newsfirstkannada.com

ಬಂಧುಗಳಿಂದಲೇ ಆಪತ್ತು; ಸಾಂಸಾರಿಕ ಸಮಸ್ಯೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

19-08-2023

  ಉದ್ಯೋಗ ಮತ್ತು ಮನೆ ಎರಡೂ ಕಡೆ ಗಮನಹರಿಸಿ

  ಕಾರ್ಯ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತೀರಿ

  ಸಾಂಸಾರಿಕವಾಗಿ ಅಸಮಾಧಾನ ಇರಲಿದೆ ಎಚ್ಚರ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ರಾಹುಕಾಲ ರಾಹುಕಾಲ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಬೇರೆಯವರಿಗೆ ಯಾವುದೇ ರೀತಿಯ ಸಲಹೆಯನ್ನು ಕೊಡಬೇಡಿ
 • ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ಇರಲಿ
 • ಯಾರನ್ನು ಕೂಡ ನಿರ್ಲಕ್ಷ್ಯ ಮಾಡಬೇಡಿ
 • ವ್ಯಾವಹಾರಿಕವಾಗಿ ಹಿನ್ನಡೆಯಾಗುವುದರಿಂದ ಬೇಸರ ಆಗಬಹುದು
 • ನಿರೀಕ್ಷಿತವಾದ ಕೆಲಸ ನಿಧಾನವಾಗಿ ಆಗಲಿದೆ
 • ಉದ್ಯೋಗ ಮತ್ತು ಮನೆ ಎರಡೂ ಕಡೆ ಗಮನಹರಿಸಿ
 • ದುರ್ಗಾರಾಧನೆಯನ್ನು ಮಾಡಿ

ವೃಷಭ

 • ಸಾರ್ವಜನಿಕವಾಗಿ ಮನ್ನಣೆ ಪಡೆಯುತ್ತೀರಿ
 • ಕಾರ್ಯ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತೀರಿ
 • ಸಂತೋಷಕ್ಕಾಗಿ ಹಣ ಖರ್ಚಾಗಬಹುದು
 • ಆದಾಯದ ಮೂಲಗಳು ಗಟ್ಟಿಯಾಗಲಿದೆ
 • ಸಮಯಕ್ಕೆ ಮುಂಚಿತವಾಗಿ ಕೆಲಸ ಪೂರ್ಣ ಆಗಲಿದೆ
 • ಇಂದು ಪ್ರೇಮಿಗಳಿಗೆ ಶುಭದಿನ
 • ಶನೇಶ್ವರನನ್ನು ಪ್ರಾರ್ಥನೆ ಮಾಡಿ

ಮಿಥುನ

 • ದೈಹಿಕ ಮತ್ತು ಮಾನಸಿಕವಾಗಿ ಆಯಾಸದ ದಿನ
 • ಹಿಂದಿನ ಮಾತು ಈ ದಿನ ಅಪಹಾಸ್ಯಕ್ಕೆ ಗುರಿಯಾಗಲಿದೆ
 • ನಿಮ್ಮ ಬಗ್ಗೆ ಅಪಪ್ರಚಾರ ಆಗಬಹುದು
 • ಸಾಂಸಾರಿಕವಾಗಿ ಅಸಮಾಧಾನ ಇರಲಿದೆ
 • ಬೇರೆಯವರನ್ನು ಗೌರವಿಸಿ
 • ವ್ಯಾವಹಾರಿಕವಾಗಿ ತೊಂದರೆ ಇಲ್ಲ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಕಟಕ

 • ಕೆಲವು ಪರಿಸ್ಥಿತಿಗಳನ್ನು ನಿಯಂತ್ರಿಸಿ
 • ಉದ್ಯೋಗದಲ್ಲಿ ಉಚ್ಚಸ್ಥಿತಿಗೇರುವ ಸಾಧ್ಯತೆ ಇದೆ
 • ರಕ್ತ ಸಂಬಂಧಿಗಳಲ್ಲಿ ವೈಮನಸ್ಯ ಉಂಟಾಗಬಹುದು
 • ಪ್ರೇಮಿಗಳಲ್ಲಿ ಪರಸ್ಪರ ವಿರೋಧ
 • ಮಾನಸಿಕವಾದ ಅಸ್ವಸ್ಥತೆ ಕಾಡಬಹುದು
 • ಕೋಪವಾಗಲಿ ಅಥವಾ ಕೆಟ್ಟ ನಿರ್ಧಾರಗಳು ಈ ದಿನ ಬೇಡ
 • ನವಗ್ರಹರನ್ನು ಪ್ರಾರ್ಥನೆ ಮಾಡಿ

ಸಿಂಹ

 • ಹಳೆಯ ಘಟನೆಗಳು ನೆನಪಿಗೆ ಬರುವುದರಿಂದ ಸಂತೋಷ ಆಗಬಹುದು
 • ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಪೂರೈಸಿ
 • ನಿಮ್ಮ ಕಣ್ಣಿಗೆ ಶ್ರಮವಾಗಿ ಬೇಸರ ಪಡುತ್ತೀರಿ
 • ಕಲಿಕೆಯ ಆಸಕ್ತಿ ಹೆಚ್ಚಾಗಿದ್ದರೆ ಒಳ್ಳೆಯದು
 • ನಕಾರಾತ್ಮಕ ಕೆಲಸಗಳು ಹೆಚ್ಚು ಪರಿಣಾಮ ಬೀರಲಿದೆ
 • ವೆಚ್ಚಕ್ಕೆ ನಿಯಂತ್ರಣವಿರಲಿ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಕೆಲಸದ ಒತ್ತಡ ಕಡಿಮೆ ಇರಲಿದೆ
 • ಸಂಬಂಧಿಕರು ನಿಮ್ಮ ಜೊತೆ ಉತ್ತಮವಾದ ಒಡನಾಟ ಹೊಂದಿರುತ್ತಾರೆ
 • ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತೀರಿ
 • ಮನೆಯಲ್ಲಿ ಮದುವೆ ವಿಚಾರಕ್ಕೆ ಬೇಸರ ಉಂಟಾಗಬಹುದು
 • ಸಾಂಸಾರಿಕ ಹೊಂದಾಣಿಕೆಯ ಅಭಾವ ಇದೆ
 • ತಾಳ್ಮೆ ಹೆಚ್ಚಾದಷ್ಟು ನಿಮಗೆ ಅನುಕೂಲವಿದೆ
 • ನಾಗಾರಾಧನೆ ಮಾಡಿ

ತುಲಾ

 • ವ್ಯವಹಾರವನ್ನು ಸರಿಪಡಿಸಲು ಹೋಗಿ ಮನೆಯಲ್ಲಿ ನಿಷ್ಠೂರರಾಗುತ್ತೀರಿ
 • ಕುಟುಂಬದ ಅಗತ್ಯ ಒತ್ತಡಗಳನ್ನು ಗಮನಿಸಿ
 • ಜನರು ನಿಮ್ಮ ಬಗ್ಗೆ ಮೆಚ್ಚುಗೆ ಸಲ್ಲಿಸಬಹುದು
 • ನಿಮ್ಮ ನಿರ್ಧಾರಗಳು ಕಠಿಣವಾಗಿದ್ದರು ಶುಭವಿದೆ
 • ಕೇವಲ ಇಂದಿನ ಒಳ್ಳೆಯದು ಸಮಾಧಾನ ಕೊಡುವುದಿಲ್ಲ
 • ಮಕ್ಕಳಿಂದ ಉತ್ತಮವಾದ ತೃಪ್ತಿಯ ಭಾವನೆ ಇರಲಿದೆ
 • ಶಿವಾರಾಧನೆ ಮಾಡಿ

