newsfirstkannada.com

ಮಾತಿನ ಮೇಲೆ ನಿಗಾ ಇರಲಿ; ತಾಳ್ಮೆ ಕಳೆದುಕೊಳ್ಳಬೇಡಿ; ಕೋಪ ನಿಮ್ಮನ್ನೇ ತಿನ್ನಲಿದೆ; ಇಲ್ಲಿದೆ ಇಂದಿನ ಭವಿಷ್ಯ!

Share :

09-07-2023

    ನಾನೇನೆ ಸಂಪಾದಿಸಿದರೂ ನನ್ನದಲ್ಲ ಎಂಬ ಚಿಂತನೆ ಮನಸ್ಸಿಗೆ ಬರಲಿದೆ

    ಸುಮ್ಮನೆ ದ್ವೇಷ, ಕಿಚ್ಚು ಕೆರಳಿಸುವುದಕ್ಕೆ ಅವಕಾಶ ಮಾಡಿಕೊಡಬೇಡಿ

    ಈ ರಾಶಿಯವ್ರು ಹಳೆಯ ನೆನಪುಗಳ ಜೊತೆ ಸಿಹಿಕಹಿ ಮೆಲುಕು ಹಾಕುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.

ಮೇಷ ರಾಶಿ

  • ಈ ದಿನ ಹಲವು ದಿವಸಗಳ ಕನಸಿಗಾಗಿ ಹೋರಾಟ ಮಾಡುತ್ತೀರಿ
  • ವಿದ್ಯಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
  • ಬೇರೆಯವರಿಗೆ ಉಪದೇಶ ಮಾಡಬೇಡಿ
  • ಶಿಸ್ತು ಬದ್ಧವಾದ ಕೆಲಸ ನಿರ್ವಹಿಸಿ
  • ಮನೆಯವರ ಸಹಕಾರ ಪರಿಪೂರ್ಣವಾಗಿರಲಿದೆ
  • ಆರೋಗ್ಯದ ಬಗ್ಗೆ ಗಮನವಿರಲಿ
  • ಧಾರಣಾ ಸರಸ್ವತಿಯನ್ನು ಆರಾಧನೆ ಮಾಡಿ

ವೃಷಭ

  • ಕೆಲಸದ ಒತ್ತಡ ತುಂಬಾ ಇರುವುದರಿಂದ ಬೇಸರ ಆಗಲಿದೆ
  • ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತೀರಿ
  • ಮನೆಯಲ್ಲಿ ದೊಡ್ಡ ಯೋಜನೆಗೆ ಸಹಕಾರ ಆಗಲಿದೆ
  • ಮಕ್ಕಳ ವಿಚಾರದಲ್ಲಿ ಸ್ವಲ್ಪ ಅಸಮಾಧಾನ
  • ಶರೀರದಲ್ಲಿ ಏನೋ ಒಂದು ರೀತಿಯ ಅನುಭವ ಆಗಬಹುದು
  • ನಿಮ್ಮ ಮನಸ್ಸಿನ ನೋವನ್ನು ಹೇಳಿಕೊಳ್ಳಿ
  • ನವಗ್ರಹರನ್ನು ಆರಾಧನೆ ಮಾಡಿ

ಮಿಥುನ

  • ಯಶಸ್ಸಿನ ಹಾದಿಯನ್ನು ಮಾತ್ರ ಗಮನಿಸುತ್ತೀರಿ
  • ಪರಿಶ್ರಮವಿದ್ದರೆ ಮಾತ್ರ ಗುರಿ ಎಂಬುದು ತಿಳಿದಿರಲಿ
  • ಮಹಿಳೆಯರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಆಗಲಿದೆ
  • ಸಮಾಜಮುಖಿ ಕಾರ್ಯಕ್ಕೆ ಮುಂಚೂಣಿಯಲ್ಲಿರುತ್ತೀರಿ
  • ಸಾರ್ವಜನಿಕವಾಗಿ ಉತ್ತಮ ಸಂದೇಶ ರವಾನೆ ಮಾಡಿ
  • ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿದೆ
  • ದುರ್ಗಾರಾಧನೆ ಮಾಡಿ

ಕಟಕ

  • ಕಾರ್ಯಸಿದ್ದಿಗಾಗಿ ಹೋರಾಟ ಮಾಡಿ ಜಯ ಪಡೆಯುತ್ತೀರಿ
  • ಬಂಧುಗಳ ಅಪಹಾಸ್ಯದ ಮಧ್ಯೆಯೂ ಗುರಿ ತಲುಪುತ್ತೀರಿ
  • ಮನೆಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೀರಿ
  • ನಿಮ್ಮ ಪರಿವಾರದ ಮಾತು ಸ್ಫೂರ್ತಿಯಾಗಲಿದೆ
  • ಹಲವರಿಗೆ ನೀವು ಮಾರ್ಗದರ್ಶಕ ಆಗುತ್ತೀರಿ
  • ನಿಮ್ಮ ನಿಷ್ಠೆ, ನಿಮ್ಮ ಛಲ ನಿಮ್ಮ ಪ್ರಗತಿಗೆ ಕಾರಣ ಆಗಲಿದೆ
  • ಇಷ್ಟ ದೇವತಾ ಆರಾಧನೆ ಮಾಡಿ

