newsfirstkannada.com

ವಿದ್ಯಾರ್ಥಿಗಳಿಗೆ ಶುಭದಿನ, ತಾಳ್ಮೆಯಿಂದ ಇದ್ದರೆ ಜಯ ನಿಮ್ಮದೆ -ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ?

Share :

15-08-2023

    ನಿಮ್ಮ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಡೆಯಲಿದೆ

    ಮನೆಯಲ್ಲಿ ತುಂಬಾ ಹೊಂದಾಣಿಕೆ ವಾತಾವರಣ

    ಆಸೆಗಳು ಈಡೇರದೆ ಮನಃಶಾಂತಿ ಕೆಟ್ಟು ಹೋಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಮಕ್ಕಳಿಂದ ಸಹಾಯವನ್ನು ಬಯಸಿ ನಿರಾಸೆಯನ್ನು ಹೊಂದುತ್ತೀರಿ
  • ಅನಾವಶ್ಯಕವಾಗಿ ಮಾತಿಗೆ ಇಳಿಯುತ್ತೀರಿ
  • ಕೆಲಸ ಕಾರ್ಯಗಳ ಬಗ್ಗೆ ಜವಾಬ್ದಾರಿ ಕುಂಠಿತ ಆಗಲಿದೆ
  • ಧನಹಾನಿಯ ಭೀತಿ ನಿಮ್ಮನ್ನು ಕಾಡಬಹುದು
  • ಆಸೆಗಳು ಈಡೇರದೆ ಮನಃಶಾಂತಿ ಕೆಟ್ಟು ಹೋಗಲಿದೆ
  • ಮನೆಯಲ್ಲಿ ಹೆಂಗಸರು ಸಮಾಧಾನವಾಗಿರುತ್ತಾರೆ
  • ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ವ್ಯಾವಹಾರಿಕವಾಗಿ, ಕಾರ್ಯಕ್ಷೇತ್ರದಲ್ಲಿ ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತೀರಿ
  • ಸ್ಥಗಿತಗೊಂಡ ಕೆಲಸ ಆಗಬಹುದೆಂಬ ನಂಬಿಕೆ ಇರಲಿದೆ
  • ಮನಸ್ಸಿನ ಆತಂಕ ದೂರ ಆಗಬಹುದು
  • ಮನೆಯಲ್ಲಿ ಒಗ್ಗಟ್ಟಿನ ಬಲ ಪ್ರದರ್ಶನ ಆಗಲಿದೆ
  • ಪ್ರಯಾಣದ ಅನಿವಾರ್ಯತೆ ಇರಲಿದೆ
  • ವಾಹನ ದುರಸ್ಥಿಯಿಂದ ಬೇಸರ ಆಗಲಿದೆ
  • ಶಕ್ತಿದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ಸ್ಥಿರಾಸ್ತಿಯ ಲಾಭದ ಸೂಚನೆ ಇದೆ
  • ಮಂಗಳ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ
  • ಮಾನಸಿಕವಾದ ಸ್ಥಿಮಿತತೆ ಕಾಪಾಡಿಕೊಳ್ಳಿ
  • ನ್ಯಾಯಕ್ಕಾಗಿ ಹೋರಾಟ ಮಾಡುವುದರಿಂದ ಫಲ ಸಿಗಲಿದೆ
  • ನಿಮ್ಮ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಡೆಯಲಿದೆ
  • ಹಲವರಿಗೆ ನಿಮ್ಮಿಂದ ಸಹಾಯವಾಗಬಹುದು
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಕಟಕ

  • ಹಲವಾರು ಜನ ನಿಮ್ಮಿಂದ ಉಪಕಾರವನ್ನು ಪಡೆಯುತ್ತಾರೆ
  • ದೊಡ್ಡ ಉದ್ಯಮಿಗಳಿಗೆ ಅಪಾಯವಿದೆ
  • ನಿಮ್ಮ ಸಾಮರ್ಥ್ಯದಲ್ಲಿ ನೀವು ನಂಬಿಕೆ ಇಡಿ
  • ಸ್ನೇಹಿತರಿಂದ ನಿಮ್ಮ ಗೌರವ ಹೆಚ್ಚಾಗಬಹುದು
  • ಮನೆಯಲ್ಲಿ ತುಂಬಾ ಹೊಂದಾಣಿಕೆ ವಾತಾವರಣ
  • ದೊಡ್ಡ ಯೋಜನೆಗಳು ನಿಮ್ಮ ಮುಂದೆ ಬರಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಚರ್ಚೆಗಳಲ್ಲಿ ಭಾಗಿಗಳಾಗಿ ಜಯಸಾಧನೆ ಮಾಡುತ್ತೀರಿ
  • ಚುರುಕುತನದಿಂದಲೇ ನೀವು ಪ್ರಸಿದ್ದಿಯಾಗಬಹುದು
  • ಬುದ್ದಿವಂತಿಕೆಯನ್ನು ಒಳ್ಳೆಯದಕ್ಕೆ ವಿನಿಯೋಗಿಸಿ
  • ಮಿತ್ರರಿಗೆ ಸಲಹೆ ಕೊಡುವುದರಿಂದ ನಿಮಗೂ ಅನುಕೂಲ ಆಗಲಿದೆ
  • ಆರೋಗ್ಯ ವ್ಯತ್ಯಾಸ ಆಗದಂತೆ ಗಮನಿಸಿಕೊಳ್ಳಿ
  • ಶತ್ರುಗಳು ರಾಜಿಯಾಗಲು ಕಾಯಬಹುದು
  • ದುರ್ಗಾರಾಧನೆ ಮಾಡಿ

ಕನ್ಯಾ

  • ಆರ್ಥಿಕವಾಗಿ ಸ್ವಲ್ಪ ಸಮಸ್ಯೆ ಮಾಡಿಕೊಳ್ಳುತ್ತೀರಿ
  • ವಾಹನ ಅಪಘಾತದಿಂದ ಮಾನಸಿಕ ನೆಮ್ಮದಿಗೆ ಭಂಗ ಆಗಬಹುದು
  • ಮಕ್ಕಳು ಸಹಕರಿಸುವುದಿಲ್ಲ ಬೇಸರ ಆಗಲಿದೆ
  • ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ
  • ಬೇಡದ ವಿಚಾರಗಳಲ್ಲಿ ಆಸಕ್ತಿ ಬೇಡ
  • ತಾಳ್ಮೆ ಇರಲಿ ಜಯವಿದೆ
  • ನವಗ್ರಹರನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಗೌರವಕ್ಕೆ ಧಕ್ಕೆ ತರಲು ಹಲವಾರು ಜನ ಕಾಯುತ್ತಿರಬಹುದು
  • ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡಲಿದೆ
  • ಸಂಶೋಧನಾ ಕಾರ್ಯದಿಂದ ಮನಸ್ಸಿಗೆ ಸಮಾಧಾನ
  • ದೂರದ ಪ್ರಯಾಣದಿಂದ ಶುಭ ಮತ್ತು ಲಾಭವಿದೆ
  • ಮನೆಯಲ್ಲಿ ಅನ್ಯೋನ್ಯತೆಯಿಂದ ಸಂತೋಷ ಆಗಲಿದೆ
  • ಮಹತ್ತರ ಕಾರ್ಯಗಳಿಗಾಗಿ ಯೋಜನೆ ರೂಪಿಸುತ್ತೀರಿ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಅನಗತ್ಯ ಖರ್ಚು ಮನಸ್ಸಿಗೆ ಸಮಾಧಾನ ಇಲ್ಲದೇ ಇರುವುದು
  • ಕಳ್ಳತನ ಅಥವಾ ಕಳ್ಳರ ಭಯ ಕಾಡಬಹುದು
  • ಮನೆಯಲ್ಲಿ ಯಾರಿಗೂ ಹೊಂದಾಣಿಕೆ ಇರುವುದಿಲ್ಲ
  • ಮದುವೆಯ ವಿಚಾರದಿಂದ ಮನಸ್ತಾಪ
  • ಸಹೋದರ ವರ್ಗದ ಮಾತುಕತೆಯಿಂದ ಸ್ವಲ್ಪ ಸಮಾಧಾನ
  • ಒಂಟಿತನ ಹೆಚ್ಚಾಗಿ ಕಾಡಲಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಆಲಸ್ಯ ಮನೋಭಾವದಿಂದ ಸಮಯ ವ್ಯರ್ಥ ಆಗಲಿದೆ
  • ಬೇರೆಯವರಿಗೆ ಮಾಡಿದ ಉಪಕಾರಗಳು ಫಲಿಸುವುದಿಲ್ಲ
  • ದೂರದ ಪ್ರಯಾಣಕ್ಕೆ ಯೋಜನೆ ಮಾಡುತ್ತೀರಿ
  • ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಕಾಳಜಿವಹಿಸಿ
  • ಮಕ್ಕಳಿಂದ ಹಲವಾರು ಯೋಜನೆಗಳು ಶುಭ ಆಗಲಿದೆ
  • ಗೆಳೆಯರಿಂದ ಸಹಾಯ ಆಗಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ

