದರು. ನಮೋಗೆ ಶೇಕ್​ಹ್ಯಾಂಡ್​ ಕೊಟ್ಟು ಸೆಲ್ಫಿ ತೆಗೆದುಕೊಂಡು ಸಂಸತ ಪಟ್ಟರು.

ಶನಿವಾರ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ

ಚಂದ್ರಯಾನ-3 ಸಕ್ಸಸ್​​ನ ಪ್ರಧಾನಿ ಮೋದಿ ಜೊಹಾನ್ಸ್​ಬರ್ಗ್​​ನಿಂದಲೇ ಕಣ್ತುಂಬಿಕೊಂಡಿದ್ದಾರೆ. ಅಲ್ಲಿಂದಲೇ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಇದೇ ಶನಿವಾರ ಪ್ರಧಾನಿ ಮೋದಿ ಬೆಂಗಳೂರಿನ ಇಸ್ರೋ ಕಚೇರಿಗೆ ಭೇಟಿ ನೀಡಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸಲಿದ್ದಾರೆ.

ಇಂದು ಇಸ್ರೋಗೆ ಭೇಟಿ ನೀಡಲಿದ್ದಾರೆ ಸಿಎಂ ಸಿದ್ದರಾಮಯ್ಯ

ಇಂದು ಬೆಳಗ್ಗೆ 10:30ಕ್ಕೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್​ಗೆ ಭೇಟಿ ನೀಡಲಿದ್ದಾರೆ. ಚಂದ್ರಯಾನ 3 ಸಕ್ಸಸ್​​ ಹಿನ್ನೆಲೆ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲಿದ್ದಾರೆ.

ಚಂದ್ರಯಾನ -3 ಸಕ್ಸಸ್​​ನಲ್ಲಿ ಕನ್ನಡಿಗರ ಪಾತ್ರ

ಇನ್ನು ಚಂದ್ರಯಾನ – 3ಸಕ್ಸ್​​ನಲ್ಲಿ ಕನ್ನಡಿಗರ ಪಾತ್ರವೂ ಇದೆ. ವಿಜಯಪುರ ಮೂಲದ ವಿಜ್ಞಾನಿ ಅಭಿಷೇಕ್ ದೇಶಪಾಂಡೆ, ಇಂಡಿ ಮೂಲದ ವಿಲಾಸ್ ರಾಠೋಡ್ ಇಸ್ರೋದಲ್ಲಿ ಸ್ಪೇಸ್​​ ಕ್ರಾಫ್ಟ್​ ಕಂಟ್ರೋಲರ್​​ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಮಂಡ್ಯದ ರವಿ ಎಂಬುವವರು ಹಿರಿಯ ವಿಜ್ಞಾನಿಯಾಗಿ, ಪ್ರಾಜೆಕ್ಟ್ ಮ್ಯಾನೇಜರ್ ಕಾರ್ಯ ನಿರ್ವಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ರೋಗೆ ಇಂದು CM ಸಿದ್ದರಾಮಯ್ಯ ಭೇಟಿ; ಚಂದ್ರಯಾನ -3 ಸಕ್ಸಸ್​​ನಲ್ಲಿ ಇದೆ ಕನ್ನಡಿಗರ ಪಾತ್ರ..!

https://newsfirstlive.com/wp-content/uploads/2023/08/siddarmaiah.jpg

Load More