ಸಿಂಹ

  • ಧನಲಾಭವಿದೆ ಆದರೆ ಅದು ನಿಮಗೆ ತೃಣ ಸಮಾನ
  • ಸಮಾಜಕ್ಕೆ ಏನಾದರೂ ಶಾಶ್ವತವಾಗಿ ಕೊಡುಗೆ ಕೊಡಬೇಕೆಂಬ ತುಡಿತ ನಿಮ್ಮದಾಗಿರಲಿದೆ
  • ನಾನೇನೆ ಸಂಪಾದಿಸಿದರು ಅದು ನನ್ನದಲ್ಲ ಎಂಬ ಚಿಂತನೆ ಮನಸ್ಸಿಗೆ ಬರಲಿದೆ
  • ಹಲವರು ಹಿಂಬಾಲಕರಿಗೆ ಉಪದೇಶವನ್ನು ಮಾಡುತ್ತೀರಿ
  • ನಿಮ್ಮ ಉದ್ದೇಶ ಒಳ್ಳೆಯದಾಗಿರಲಿ ಎಂದು ಪ್ರಾರ್ಥನೆ ಮಾಡಿ
  • ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
  • ಸದ್ಗುರುಗಳ ಪ್ರಾರ್ಥನೆ ಮಾಡಿ

ಕನ್ಯಾ

  • ನಿಮ್ಮ ವಿಚಾರ ನಿಮ್ಮ ಸ್ವಾರ್ಥದ್ದಾಗಿರುತ್ತದೆ
  • ಬೇರೆಯವರ ಮಾತಿಗೆ ನೀವು ಆದ್ಯತೆ ನೀಡಬೇಕು
  • ಪ್ರಯಾಣದ ಬಗ್ಗೆ ಒಲವನ್ನು ತೋರಿಸುತ್ತೀರಿ ಆದರೆ ಅದು ಬೇಡ
  • ವಾಹನದಿಂದ ಸಮಸ್ಯೆಯಾಗಬಹುದು
  • ದಾಂಪತ್ಯದಲ್ಲಿ ಜಗಳವನ್ನು ಕಡಿಮೆ ಮಾಡಿಕೊಳ್ಳಿ
  • ದ್ವೇಷಕ್ಕೆ, ಕಿಚ್ಚಿಗೆ ಕೆರಳಿಸುವುದಕ್ಕೆ ಅವಕಾಶ ಮಾಡಿಕೊಡಬೇಡಿ
  • ಸ್ವಯಂವರ ಪಾರ್ವತಿಯ ಪ್ರಾರ್ಥನೆ ಮಾಡಿ

ತುಲಾ

  • ಹಿರಿಯರ ವೃತ್ತಿಯಿಂದ ಸಮಾಧಾನ ಮತ್ತು ಗೌರವ ಲಭ್ಯ ಆಗಲಿದೆ
  • ಹಲವರ ಭೇಟಿ ನಿಮ್ಮ ಅನುಕೂಲಕ್ಕೆ ದಾರಿ ಮಾಡಿಕೊಡಲಾಗುತ್ತದೆ
  • ನಿಮ್ಮ ದೀರ್ಘಕಾಲದ ಆಲೋಚನೆಗಳು ನನಸಾಗುವ ಸಮಯ
  • ಹಲವರಿಂದ ಗೌರವ ಮಾನ್ಯತೆ ಸಿಗಲಿದೆ
  • ನಿಮ್ಮ ವ್ಯಯಕ್ತಿಕವಾಗಿ ಸಂಪಾದಿಸಿದ ವಿಶೇಷತೆಗಳನ್ನ ಬೇರೆಯವರಿಗೆ ಹಂಚುವ ಪ್ರಯತ್ನ ಮಾಡಿ
  • ಅಕಾಲದಲ್ಲಿಯ ಘಟನೆಗಳು ಪ್ರಭಾವವನ್ನು ಬೀರಬಹುದು
  • ಹಳೆಯ ನೆನಪುಗಳು ಸಿಹಿಕಹಿಗಳ ಮೆಲುಕನ್ನು ಹಾಕುತ್ತೀರಿ
  • ಕುಲದೇವತಾರಾಧನೆ ಮಾಡಿ

