newsfirstkannada.com

ಎಚ್ಚರ! ಈ ರಾಶಿಯವರಿಗೆ ಸಾಕು ಪ್ರಾಣಿಗಳಿಂದಲೇ ಅಪಾಯ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

18-08-2023

    ಧಾರ್ಮಿಕ ಕಾರ್ಯದ ಚಿಂತನೆ ಮಾಡುತ್ತೀರಿ

    ಇಂದು ಅಪರಿಚಿತರಿಂದ ಸಹಾಯ ಆಗಲಿದೆ

    ಮಕ್ಕಳಿಂದ ಉತ್ತಮ ವಾರ್ತೆ ಸಿಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ರಾಹುಕಾಲ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಬಂಧುಗಳಲ್ಲಿ ವಿರಸ ಆಗುವುದರಿಂದ ತೊಂದರೆಯಾಗಬಹುದು
  • ಸಹೋದರ ವರ್ಗದಿಂದ ಸಹಾಯ
  • ಮನೆಯಲ್ಲಿ ಅನಿರೀಕ್ಷಿತವಾಗಿ ಶುಭ ಘಟನೆ ನಡೆಯಲಿದೆ
  • ಸಾಕು ಪ್ರಾಣಿಗಳಿಂದ ದೂರವಿರಿ
  • ವ್ಯಾವಹಾರಿಕವಾಗಿ ಬೇಸರ ಆಗಬಹುದು
  • ಸ್ನೇಹಿತರ ಸಹಾಯ ನಿಮಗೆ ಅಗತ್ಯವಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಕಾರ್ಯನಿಮಿತ್ತ ಪ್ರಯಾಣವನ್ನು ಮಾಡುತ್ತೀರಿ
  • ಮನೆಯಲ್ಲಿ ಸ್ವಲ್ಪ ಕಿರಿಕಿರಿಯಾಗಬಹುದು
  • ಇಂದು ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಶುಭ ಕಾರ್ಯದಲ್ಲಿ ಭಾಗಿ ಆಗುವುದರಿಂದ ಸಂತೋಷವಿದೆ
  • ಮಕ್ಕಳಿಂದ ಉತ್ತಮ ವಾರ್ತೆ ಸಿಗಲಿದೆ
  • ಹಿರಿಯರಿಂದ ಪ್ರಶಂಸೆ ಸಿಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

  • ಪೋಷಕರಿಗೆ ಅನಿರೀಕ್ಷಿತ ತೊಂದರೆಯಾಗಬಹುದು
  • ದುಂದು ವೆಚ್ಚ ಮಾಡಬೇಡಿ
  • ಇಂಜಿನಿಯರ್ ವಿದ್ಯಾರ್ಥಿಗಳಿಗೆ ಶುಭವಿದೆ
  • ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆವಹಿಸಿ
  • ಇಂದು ಅಪರಿಚಿತರಿಂದ ಸಹಾಯ ಆಗಲಿದೆ
  • ಬಂಧುಗಳಿಂದ ಟೀಕೆಗೆ ಒಳಗಾಗಬಹುದು
  • ನರಸಿಂಹ ಸ್ವಾಮಿಯನನ್ನು ಆರಾಧನೆ ಮಾಡಿ

ಕಟಕ

  • ಕಾನೂನಿನ ಹೋರಾಟದಲ್ಲಿ ಮುನ್ನಡೆ ಸಾಧಿಸುತ್ತೀರಿ
  • ಸ್ಥಿರಾಸ್ತಿಯ ವಿಚಾರದಲ್ಲಿ ಸಾಧನೆಯನ್ನು ಮಾಡಿ
  • ಮಕ್ಕಳ ಭವಿಷ್ಯವನ್ನು ಕುರಿತು ಹೊಸ ಯೋಜನೆ ಮಾಡುತ್ತೀರಿ
  • ಹಳೆಯ ವಿಚಾರಗಳು ನಿಮಗೆ ಖುಷಿ ಕೊಡಬಹುದು
  • ಧಾರ್ಮಿಕ ಕಾರ್ಯದ ಚಿಂತನೆ ಮಾಡುತ್ತೀರಿ
  • ಮಾನಸಿಕವಾದ ಸಮಾಧಾನ ಸಿಗಲಿದೆ
  • ಶಿವರಾಧನೆ ಮಾಡಿ

