newsfirstkannada.com

ಜಮೀನು ವಿಚಾರದಲ್ಲಿ ಜಯ; ಮಹಿಳೆಯರಿಗೆ ಮಾತ್ರ ಬೇಸರದ ಸಂಗತಿ; ಇಲ್ಲಿದೆ ಇಂದಿನ ಭವಿಷ್ಯ

Share :

20-09-2023

  ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ

  ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು

  ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
 • ನಿಮ್ಮ ನಿರ್ಧಾರಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ
 • ಅಗತ್ಯವಿರುವ ಕೆಲಸ ವಿಳಂಬವಾಗಬಹುದು
 • ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ
 • ಆರ್ಥಿಕವಾಗಿ ಸುಧಾರಿಸುವ ಸೂಚನೆ ಇದೆ
 • ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ
 • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಚಿಂತನೆಯನ್ನು ನಡೆಸಬೇಕಾಗಬಹುದು
 • ವಿವಾಹ ಅಪೇಕ್ಷಿಗಳಿಗೆ ಕುತೂಹಲ ಇರುವ ದಿನ
 • ಆಸ್ತಿಯ ವಿಷಯ ಲಾಭ ತರಬಹುದು
 • ಮಕ್ಕಳ ಪ್ರಗತಿಯಿಂದ ಉತ್ಸುಕರಾಗುತ್ತೀರಿ
 • ವಿದ್ಯಾರ್ಥಿಗಳು ಅಧ್ಯಯನದಲ್ಲಿ ವಿಶೇಷ ಕಾಳಜಿ ವಹಿಸಬೇಕು
 • ಯಾವುದೇ ರೀತಿಯ ಸಾಲದ ವ್ಯವಹಾರ ಬೇಡ
 • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಮನೆಯಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು
 • ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು
 • ಕಾನೂನಾತ್ಮಕ ಹೋರಾಟದಲ್ಲಿ ಎಚ್ಚರಿಕೆವಹಿಸಿ
 • ಸಾಮಾಜಿಕ ಹೇಳಿಕೆಗಳು ಸರಿಯಾಗಿರಬೇಕು
 • ಯಾವುದೇ ರೀತಿಯ ಆತುರದ ನಿರ್ಧಾರಗಳು ಬೇಡ
 • ವೈಯಕ್ತಿಕ ವಿಚಾರಕ್ಕೆ ಕೆಲವರು ಅಡ್ಡಿ ಪಡಿಸಬಹುದು
 • ಕುಲದೇವತಾ ಪ್ರಾರ್ಥನೆ ಮಾಡಿ

ಕಟಕ

 • ಕೆಲಸದ ಸ್ಥಳದಲ್ಲಿ ಹೊಸಬರ ಪರಿಚಯ ಆಗುವುದರಿಂದ ಲಾಭವಿದೆ
 • ಮಕ್ಕಳ ಜೊತೆ ಉತ್ತಮವಾದ ಬಾಂಧವ್ಯದಿಂದ ಸಂತಸ ಆಗಲಿದೆ
 • ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು
 • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
 • ವ್ಯಾವಹಾರಿಕವಾಗಿ ಸಲುಗೆ ಬೇಡ ನಷ್ಟ ಆಗಲಿದೆ
 • ಅಪರಿಚಿತರು ವಂಚಿಸಬಹುದು ಎಚ್ಚರವಹಿಸಿ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ

 • ಮನೆಯ ವಾತಾವರಣ ಆನಂದ ತರಲಿದೆ
 • ಅನುಪಯುಕ್ತವಾದ ವ್ಯವಹಾರದಲ್ಲಿ ತೊಡಗದಿರಿ
 • ಬೇರೆಯವರಿಂದ ಬರಬೇಕಾದ ಬಾಕಿ ಇಂದು ವಸೂಲಾಗುತ್ತದೆ
 • ಬೇರೆಯವರ ಜವಾಬ್ದಾರಿ ನಿಮಗೆ ಬೇಡ
 • ನಿಮ್ಮ ಅಸಮಾಧಾನ ಹೊರಹಾಕಬೇಡಿ
 • ಆರ್ಥಿಕ ಅನುಕೂಲವಿದೆ ಸಂತಸ ಆಗಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿರುದ್ಯೋಗಿಗಳಿಗೆ ಸಿಹಿಸುದ್ದಿ ಸಿಗಲಿದೆ
 • ಕೆಲಸದ ಬಗ್ಗೆ ಗೌರವ ಮತ್ತು ನಂಬಿಕೆಗಳಿರಬೇಕು
 • ಧನಾತ್ಮಕ ಚಿಂತನೆ ನಿಮಗೆ ಪುಷ್ಟಿ ನೀಡಲಿದೆ
 • ಹೊಸ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಿ
 • ಬಹಳಷ್ಟು ಕಲಿಯಲು ಅವಕಾಶಗಳಿವೆ
 • ವೈವಾಹಿಕ ಅಥವಾ ಸಾಂಸಾರಿಕ ಜೀವನ ಜಿಗುಪ್ಸೆ ತರಬಹುದು
 • ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