  • ವೃತ್ತಿಗೆ ಪೂರಕವಾದ ಅನುಕೂಲತೆಗಳಿರಲಿದೆ
  • ಹಣಕಾಸಿನ ವ್ಯವಹಾರ ಕೈಹಿಡಿಯಲಿದೆ
  • ಯೋಗ್ಯರನ್ನು ದುರುಪಯೋಗ ಮಾಡಿಕೊಳ್ಳಬೇಡಿ
  • ಕೆಲಸದ ಒತ್ತಡದಿಂದ ಮನಸ್ಸು ಹತೋಟಿಯಲ್ಲಿರುವುದಿಲ್ಲ
  • ವಾಹನ ದುರಸ್ಥಿಯಿಂದ ಬೇಸರ ಆಗಲಿದೆ
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
  • ಹಣಕಾಸು ಸಕಾಲಕ್ಕೆ ಸಿಗುವುದಿಲ್ಲ
  • ದುರ್ಗಾ ಪ್ರಾರ್ಥನೆ ಮಾಡಿ

ಕುಂಭ

  • ಹಣಕಾಸು ಸಕಾಲಕ್ಕೆ ಸಿಗುವುದಿಲ್ಲ
  • ಕೆಲಸ ಕಾರ್ಯಗಳು ಮಂದಗತಿ ಪಡೆಯಲಿದೆ
  • ಮಾತೆಯರಿಗೆ ಉದ್ಯೋಗದಿಂದ ಲಾಭವಿದೆ
  • ಉದ್ಯಮಿಗಳಿಗೆ ಹಲವಾರು ರೀತಿಯ ಸವಾಲುಗಳು ಎದುರಾಗಬಹುದು
  • ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ
  • ಪ್ರೇಮಿಗಳು ಕಷ್ಟವನ್ನು ದಾಟಿ ದಡ ಸೇರುವ ದಿನ
  • ಕುಬೇರಲಕ್ಷ್ಮಿಯನ್ನು ಆರಾಧನೆ ಮಾಡಿ

ಮೀನಾ

  • ನಿರ್ಧಾರ ಗಟ್ಟಿಯಾಗಿದ್ದರೆ ನಿಮ್ಮ ವ್ಯವಹಾರದಲ್ಲಿ ಅನುಕೂಲ
  • ಭಯದ ವಾತಾವರಣ ಕಾಡಲಿದೆ
  • ವಿರೋಧಿಗಳನ್ನು ಹೆಚ್ಚು ಮಾಡಿಕೊಳ್ಳುತ್ತೀರಿ
  • ಮಾನಸಿಕವಾಗಿ ದುರ್ಬಲರಾಗುತ್ತೀರಿ ಎಚ್ಚರಿಕೆವಹಿಸಿ
  • ಕೈ ಹಾಕಿದ ಕೆಲಸಕ್ಕೆ ಮುಕ್ತಿ ಸಿಗುವುದಿಲ್ಲ
  • ಮನೆಯವರ ಸಹಕಾರ ಇರುವುದರಿಂದ ನೆಮ್ಮದಿ ಕಾಣುತ್ತೀರಿ
  • ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಶುಭದಿನ, ತಾಳ್ಮೆಯಿಂದ ಇದ್ದರೆ ಜಯ ನಿಮ್ಮದೆ -ಏನ್​ ಹೇಳ್ತಿದೆ ನಿಮ್ಮ ರಾಶಿ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More