ಸಿಂಹ

  • ಛಲದಿಂದ ಸಾಧನೆಯನ್ನು ಮಾಡುತ್ತೀರಿ
  • ಸಮಾಜದಲ್ಲಿ ಗೌರವ ಸಂಪಾದನೆ ಮಾಡುತ್ತೀರಿ
  • ನಿರಂತರ ಅಧ್ಯಯನ ಮತ್ತು ಪರಿಶ್ರಮದಿಂದ ಸಮಾಧಾನ ಸಿಗಲಿದೆ
  • ಕೋಪ ಕಡಿಮೆ ಮಾಡಿಕೊಳ್ಳಿ
  • ಬೇರೆಯವರನ್ನು ಟೀಕಿಸಬೇಡಿ
  • ನಿಮ್ಮ ತಪ್ಪಿನ ಬಗ್ಗೆ ಅರಿವಿರಲಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನ್ಯಾಯಾಂಗದ ಹೋರಾಟದಲ್ಲಿ ಹಿನ್ನಡೆಯಾಗಬಹುದು
  • ವಾಹನ ಅಪಘಾತ ಆಗುವ ಸೂಚನೆ ಇದೆ
  • ಮನೆಯಲ್ಲಿ ಸಣ್ಣ ವಿಚಾರಗಳಿಗೆ ಕಿರಿಕಿರಿಯಾಗಬಹುದು
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಯಾವುದೇ ರೀತಿಯ ಅಹಿತವಾದ ಮಾತುಗಳು ಬೇಡ
  • ಎಲ್ಲರ ಜೊತೆಯಲ್ಲೂ ಅನ್ಯೋನ್ಯವಾಗಿರಿ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

  • ವ್ಯಾವಹಾರಿಕವಾಗಿ ಜಾಣ್ಮೆ ಇರಲಿ
  • ಅತಿಯಾದ ಆಯಾಸ ಉಂಟಾಗಲಿದೆ
  • ಮನೆಯ ವಾತಾವರಣ ಚೆನ್ನಾಗಿದೆ
  • ಇಂದು ಹಲವರು ಸಹಾಯ, ಸಹಕಾರ ನೀಡಬಹುದು
  • ಯಾವುದೇ ಗಲಾಟೆ, ಜಗಳ ಮಾಡಬೇಡಿ
  • ನಿಮ್ಮ ಗುರಿ ಸಾಧನೆಗೆ ಪೂರಕವಾದ ವಾತಾವರಣವಿದೆ
  • ನವಗ್ರಹರ ಆರಾಧನೆ ಮಾಡಿ

ವೃಶ್ಚಿಕ

  • ದೂರದ ಪ್ರಯಾಣದಿಂದ ಆಪತ್ತಿನ ಸೂಚನೆ ಇದೆ
  • ನಿಮ್ಮ ಪ್ರಯತ್ನ ನಿರಂತರವಾಗಿರಲಿ
  • ಮದುವೆ ವಿಚಾರ ಸಮಸ್ಯೆ ಆಗಬಹುದು
  • ಉದ್ಯೋಗದ ವಿಚಾರದಲ್ಲಿ ಪ್ರಯತ್ನ ಮಾಡಿ
  • ಅನಾವಶ್ಯಕವಾದ ಚಿಂತೆಗಳು ಬೇಡ
  • ವಿದ್ಯೆ-ಬುದ್ಧಿಯನ್ನು ಒಳ್ಳೆಯ ಕೆಲಸಕ್ಕೆ ಬಳಸಿ
  • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನಸ್ಸಿಗೆ ಖುಷಿ ಕೊಡುವ ಸಂದರ್ಭಗಳು ಹೆಚ್ಚಾಗಲಿವೆ
  • ಯಾವುದೇ ನಕಾರಾತ್ಮಕ ಚಿಂತನೆಗಳು ಬೇಡ
  • ಅನುಕೂಲವಿರುವುದನ್ನು ಉಪಯೋಗಿಸಿಕೊಳ್ಳಿ
  • ಮಾನಸಿಕ ಸಮಾಧಾನ ಎಲ್ಲದಕ್ಕೂ ದಾರಿಯಾಗಲಿದೆ
  • ಹಣಕಾಸಿನ ವಿಚಾರದಲ್ಲಿ ತೊಂದರೆ ಇಲ್ಲ
  • ಆಸೆಗಳು ಈಡೇರುವ ಸೂಚನೆ ಇದೆ
  • ನಾಗರಾಧನೆ ಮಾಡಿ