 • ನಿಮ್ಮ ಕೆಲಸದ ಬಗ್ಗೆ ಅಸಮಾಧಾನವಿರುತ್ತದೆ
 • ಅನಗತ್ಯ ವಿಚಾರಗಳು ಬೇಡವೇ ಬೇಡ
 • ಆಸ್ತಿ ವಿಚಾರದಲ್ಲಿ ಬುದ್ದಿವಂತಿಕೆಯನ್ನು ತೋರಿಸಿ
 • ಅತಿಯಾದ ಒತ್ತಡದಿಂದ ಬಳಲುತ್ತೀರಿ
 • ಹಣಕ್ಕೆ ಕೊರತೆ ಇಲ್ಲ ಆದರೆ ಮಾನಸಿಕವಾಗಿ ಸಮಾಧಾನ ಇರಬೇಕು
 • ಬಂಧುಗಳಲ್ಲಿ ವಿಶೇಷವಾದ ಬೆಳವಣಿಗೆ ಇದೆ ಸಂತಸವನ್ನು ಕೊಡಲಿದೆ
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಕೆಲವು ಬದಲಾವಣೆಗೆ ಚಿಂತಿಸುತ್ತೀರಿ ಆದರೆ ನಿರಾಸೆ ಆಗಲಿದೆ
 • ವಿವಾಹ ವಿಚಾರದಲ್ಲಿ ಕೆಲವು ಗೊಂದಲಗಳಿರುತ್ತವೆ
 • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
 • ನಿಮ್ಮ ಪರಿಶ್ರಮ ವ್ಯರ್ಥ ಅನ್ನುವ ಅನುಭವ ಬರಲಿದೆ
 • ಹಣಕ್ಕೆ ಕೊರತೆ ಇಲ್ಲ ಸ್ವತಂತ್ರವಿಲ್ಲ
 • ಸಹೋದರ ವರ್ಗದಿಂದ ಉತ್ತಮವಾದ ಸಲಹೆ ಸಿಗಬಹುದು
 • ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

 • ತಾಳ್ಮೆಯಿಂದ ವರ್ತಿಸಿ ಒಳ್ಳೆಯದಿದೆ
 • ಮಾತಿನ ಬಗ್ಗೆ ನಿಗಾ ಇರಲಿ
 • ವ್ಯಕ್ತಿತ್ವವನ್ನು ವೃದ್ಧಿ ಪಡಿಸಿಕೊಳ್ಳಲು ಪ್ರಯತ್ನಿಸಿ
 • ಅಪಾಯಗಳನ್ನು ತಪ್ಪಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
 • ವ್ಯಾವಹಾರಿಕವಾಗಿ ಅಸಮಾಧಾನದಿಂದ ಬೇಸರ
 • ನಿಮ್ಮ ವ್ಯಂಗ್ಯದಿಂದಲೇ ನೀವು ಮೋಸ ಹೋಗುತ್ತೀರಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ

 • ಪ್ರೇಮಿಸಿ ಮದುವೆಯಾದವರಿಗೆ ಕಷ್ಟದ ಪರಿಸ್ಥಿತಿ
 • ಇಂದು ಆರೋಗ್ಯ ಹದಗೆಡಬಹುದು
 • ಜನರು ಪ್ರೀತಿಸುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
 • ನಿಮ್ಮ ಕರ್ತವ್ಯದ ಬಗ್ಗೆ ನಿಗಾಇರಲಿ
 • ಕೆಲವು ಪ್ರಮುಖವಾದ ಕೆಲಸಗಳಿಗೆ ಶುಭವಿದೆ
 • ಉನ್ನತವಾದ ಶಿಕ್ಷಣಕ್ಕೆ ಅವಕಾಶಗಳಿವೆ
 • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಈಗಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳಿ
 • ದೊಡ್ಡವರ ಜೊತೆ ವಾದ ಬೇಡ
 • ಸ್ಥಗಿತಗೊಂಡಿರುವ ಕೆಲಸದ ಬಗ್ಗೆ ಚಿಂತಿಸಿ
 • ನಿಮ್ಮ ಸಂತೋಷ ದುಃಖ ಒಂದೇ ರೀತಿ ಇರಬಹುದು
 • ಕೆಲವು ಬೇಡದ ಚಟುವಟಿಕೆಗಳಿಂದ ದೂರವಿರಿ
 • ಮಕ್ಕಳಿಂದ ಯೋಚನೆ ಹೆಚ್ಚಾಗಬಹುದು
 • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ

 • ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
 • ಸಾಂಸಾರಿಕವಾದ ಬಿಕ್ಕಟ್ಟು ಹೆಚ್ಚಾಗಬಹುದು
 • ಒಳ್ಳೆಯ ಸುದ್ದಿಗಳು ನಿಮಗೆ ಬರಲಿದೆ
 • ದೂರದ ಪ್ರಯಾಣದ ಸಿದ್ಧತೆಗೆ ಅವಕಾಶವಿದೆ
 • ವ್ಯಾವಹಾರಿಕ ನಿರ್ಧಾರದಿಂದ ಸಂತಸ ಆಗಲಿದೆ
 • ಮಕ್ಕಳ ಸಹಕಾರ ಖುಷಿ ಕೊಡಲಿದೆ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನು ವಿಚಾರದಲ್ಲಿ ಜಯ; ಮಹಿಳೆಯರಿಗೆ ಮಾತ್ರ ಬೇಸರದ ಸಂಗತಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More