newsfirstkannada.com

ಉದ್ಯೋಗದಲ್ಲಿ ಭಾರೀ ಸಮಸ್ಯೆ.. ಹೊಸ ವ್ಯಾಪಾರಕ್ಕೆ ಅವಕಾಶ; ಇಲ್ಲಿದೆ ಇಂದಿನ ಭವಿಷ್ಯ

Share :

16-09-2023

    ನಿಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ಸಾಬೀತಾಗಲಿದೆ

    ವಿದ್ಯಾರ್ಥಿಗಳು ಏಕಮನಸ್ಸಿನಿಂದ ಅಭ್ಯಾಸ ನಡೆಸಬೇಕು

    ದೊಡ್ಡ ಕೆಲಸವನ್ನ ಆರಂಭಿಸಲು ಮನಸ್ಸು ಮಾಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಸಾರ್ವಜನಿಕವಾದ ಯಾವುದೇ ಜವಾಬ್ದಾರಿ ಬೇಡ
  • ಆಲಸ್ಯ ನಿಮ್ಮನ್ನು ಕಾಡಬಹುದು
  • ಪ್ರಮುಖ ಕೆಲಸಗಳ ಚಿಂತನೆ ನಡೆಸುತ್ತೀರಿ
  • ಕನಸು ನನಸಾಗಲಿ ಅಂತ ಶ್ರಮ ಪಡುತ್ತೀರಿ
  • ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಹೋದ್ಯೋಗಿಗಳ ಬೆಂಬಲ ಸಿಗಲಿದೆ
  • ಇಂದು ಪ್ರಯಾಣದ ಸಾಧ್ಯತೆಯಿದೆ
  • ಆತ್ಮವಿಶ್ವಾಸ ನಿಮಗೆ ಜಯವನ್ನು ತರಲಿದೆ
  • ನಿಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ಸಾಬೀತಾಗಲಿದೆ
  • ಮಾನಸಿಕವಾದ ನೆಮ್ಮದಿ ಸಿಗಲಿದೆ
  • ಮಕ್ಕಳಿಗೆ ತಿಳುವಳಿಕೆ ಹೇಳುವುದಕ್ಕೆ ಮುಂದಾಗುತ್ತೀರಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಉದ್ಯೋಗದಲ್ಲಿ ಪ್ರಾಬಲ್ಯ ಹೆಚ್ಚಾಗಬಹುದು
  • ನಿಮ್ಮ ದಕ್ಷತೆಯಿಂದ ಎಲ್ಲರನ್ನು ಮೆಚ್ಚಿಸುತ್ತೀರಿ
  • ಸಂಬಂಧಿಕರು ನಿಮ್ಮನ್ನು ಹೊಗಳುತ್ತಾರೆ
  • ಕೆಲವು ನಿರ್ಧಾರದಿಂದ ಶಾಶ್ವತ ಅನುಕೂಲತೆಗಳಿವೆ
  • ಮಕ್ಕಳ ಬಗ್ಗೆ ಚಿಂತನೆ ಮಾಡಿ
  • ಆತುರವಾದ ನಿರ್ಧಾರಗಳು ಬೇಡ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಇಷ್ಟವಾದ ಕೆಲಸ ಪೂರೈಸಿ ಸಮಾಧಾನ ಹೊಂದುತ್ತೀರಿ
  • ವ್ಯವಹಾರಿಕವಾಗಿ ಜಯ ಅತೀವ ಸಂತಸ
  • ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ
  • ವೈದ್ಯಕೀಯ ರಂಗದವರಿಗೆ ಸವಾಲು ಜಯ
  • ಅತಿಯಾದ ಪರಿಶ್ರಮದಿಂದ ಆಯಾಸ ಆದರೆ ಸಮಾಧಾನ ವಿರುತ್ತದೆ
  • ಇಂದು ತೋರಿಕೆಯ ಕೆಲಸಗಳು ಬೇಡ
  • ನರಸಿಂಹನನ್ನು ಆರಾಧನೆ ಮಾಡಿ