ವೃಶ್ಚಿಕ

  • ನಿಮ್ಮ ಒಳ್ಳೆತನ ಬೇರೆಯವರಿಗೆ ಅನುಕೂಲ ಆಗಲಿದೆ
  • ಮಾನಸಿಕವಾದ ಕೋಪ ನಿಮ್ಮನ್ನೇ ತಿನ್ನಲಿದೆ
  • ಮನ ಬಿಚ್ಚಿ ಮಾತಾಡಿ ನಿಮ್ಮ ಗುರಿಯ ಬಗ್ಗೆ ಗಮನವಿರಲಿ
  • ನಿರುದ್ಯೋಗ, ಮದುವೆ ವಿಚಾರ ನಿಮಗೆ ನಿರಾಸೆಯನ್ನು ಉಂಟು ಮಾಡಲಿದೆ
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಯಾವುದೇ ಕಠಿಣ ಅಥವಾ ತಪ್ಪು ನಿರ್ಧಾರವನ್ನು ಮಾಡಬೇಡಿ
  • ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಧನುಸ್ಸು

  • ಮಾತೆತ್ತಿದರೆ ಜಗಳದ ಸಂಭವವಿದೆ ತಾಳ್ಮೆಯಿರಲಿ
  • ಈ ದಿನ ಮೌನವಾಗಿರುವುದು ಬಹಳ ಒಳ್ಳೆಯದು
  • ಗೊತ್ತಿಲ್ಲದ ವಿಚಾರಕ್ಕೆ ವಾದಿಸಬೇಡಿ
  • ಮನೆ ಅಥವಾ ಮನದಲ್ಲಿ ಅಶಾಂತಿ
  • ಎಲ್ಲ ಕಡೆ ಸೋಲಿನ ಭೀತಿ
  • ಮನಶ್ಚಾಂಚಲ್ಯ ಕೊನೆಗೆ ತಪ್ಪಿನ ಅರಿವು ಆಗಲಿದೆ
  • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಮಕರ

  • ಸಾಂಸಾರಿಕ ವಿಚಾರದಲ್ಲಿ ತಿಳುವಳಿಕೆಯ ಮಾತು
  • ಅನ್ಯೋನ್ಯತೆಗಾಗಿ ಹುಡುಕಾಟವನ್ನು ಮಾಡುತ್ತೀರಿ
  • ಎಲ್ಲವೂ ಕೂಡ ಸ್ವಾಭಾವಿಕವಾಗಿದ್ದರೆ ಹೆದರಿಕೆ ಇಲ್ಲ
  • ಕೇವಲ ವ್ಯವಹಾರದಿಂದ ಮಾತ್ರ ಜೀವನ ಅಲ್ಲ
  • ನಿಮ್ಮ ಬಗ್ಗೆ ನೀವೇ ಚೆನ್ನಾಗಿ ತಿಳಿದುಕೊಳ್ಳಬೇಕು
  • ಅನಿವಾರ್ಯವಾದರು ಕೂಡ ದಾರಿಯನ್ನು ಬಿಟ್ಟು ಹೋಗಬಾರದು
  • ಶಕ್ತಿ ದೇವತಾ ಉಪಾಸನೆಯನ್ನು ಮಾಡಿ

ಕುಂಭ

  • ಅಧಿಕಾರಿ ವರ್ಗದಿಂದ ದೂರವಾಗುತ್ತೀರಿ
  • ಸರಳ ಸ್ವಾಭಾವಿಕವಾಗಿ ನಡೆದುಕೊಳ್ಳಿ
  • ಅತಿ ಆಸೆಯಿಂದ ಗೆದ್ದರೂ ಶಾಶ್ವತವಲ್ಲ
  • ಕೆಲವು ಕಾನೂನು ವಿಚಾರ ನಿಮ್ಮ ಪರವಾಗಿದೆ
  • ದ್ವೇಷಿಗಳು ಹೆಚ್ಚಾಗುತ್ತಾರೆ ಮಾನಸಿಕ ಹಿಂಸೆಯಾಗಲಿದೆ
  • ಎಲ್ಲವನ್ನು ಎದುರಿಸುವ ಸಾಮರ್ಥ್ಯದ ಬಗ್ಗೆ ಚಿಂತಿಸಿ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಶತ್ರುಗಳ ವಿರುದ್ಧ ಜಯವಿದೆ
  • ಅನಾರೋಗ್ಯ ಪೀಡಿತರಿಗೆ ಸಮಸ್ಯೆಯಾಗಬಹುದು
  • ಪಿತ್ರಾರ್ಜಿತ ಆಸ್ತಿ ಲಭ್ಯವಿದೆ ಸರಿಯಾದ ನಿರ್ಧಾರ ಮಾಡಿ
  • ನಿಮ್ಮ ಆಶ್ರಯ ಕೆಲವರಿಗೆ ಬೇಕಾಗಬಹುದು
  • ನಿಮ್ಮ ಕೋಪಕ್ಕೆ ಯಾರು ಹತ್ತಿರ ಬರುವುದಿಲ್ಲ
  • ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯವಿರಲಿ
  • ಗೋವಿಗೆ ಆಹಾರವನ್ನು ನೀಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾತಿನ ಮೇಲೆ ನಿಗಾ ಇರಲಿ; ತಾಳ್ಮೆ ಕಳೆದುಕೊಳ್ಳಬೇಡಿ; ಕೋಪ ನಿಮ್ಮನ್ನೇ ತಿನ್ನಲಿದೆ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

Load More