ಮಕರ

  • ಸ್ವಯಂಕೃತ ಅಪರಾಧಿಗಳಿಂದ ಸಮಸ್ಯೆ ಮಾಡಿಕೊಳ್ಳುತ್ತೀರಿ
  • ಇಂದು ಬಂಧುಗಳು ದೂರವಾಗಬಹುದು
  • ಆಸ್ತಿಯ ವಿಚಾರದಲ್ಲಿ ಸ್ವಲ್ಪ ಚಿಂತನೆ ಮಾಡಿ
  • ನಿಮ್ಮ ಹಿಂದಿನ ಬೆಳವಣಿಗೆ ಈಗ ಇರುವುದಿಲ್ಲ
  • ಅನಿವಾರ್ಯದಿಂದ ಸುಳ್ಳಾಗಲಿ ಅಥವಾ ತಪ್ಪು ಸಂದೇಶವನ್ನಾಗಲಿ ಸಮಾಜಕ್ಕೆ ಬೇಡ
  • ಸತ್ಯಕ್ಕೆ ಆದ್ಯತೆ ಕೊಡಿ ಒಳ್ಳೆಯದಾಗಲಿದೆ
  • ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಾಲದ ಹೊರೆಯಲ್ಲಿ ಸಂಕಟ ಪಡುತ್ತೀರಿ
  • ಇಂದು ಮಕ್ಕಳಿಂದ ಅನುಕೂಲವಿದೆ
  • ತಿಳಿದು ಮಾಡಿದ ತಪ್ಪಿಗೆ ಪ್ರಾಯಶ್ಚಿತವಿಲ್ಲ
  • ನಿಮ್ಮ ಜಾಣ್ಮೆ ಉಪಯೋಗಕ್ಕೆ ಬರುತ್ತಿಲ್ಲ
  • ವ್ಯಾವಹಾರಿಕವಾಗಿ ಎಚ್ಚರಿಕೆವಹಿಸಿ
  • ಯಾವುದೇ ನಿಯಮದ ಉಲ್ಲಂಘನೆ ಮಾಡಬೇಡಿ
  • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನಾ

  • ಇಂದು ಆರೋಗ್ಯದ ಕಡೆ ಗಮನಕೊಡಿ
  • ಶತ್ರುಗಳನ್ನು ದಮನ ಮಾಡುತ್ತೀರಿ
  • ಬೇರೆಯವರನ್ನು ಕೆರಳಿಸಿ ಅವಮಾನಕ್ಕೆ ಒಳಾಗುತ್ತೀರಿ
  • ಮಕ್ಕಳಿಂದ ಅನುಕೂಲ ಮತ್ತು ಶುಭವಿದೆ
  • ಅನಿರೀಕ್ಷಿತವಾದ ಪ್ರಯಾಣದಿಂದ ಬೇಸರ ಆಗಬಹುದು
  • ಮನೆಯಲ್ಲಿ ಸಮಾಧಾನಕರ ವಾತಾವರಣ
  • ದುರ್ಗಾರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ! ಈ ರಾಶಿಯವರಿಗೆ ಸಾಕು ಪ್ರಾಣಿಗಳಿಂದಲೇ ಅಪಾಯ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More