ಸಿಂಹ

  • ಇಂದು ಹಣ ಹೂಡಿಕೆ ಅಥವಾ ನೇರ ನಗದು ವ್ಯವಹಾರ ಬೇಡ
  • ಬೇರೆಯವರಿಗೆ ಸಲಹೆಗಳನ್ನ ನೀಡಬೇಡಿ
  • ಆತ್ಮವಿಶ್ವಾಸ ಬೇಕು ಆದರೆ ಅತಿಯಾಗಬಾರದು
  • ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಬಹುದು
  • ನಿಮ್ಮ ನಿರ್ಧಾರಗಳಿಗೆ ಪುಷ್ಟಿಯನ್ನ ಕೊಡಿ
  • ವಿದ್ಯಾರ್ಥಿಗಳು ಏಕಮನಸ್ಸಿನಿಂದ ಅಭ್ಯಾಸ ನಡೆಸಬೇಕು
  • ಶಿವಾರಾಧನೆ ಮಾಡಿ

ಕನ್ಯಾ

  • ಇಂದು ಭಾವನಾತ್ಮಕ ಶಕ್ತಿ ಹೆಚ್ಚಾಗಬಹುದು
  • ಬಂಧುಗಳಲ್ಲಿ ಪ್ರೀತಿ ಕಾಣಲು ಅವಕಾಶವಿದೆ
  • ಹೊಸ ವಾಹನ ಖರೀದಿಯ ಬಗ್ಗೆ ಚಿಂತಿಸುತ್ತೀರಿ
  • ದೊಡ್ಡ ಕೆಲಸವನ್ನ ಆರಂಭಿಸಲು ಮನಸ್ಸು ಮಾಡಬಹುದು
  • ಇಂದು ಹಣದ ಸಮಸ್ಯೆ ಬಗೆಹರಿಯಬಹುದು
  • ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ ಆದರೆ ನಿರಾಸೆಯಾಗಬಹುದು
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ತುಲಾ

  • ಇಂದು ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನು ನಂಬಬೇಡಿ
  • ಮಾಡುವ ಕೆಲಸಗಳಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು
  • ಮಕ್ಕಳಿಗೆ ಪ್ರೋತ್ಸಾಹ ನೀಡಿ ಯಶಸ್ಸಿದೆ
  • ಹೆಚ್ಚು ಶ್ರಮದಿಂದ ಕಾರ್ಯನಿರ್ವಹಿಸುತ್ತೀರಿ
  • ಇಂದು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯಿರಲಿ
  • ಇಂದು ಒತ್ತಡ ಮತ್ತು ಕೋಪ ಎರಡು ಕಡಿಮೆಯಿರಲಿ
  • ದುರ್ಗಾರಾಧನೆ ಮಾಡಿ

ವೃಶ್ಚಿಕ

  • ಇಂದು ಮನೆಯಲ್ಲಿ ಶಿಸ್ತುಬದ್ಧ ವಾತಾವರಣ ಇರುವುದಿಲ್ಲ
  • ಪ್ರಯಾಣದಿಂದ ಮನಸ್ಸಿಗೆ ಹಿತ ಉಂಟಾಗಬಹುದು
  • ವಸ್ತುವನ್ನ ಕಳೆದುಕೊಳ್ಳುವ ಸಾಧ್ಯತೆಯಿದೆ
  • ನಿಮ್ಮ ಪ್ರತಿಭೆಗೆ ಪುರಸ್ಕಾರದ ಸೂಚನೆಯಿದೆ
  • ಹೊಸ ವ್ಯಾಪಾರ, ವ್ಯವಹಾರಕ್ಕೆ ಅವಕಾಶಗಳಿವೆ
  • ಇಂದು ನಿಮ್ಮ ಬೆಂಬಲಕ್ಕೆ ಬೇರೆಯವರು ಕಾಯುತ್ತಾರೆ
  • ನವಗ್ರಹರ ಆರಾಧನೆ ಮಾಡಿ

