newsfirstkannada.com

ಈ ರಾಶಿಯವರಿಗೆ ಹಣದ ಲಾಭ; ವ್ಯಾಪಾರಸ್ಥರಿಗೆ ಉತ್ತಮ ದಿನ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

16-08-2023

  ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಗೌರವ ಹೆಚ್ಚಾಗಲಿದೆ

  ಪ್ರಾಮಾಣಿಕತೆಗೆ ಬೆಲೆ ಇದೆ ಎಂದು ತಿಳಿಯಬೇಕು

  ಸಣ್ಣ ಪ್ರಮಾಣದ ಹೂಡಿಕೆಯಿಂದ ಸಮಾಧಾನವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ಬೇರೆಯವರಿಂದ ಹಣದ ಸಹಾಯ ಪಡೆಯುತ್ತೀರಿ
 • ನಿರುದ್ಯೋಗಿಗಳು ತಮ್ಮ ಜೀವನದ ಬಗ್ಗೆ ಚಿಂತಿಸುತ್ತೀರಿ
 • ಗೌರವಾನ್ವಿತರಿಂದ ಮಾರ್ಗದರ್ಶನ ಪಡೆಯಿರಿ
 • ನಿಮ್ಮ ಯೋಜನೆಗಳನ್ನು ಬಹಿರಂಗಪಡಿಸದಿರಿ
 • ಕುಟುಂಬದ ವಾತಾವರಣ ಚೆನ್ನಾಗಿರಲಿದೆ
 • ಲಕ್ಷ್ಮೀ ನಾರಾಯಣರನ್ನು ಪ್ರಾರ್ಥನೆ ಮಾಡಿ

ವೃಷಭ

 • ಬೇರೆಯವರ ಮೇಲೆ ಅವಲಂಬಿತರಾಗಬೇಡಿ
 • ಉತ್ತಮವಾದ ಕೆಲಸಗಾರರಿಗೆ ಮನ್ನಣೆ ಇರಲಿದೆ
 • ಮಧ್ಯಾಹ್ನದ ನಂತರ ಮಹತ್ತರವಾದ ಕೆಲಸಗಳಾಗಬಹುದು
 • ಹಿಂದೆ ಮಾಡಿದ ನಿರ್ಧಾರಗಳು ಉಪಕಾರ ಆಗಲಿದೆ
 • ಸಣ್ಣ ಪ್ರಮಾಣದ ಹೂಡಿಕೆಯಿಂದ ಸಮಾಧಾನವಿದೆ
 • ಆರಾಮವಾಗಿ ವಿರಾಮವಾಗಿರಲು ಅವಕಾಶಗಳು ಕಡಿಮೆ
 • ಗೋ ಸೇವೆಯನ್ನು ಮಾಡಿ

ಮಿಥುನ

 • ಮನೆಯವರಿಗೆ ಸಮಯ ಮೀಸಲಿಡಿ
 • ಇಂದು ನಿದ್ರಾಹೀನತೆಯಿಂದ ಬಳಲುತ್ತೀರಿ
 • ವಿದೇಶದಲ್ಲಿರುವವರಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು
 • ಹಿರಿಯರು ಅಥವಾ ಅಧಿಕಾರಿಗಳು ನಿಮ್ಮ ಬಗ್ಗೆ ಹೊಗಳುತ್ತಾರೆ
 • ಪ್ರಾಮಾಣಿಕತೆಗೆ ಬೆಲೆ ಇದೆ ಎಂದು ತಿಳಿಯಬೇಕು
 • ಆರ್ಥಿಕವಾಗಿ ಸದೃಢರಾಗುತ್ತೀರಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಮಂಗಳ ಕಾರ್ಯದ ಬಗ್ಗೆ ಚರ್ಚೆ ಮಾಡುತ್ತೀರಿ ಶುಭವಿದೆ
 • ಜನಾಕರ್ಷಣೆಯನ್ನು ನೋಡಿ ಸಂತೋಷ ಪಡುತ್ತೀರಿ
 • ಜನರು ನಿಮ್ಮ ಸಲಹೆಗಳನ್ನು ಅನುಸರಿಸುತ್ತಾರೆ
 • ಸ್ನೇಹಿತರು ಬಂಧುಗಳು ಒಟ್ಟಿಗೆ ಸೇರುವ ಸಮಯ
 • ಕೆಲವು ಸೂಕ್ತವಾದ ಅನುಕೂಲ ಮತ್ತು ಲಾಭ ನಿಮ್ಮದಾಗಲಿದೆ
 • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
 • ಕುಲದೇವತಾ ಆರಾಧನೆ ಮಾಡಿ

