newsfirstkannada.com

ಬಾಕಿ ಬರಬೇಕಾದ ಹಣವಿದ್ದರೆ ಪ್ರಯತ್ನಿಸಿ ಇಂದು ಶುಭವಿದೆ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ?

Share :

13-08-2023

  ನಕಾರಾತ್ಮಕ ವಾತಾವರಣವನ್ನು ದೂರ ಮಾಡಿಕೊಳ್ಳಿ

  ಮಕ್ಕಳ ಚಟುವಟಿಕೆ ನಿಮಗೆ ಸಮಾಧಾನ ತರಬಹುದು

  ಈ ರಾಶಿಯವರ ಉದ್ಯಮಿಗಳಿಗೆ ಇಂದು ಭಾರೀ ಲಾಭ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ಸನ್ನು ಹೊಂದುತ್ತೀರಿ
 • ಆದಾಯದ ಮೂಲ ಅಭಿವೃದ್ಧಿ ಆಗಲಿದೆ
 • ವ್ಯವಹಾರದ ದೃಷ್ಟಿಕೋನದಿಂದ ತುಂಬಾ ಶ್ರಮವಿದೆ
 • ತಂದೆಯವರಿಗೆ ಅಪಘಾತದ ಸೂಚನೆ ಇದೆ ಎಚ್ಚರಿಕೆವಹಿಸಿ
 • ಬಾಕಿ ಬರಬೇಕಾದ ಹಣವಿದ್ದರೆ ಪ್ರಯತ್ನಿಸಿ ಶುಭವಿದೆ
 • ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿ
 • ನವಗ್ರಹರನ್ನ ಪ್ರಾರ್ಥನೆ ಮಾಡಿ

ವೃಷಭ

 • ದಿನಚರಿ ತುಂಬಾ ಶಿಸ್ತು ಬದ್ಧವಾಗಿರಲಿದೆ
 • ಗಣ್ಯ ವ್ಯಕ್ತಿಗಳ ಸಂಪರ್ಕ ಸಿಗಬಹುದು
 • ಹೊಸ ಗೆಳೆಯರು ಸಿಗುವುದರಿಂದ ಸಂತೋಷ ಆಗಲಿದೆ
 • ವ್ಯವಹಾರದಲ್ಲಿ ಅನುಕೂಲವಿದೆ
 • ಆರೋಗ್ಯದಲ್ಲಿ ಗಣನೀಯವಾದ ಬದಲಾವಣೆ
 • ಮಕ್ಕಳ ಚಟುವಟಿಕೆ ನಿಮಗೆ ಸಮಾಧಾನ ತರಬಹುದು
 • ಈಶ್ವರ ಆರಾಧನೆ ಮಾಡಿ

ಮಿಥುನ

 • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
 • ಇಂದು ಪ್ರಯಾಣ ಶುಭವಲ್ಲ ಗಮನಿಸಿ
 • ತಕ್ಷಣದ ನಿರ್ಧಾರಗಳು ಬೇಡ
 • ಇಂದು ಗೌರವಕ್ಕೆ ಧಕ್ಕೆ ಬರಬಹುದು
 • ನಕಾರಾತ್ಮಕ ವಾತಾವರಣವನ್ನು ದೂರ ಮಾಡಿಕೊಳ್ಳಿ
 • ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕಟಕ

 • ಹಲವಾರು ಜನ ನಿಮ್ಮಿಂದ ಉಪಕಾರವನ್ನು ಪಡೆಯುತ್ತಾರೆ
 • ದೊಡ್ಡ ಉದ್ಯಮಿಗಳಿಗೆ ಅಪಾಯವಿದೆ
 • ನಿಮ್ಮ ಸಾಮರ್ಥ್ಯದಲ್ಲಿ ನೀವು ನಂಬಿಕೆ ಇಡಿ
 • ಸ್ನೇಹಿತರಿಂದ ನಿಮ್ಮ ಗೌರವ ಹೆಚ್ಚಾಗಬಹುದು
 • ಮನೆಯಲ್ಲಿ ತುಂಬಾ ಹೊಂದಾಣಿಕೆ ವಾತಾವರಣ
 • ದೊಡ್ಡ ಯೋಜನೆಗಳು ನಿಮ್ಮ ಮುಂದೆ ಬರಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು
 • ಅನಗತ್ಯವಾದ ಹೇಳಿಕೆಗಳನ್ನು ದೂರ ಮಾಡಿ
 • ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇದೆ
 • ವಿದೇಶ ಪ್ರವಾಸದ ಅವಕಾಶಗಳು ಸಿಗಬಹುದು
 • ಮಿತ್ರರಿಂದ ಕೆಲವು ಸಲಹೆ ಸಿಗುವುದರಿಂದ ಶುಭವಿದೆ
 • ನಿಮ್ಮ ಶಿಸ್ತು ಬದ್ಧವಾದ ಜೀವನ ಬೇರೆಯವರಿಗೆ ಮಾದರಿಯಾಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಪ್ರೇಮಿಗಳಿಗೆ ಹಿರಿಯರಿಂದ ತಿಳುವಳಿಕೆ ಸಿಗಲಿದೆ
 • ಇಂದು ವಿವಾದಗಳಲ್ಲಿ ಸಿಲುಕುತ್ತೀರಿ
 • ಕೆಲಸದ ಸ್ಥಳದಲ್ಲಿ ಅಸಹಕಾರ
 • ಹಿರಿಯರ ಜೊತೆಯಲ್ಲಿ ವಿವಾದ ಬೇಡ
 • ನಿಮ್ಮ ಗುರಿಯ ಬಗ್ಗೆ ತಲೆಕೆಡಿಸಿಕೊಳ್ಳಿ
 • ವಾಹನ ಅಪಘಾತವಾಗಬಹುದು ಎಚ್ಚರಿಕೆವಹಿಸಿ
 • ಕುಲದೇವತಾ ಆರಾಧನೆ ಮಾಡಿ

ತುಲಾ

 • ಕಾರ್ಯ ಕ್ಷೇತ್ರದಲ್ಲಿ ಹೆಚ್ಚು ಒತ್ತಡ ಇರಲಿದೆ
 • ದೂರದ ಊರಿಗೆ ಪ್ರಯಾಣ ಸಾಧ್ಯತೆ ಇದೆ
 • ಅಧಿಕಾರಿಗಳಿಗೆ ನಿಮ್ಮ ಬಗ್ಗೆ ಸಮಾಧಾನ
 • ಇಂದು ಅಪರಿಚಿತರನ್ನು ನಂಬಬೇಡಿ
 • ಋಣಾತ್ಮಕ ಆಲೋಚನೆಗಳನ್ನು ದೂರ ಮಾಡಿ
 • ಬಂಧುಗಳಲ್ಲಿ ಆತ್ಮೀಯತೆ ಹೆಚ್ಚಾಗಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಉದ್ಯೋಗದಲ್ಲಿ ಸ್ಥಾನಮಾನ ದೊರೆಯಬಹುದು
 • ಮನೆಯಲ್ಲಿ ಯಾವುದೇ ವಿಚಾರಕ್ಕೂ ಅನುಮಾನ ಬೇಡ
 • ಇಂದು ಹಣದ ಸಮಸ್ಯೆ ದೂರವಾಗಲಿದೆ
 • ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ
 • ನಿಮ್ಮ ಎಲ್ಲಾ ಕಾರ್ಯಗಳನ್ನು ಉನ್ನತೀಕರಣ ಮಾಡಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಇಂದು ನಿಮ್ಮ ಆಸೆಗಳು ಪೂರೈಸಬಹುದು
 • ಚಾಲನೆ ಮಾಡುವಾಗ ಜಾಗ್ರತೆವಹಿಸಿ
 • ದೇಹದಲ್ಲಿ ಚುರುಕುತನದ ಕೊರತೆ ಇರಲಿದೆ
 • ಕಾರ್ಯ ಕ್ಷೇತ್ರದಲ್ಲಿ ಖ್ಯಾತಿ ಹೆಚ್ಚಾಗಬಹುದು
 • ಮನಸ್ಸಿನಲ್ಲಿ ಸಂತೃಪ್ತಿಯ ಭಾವ ಇರಲಿದೆ
 • ಸಹೋದ್ಯೋಗಿಗಳಿಂದ ನಿರಾಸೆಯಾಗಬಹುದು
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮಕರ

 • ಇಂದು ಶುಭ ಕೆಲಸಗಳಿಗೆ ಶುಭವಲ್ಲ
 • ಆರೋಗ್ಯದ ಬಗ್ಗೆ ನಿರ್ಲಕ್ಷವನ್ನು ಮಾಡಬೇಡಿ
 • ಷೇರು ಮಾರುಕಟ್ಟೆಯಲ್ಲಿ ಹಣದ ಹೂಡಿಕೆ ಮಾಡುವುದರಿಂದ ಲಾಭವಿದೆ
 • ಮಕ್ಕಳ ವಿಚಾರದಲ್ಲಿ ಬೇಸರ ಆಗಬಹುದು
 • ವ್ಯಾವಹಾರಿಕವಾಗಿ ಸ್ವಲ್ಪ ಹೊಂದಿಕೊಳ್ಳಿ
 • ಆರ್ಥಿಕವಾಗಿ ತೊಂದರೆ ಇರುವುದಿಲ್ಲ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಅನಿರೀಕ್ಷಿತವಾದ ಖರ್ಚಿಗೆ ಸಿದ್ಧವಾಗಿರಬೇಕು
 • ಇಷ್ಟವಿಲ್ಲದ ಕೆಲಸದಿಂದ ಬೇಸರ ಆಗಬಹುದು
 • ಜನರು ನಿಮ್ಮನ್ನು ಅನುಮಾನಿಸಬಹುದು
 • ಕೆಲವು ರಹಸ್ಯಗಳು ಬಹಿರಂಗವಾಗಬಹುದು
 • ಆಸ್ತಿಗೆ ಸಂಬಂಧಿಸಿದ ವಿಷಯಗಳು ಕಗ್ಗಂಟಾಗಿ ಪರಿಣಮಿಸಬಹುದು
 • ಸಂಬಂಧಿಕರಿಗೆ ಸಂಕಷ್ಟ ಆಗಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ನಿಮ್ಮ ಆತ್ಮವಿಶ್ವಾಸವೇ ನಿಮ್ಮ ಗೆಲುವಿಗೆ ಕಾರಣ ಆಗಲಿದೆ
 • ಸ್ವಬುದ್ಧಿಯಿಂದ ಮೇಲೆ ಬಂದ ನಿಮಗೆ ಕೋಪ ಸಹಜ
 • ಉದ್ಯೋಗಗಳಲ್ಲಿ ಆದಾಯ ಹೆಚ್ಚಾಗಲಿದೆ
 • ಕೈ ಹಿಡಿದ ಕೆಲಸಗಳು ಪೂರ್ಣವಾಗಿ ಸಂತೋಷ ಆಗಲಿದೆ
 • ಸ್ನೇಹಿತರಿಂದ ಸಹಾಯ ಸಿಗಬಹುದು
 • ಮನಸ್ಸಿನಲ್ಲಿ ಏನೋ ಕಳವಳ ಆಗುವುದರಿಂದ ಶುಭವಿಲ್ಲ
 • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಕಿ ಬರಬೇಕಾದ ಹಣವಿದ್ದರೆ ಪ್ರಯತ್ನಿಸಿ ಇಂದು ಶುಭವಿದೆ; ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More