ಧನುಸ್ಸು

  • ಇಂದು ಕುಟುಂಬದಲ್ಲಿ ಹೆಚ್ಚಿನ ಒತ್ತಡಯಿರಬಹುದು
  • ಸಂಬಂಧಿಕರು ಮನೆಗೆ ಆಗಮಿಸಬಹುದು ಅದರಿಂದ ಸಂತಸವಾಗಬಹುದು
  • ಅಸೂಯೆ ಭಾವನೆಗಳಿಂದ ಗೌರವ ಕಳೆದುಕೊಳ್ಳುತ್ತೀರಿ
  • ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ
  • ಕೆಲವು ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಒಳ್ಳೆಯದು
  • ವಿವಾದಗಳಿಗೆ ಕಾರಣವಾಗುತ್ತೀರಿ ಅದನ್ನ ಇಂದು ತಪ್ಪಿಸಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮಕರ

  • ಕಾರ್ಯಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತೀರಿ
  • ಇಂದು ವಿನಾಕಾರಣ ಖರ್ಚು, ದುಂದು ವೆಚ್ಚ ಅದಕ್ಕೆ ಕಡಿವಾಣ ಹಾಕಿ
  • ದಿನಚರಿಯಲ್ಲಿ ಬದಲಾವಣೆ ಕಾಣಬಹುದು
  • ಸಾಧಕರ ಭೇಟಿಗೆ ಅವಕಾಶವಿದೆ
  • ಇಂದು ವಿವಾದಾತ್ಮಕ ಹೇಳಿಕೆಗಳನ್ನು ತಪ್ಪಿಸಿ
  • ಭಯದಿಂದ ಬದುಕುವ ಪರಿಸ್ಥಿತಿಯನ್ನ ಮಾಡಿಕೊಳ್ಳಬೇಡಿ
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕುಂಭ

  • ದೊಡ್ಡ ಕಾರ್ಯಗಳನ್ನ ಮಾಡುವ ಆಸೆ ಹುಟ್ಟಬಹುದು
  • ಇಂದು ಅಧ್ಯಯನಕ್ಕೆ ಆದ್ಯತೆ ನೀಡಿ
  • ದೂರದ ಪ್ರಯಾಣದ ಸಾಧ್ಯತೆಯಿದೆ
  • ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
  • ಇಂದು ಮಕ್ಕಳ ಸಹಕಾರವಿರುತ್ತದೆ
  • ಇಂದು ಕೌಟುಂಬಿಕವಾದ ಜಗಳಕ್ಕೆ ತೆರೆ ಎಳೆಯಿರಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಉದ್ಯೋಗದಲ್ಲಿ ಸಮಸ್ಯೆ ಅಥವಾ ತೊಂದರೆ ಸಾಧ್ಯತೆಯಿದೆ
  • ಇಂದು ಆರೋಗ್ಯ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
  • ಅನುಪಯುಕ್ತ ಚಟುವಟಿಕೆಗಳಲ್ಲಿ ಹಣವ್ಯಯ್ಯ ಮಾಡಬಹುದು
  • ಅಪರಿಚಿತರೊಂದಿಗೆ ಕ್ಷುಲಕ ಕಾರಣಕ್ಕೆ ಜಗಳವಾಗಬಹುದು
  • ವಿವಾದಾತ್ಮ ವಿಚಾರಗಳ ಕಡೆ ಆಸಕ್ತಿ ಹೆಚ್ಚಾಗಬಹುದು
  • ಬೇರೆಯವರ ವಿಷಯಕ್ಕೆ ಹೋಗದಿದ್ರೆ ಕ್ಷೇಮ
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಭಾರೀ ಸಮಸ್ಯೆ.. ಹೊಸ ವ್ಯಾಪಾರಕ್ಕೆ ಅವಕಾಶ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More