ಸಿಂಹ

 • ನಿಮ್ಮದೇ ಆದ ಕೆಲವು ಆಲೋಚನೆಗಳು ಸಾಕಾರವಾಗಲಿದೆ
 • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿದೆ
 • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಗೌರವ ಹೆಚ್ಚಾಗಲಿದೆ
 • ಹಲವಾರು ಸ್ನೇಹಿತರು ನಿಮ್ಮನ್ನು ಅನುಸರಿಸುತ್ತಾರೆ
 • ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳಲಿದೆ
 • ಆರ್ಥಿಕವಾಗಿ ಯಾವ ಯೋಜನೆಯೂ ಇರುವುದಿಲ್ಲ
 • ಭೂದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಇಷ್ಟವಿಲ್ಲದ ಯಾವ ಕೆಲಸವನ್ನು ಮಾಡಬೇಡಿ
 • ಮನೆಗೆ ಬಂದ ಅತಿಥಿಗಳನ್ನು ಗೌರವಿಸಿ ಸತ್ಕಾರ ಮಾಡಿ
 • ಅನಗತ್ಯವಾದ ಯೋಜನೆ, ಯೋಚನೆ, ಮಾತು ಬೇಡ
 • ಮಕ್ಕಳ ಬಗ್ಗೆ ಕಾಳಜಿ ಇರಲಿ
 • ಮಂಗಳ ಕಾರ್ಯದ ಬಗ್ಗೆ ಚಿಂತನೆ ಇರಲಿ
 • ಕೆಲವು ವಿಚಾರದಲ್ಲಿ ಜನ ನಿಮ್ಮ ವಿರುದ್ಧ ಮಾಡುತ್ತಾರೆ
 • ಹಿರಿಯರ ವಿಚಾರದಲ್ಲಿ ತಾಳ್ಮೆ ಇರಲಿ ಜಯವಿದೆ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಗುರು ಗ್ರಹವನ್ನು ಪ್ರಾರ್ಥನೆ ಮಾಡಿ

ತುಲಾ

 • ಹಿಂದಿನ ಕೆಲವು ಯೋಜನೆಗಳಿಂದ ಲಾಭ
 • ಯಾರು ನಿಮ್ಮ ವಿರೋಧ ಮಾಡಿಕೊಂಡಿರುತ್ತಾರೋ ಅವರಿಗೆ ಹಿನ್ನಡೆಯಾಗಬಹುದು
 • ವಿವಾದಾತ್ಮಕ ವಿಚಾರಗಳನ್ನು ಚರ್ಚಿಸಬೇಡಿ
 • ಹಠ ಮತ್ತು ಕೋಪ ಇರುವವರನ್ನು ದೂರವಿಡಿ
 • ಸಣ್ಣ ವಿಚಾರಗಳು ನಿಮ್ಮನ್ನು ಕೆರಳಿಸಬಹುದು
 • ಮನೆಯವರು ನಿಮಗೆ ಸಹಕರಿಸುತ್ತಾರೆ
 • ಗಣಪತಿಯನ್ನು ಆರಾಧನೆ ಮಾಡಿ

ವೃಶ್ಚಿಕ

 • ಆಸ್ತಿ ವಿಚಾರದಲ್ಲಿ ಅನುಕೂಲವಿದೆ
 • ರಾಜಕಾರಣಿಗಳಿಗೆ ನಿರೀಕ್ಷಿತವಾದ ಲಾಭವಿದೆ
 • ಸಂಗೀತಾಸಕ್ತಿ ಬೆಳಸಿಕೊಳ್ಳಿ ಸಮಾಧಾನ ಸಿಗಲಿದೆ
 • ಮಾನಸಿಕವಾಗಿ ಯಾವುದನ್ನು ಕೂಡ ದೂಷಿಸಬೇಡಿ
 • ಪ್ರತಿ ಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
 • ಅಂದುಕೊಂಡ ಕೆಲಸ ಸಾಧಿಸಿ ಶುಭವಿದೆ
 • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಧನುಸ್ಸು

