newsfirstkannada.com

Gold Rate: ಆಭರಣ ಪ್ರಿಯರಿಗೆ ಸಿಹಿ ಸುದ್ದಿ.. ಇವತ್ತು ಬಂಗಾರದ ದರ ಮತ್ತಷ್ಟು ಕಡಿಮೆ; 1 ಗ್ರಾಂ ಚಿನ್ನದ ರೇಟ್ ಎಷ್ಟು?

Share :

13-08-2023

  ಇವತ್ತು ಆಭರಣ ಕೊಳ್ಳುವ ಗೃಹಿಣಿಯರಿಗೆ ಗುಡ್‌ನ್ಯೂಸ್

  ನಿನ್ನೆ, ಮೊನ್ನೆಗೆ ಹೋಲಿಸಿದರೆ ಚಿನ್ನದ ದರ ಮತ್ತಷ್ಟು ಇಳಿಕೆ

  ಚಿನ್ನದ ಮೇಲೆ ಹೂಡಿಕೆ ಮಾಡಲು ಇದುವೇ ಸಕಾಲ!

ಆಭರಣ ಕೊಳ್ಳುವ ಮಹಿಳಾ ಮಣಿಯರಿಗೆ ಇವತ್ತು ನಿಜಕ್ಕೂ ಶುಭಕಾಲ. ನಿನ್ನೆ, ಮೊನ್ನೆಗೆ ಹೋಲಿಸಿದರೆ ಚಿನ್ನದ ದರ ಮತ್ತಷ್ಟು ಇಳಿಮುಖವಾಗಿದೆ. ಅಂದರೆ ಏರುತ್ತಿದ್ದ ಬಂಗಾರದ ಬೆಲೆ ಕಡಿಮೆಯಾಗುತ್ತಾ ಬಂದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ 10 ಗ್ರಾಂ ಚಿನ್ನದ ದರ 60 ಸಾವಿರದ ಗಡಿಯನ್ನು ದಾಟಿತ್ತು. ಇಂದು ಚಿನ್ನದ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿದ್ದು, ಆಭರಣ ಪ್ರಿಯರು ಇವತ್ತೇ ಬಂಗಾರ ಖರೀದಿಸಿದ್ರೆ ಲಾಭವಾಗೋದು ಖಚಿತ. ಚಿನ್ನದ ಹೂಡಿಕೆ ಮಾಡಲು ಇದುವೇ ಸಕಾಲ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.

ಇವತ್ತು ಚಿನ್ನದ ರೇಟ್ ದೇಶದ ಯಾವ್ಯಾವ ನಗರದಲ್ಲಿ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ.

ಬೆಂಗಳೂರು
22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,465
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 54,650
24 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,962
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 59,620

ಚೆನ್ನೈ
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 55,000
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 50,000

ಮುಂಬೈ
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 55,650

ದೆಹಲಿ
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 58,800
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 59,770

ಕೋಲ್ಕತ್ತಾ

ಹೈದರಾಬಾದ್
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 58,650

ಕೇರಳ

ಚಿನ್ನದ ರೇಟ್ ಸ್ವಲ್ಪ ಏರುಪೇರಾಗಿದ್ರೆ ಬೆಳ್ಳಿದ ದರ ಯಥಾಸ್ಥಿತಿಯಲ್ಲೇ ಇದೆ. ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 73 ಇದೆ. 1 ಕೆ.ಜಿ ಬೆಳ್ಳಿಯ ಬೆಲೆ ₹ 73,000 ಇದೆ. ಚೆನ್ನೈನಲ್ಲಿ 76,200, ಮುಂಬೈ, ದೆಹಲಿ, ಕೋಲ್ಕತ್ತಾದಲ್ಲೂ 73,000 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gold Rate: ಆಭರಣ ಪ್ರಿಯರಿಗೆ ಸಿಹಿ ಸುದ್ದಿ.. ಇವತ್ತು ಬಂಗಾರದ ದರ ಮತ್ತಷ್ಟು ಕಡಿಮೆ; 1 ಗ್ರಾಂ ಚಿನ್ನದ ರೇಟ್ ಎಷ್ಟು?

https://newsfirstlive.com/wp-content/uploads/2023/08/GOLD_RATE-1.jpg

Load More