 • ವ್ಯಾವಹಾರಿಕವಾಗಿ ಏನು ತೋಚದ ಸ್ಥಿತಿ ಆಗಬಹುದು
 • ಯಾವುದೇ ಬಲವಂತಕ್ಕೆ ಒಳಗಾಗಬೇಡಿ
 • ಆರ್ಥಿಕ ದೃಷ್ಟಿ ಕೋನದಿಂದ ಈ ದಿನ ಚೆನ್ನಾಗಿದೆ
 • ಸಣ್ಣ ಪುಟ್ಟ ಕೆಲಸಗಳಿಗೆ ಒತ್ತಡ ಇರಲಿದೆ
 • ನೆಮ್ಮದಿಯಿಂದ ಇರಲು ಪ್ರಯತ್ನಿಸಿ
 • ಕಾಲು ನೋವು ನಿಮಗೆ ತೊಂದರೆಯಾಗಬಹುದು
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

 • ವ್ಯಾಪಾರಸ್ಥರಿಗೆ ದೈನಂದಿನ ಆದಾಯ ಹೆಚ್ಚಳ ಆಗಲಿದೆ
 • ಕೌಟುಂಬಿಕವಾದ ಹೊಂದಾಣಿಕೆ ಮುಖ್ಯ
 • ಪ್ರೇಮಿಗಳಿಗೆ ಒತ್ತಡ ದೂರ ಆಗಬಹುದು
 • ಕಷ್ಟಕರವಾದ ಕೆಲಸಗಳು ಸುಗಮವಾಗಲಿದೆ
 • ಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ
 • ಸೂಕ್ಷ್ಮ ಬುದ್ಧಿಯವರನ್ನು ವಿರೋಧ ಮಾಡಿಕೊಳ್ಳಬೇಡಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಮಾನಸಿಕ ಒತ್ತಡ ದೂರವಾಗಲಿದೆ
 • ಕುಟುಂಬದವರ ಬಾಂಧವ್ಯ ಚೆನ್ನಾಗಿರಲಿ
 • ವ್ಯಾವಹಾರಿಕವಾಗಿ ಕೆಲವು ದಾಖಲಾತಿಗಳ ಕೊರತೆಯಿಂದ ಸಮಸ್ಯೆ ಕಾಡಬಹುದು
 • ಹವಾಮಾನದ ವೈಪರೀತ್ಯಕ್ಕೆ ಹೊಂದಿಕೊಳ್ಳಬೇಕು
 • ದುಂದು ವೆಚ್ಚಕ್ಕೆ ಕಡಿವಾಣ ಹಾಕಿ
 • ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನಿಸಿ ಶುಭವಿದೆ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನಾ

 • ಆದಷ್ಟು ಬೇಗ ನಿಮ್ಮೆಲ್ಲ ಕೆಲಸಗಳನ್ನು ಪೂರೈಸಿಕೊಳ್ಳಿ
 • ವ್ಯಾವಹಾರಿಕ ವಿಚಾರದಲ್ಲಿ ಭಾವುಕತೆ ಬೇಡ
 • ಉದ್ಯೋಗದ ವಿಚಾರದಲ್ಲಿ ಕಷ್ಟವಿದೆ
 • ಲಾಭ ಪಡೆಯುತ್ತೀರಿ ಸಮಾಧಾನವಿಲ್ಲ
 • ಆಸೆಗಳು ಈಡೇರದೆ ಬೇಸರ ಹೊಂದುತ್ತೀರಿ
 • ಮಾನಸಿಕ ಉದ್ವೇಗ ಬೇಡ ತಾಳ್ಮೆ ಇರಲಿ
 • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ಹಣದ ಲಾಭ; ವ್ಯಾಪಾರಸ್ಥರಿಗೆ ಉತ್ತಮ ದಿನ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More