ವೃಶ್ಚಿಕ

 • ಪ್ರಾಮಾಣಿಕವಾದ ಪ್ರಯತ್ನವಿರಲಿ ಜಯವಿದೆ
 • ತುಂಬಾ ಆಯ್ಕೆಗಳಿಂದ ಗೊಂದಲಗಳು ಆಗಬಹುದು
 • ತಂದೆಯವರ ಜೊತೆ ನೀವು ಒಡನಾಟವನ್ನು ಹೆಚ್ಚಿಗೆ ಮಾಡಿಕೊಳ್ಳಿ
 • ಕೆಲವು ಕೌಟುಂಬಿಕ ವಿಚಾರಗಳಿಂದ ಸಮಸ್ಯೆ ಉಂಟಾಗಬಹುದು
 • ವ್ಯವಹಾರಿಕ ನಷ್ಟದ ಸಾಧ್ಯತೆ ಇದೆ
 • ನಿವೃತ್ತ ಉದ್ಯೋಗಿಗಳಿಗೆ ಕಾನೂನಿನ ಸಮಸ್ಯೆ ಆಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಮನೆಯಲ್ಲಿ ವಿನಾಕಾರಣ ವಾದ-ವಿವಾದಗಳು ತಾರಕಕ್ಕೇರಲಿದೆ
 • ಕೆಲಸದಲ್ಲಿ ಕಷ್ಟಪಟ್ಟರೆ ಮಾತ್ರ ಒಳ್ಳೆಯದಿದೆ
 • ಇಂದು ಆತುರದ ನಿರ್ಧಾರಗಳು ಬೇಡ
 • ಮಾನಸಿಕವಾಗಿ ದೃಢ ನಿರ್ಧಾರಗಳನ್ನು ಮಾಡಿ
 • ಮನೆಯಲ್ಲಿ ಜಗಳಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
 • ನೀವಂದುಕೊಂಡ ಕೆಲಸಗಳು ಪೂರ್ಣವಾಗಲಿವೆ
 • ಕುಲದೇವತಾ ಆರಾಧನೆ ಮಾಡಿ

ಮಕರ

 • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ
 • ವ್ಯಾಪಾರದ ವಿಸ್ತರಣೆಗೆ ಅವಕಾಶವಿದೆ
 • ಯಾರನ್ನು ದುರುಪಯೋಗ ಮಾಡಿಕೊಳ್ಳಬೇಡಿ
 • ಬೇರೆಯವರ ಬಗ್ಗೆ ಗಮನವಿರಲಿ
 • ಪ್ರಜ್ಞಾವಂತರ ಮಾತು ನಿಮಗೆ ಅಗತ್ಯವಿದೆ
 • ನಿಮ್ಮದೇ ಆದ ನಿರ್ಧಾರಗಳನ್ನು ಮಾಡಬೇಡಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಸರಕಾರಿ ಕೆಲಸಗಳಲ್ಲಿ ಅಡೆತಡೆಗಳು ಇರುವುದಿಲ್ಲ
 • ಸ್ನೇಹಿತರ ಸಹಕಾರ ಇರಲಿದೆ
 • ಹಣದ ವಿಚಾರದಲ್ಲಿ ಸ್ವಲ್ಪ ಸಮಾಧಾನ
 • ಅತಿಥಿಗಳ ಆಗಮನದಿಂದ ಬೇಸರ ಉಂಟಾಗಬಹುದು
 • ಯೋಚಿಸದೆ ಯಾವುದೇ ಮಾತು ಆಡಬೇಡಿ, ಯಾವ ನಿರ್ಧಾರವನ್ನು ಮಾಡಬೇಡಿ
 • ಪ್ರಯಾಣದಿಂದ ಸಮಸ್ಯೆ ಉಂಟಾಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ಹಳೆಯ ಹೂಡಿಕೆ ಲಾಭದಾಯಕ ಆಗಲಿದೆ
 • ನಿಮ್ಮ ದೃಢ ನಿರ್ಧಾರಗಳೆ ನಿಮಗೆ ಧೈರ್ಯ
 • ಇಂದು ಬೇರೆಯವರ ವಿಚಾರ ಬೇಡ
 • ಯಾವುದೇ ಕೆಲಸವನ್ನು ಮುಂದೂಡಬೇಡಿ
 • ಇಂದು ಕೋಪಕ್ಕೆ ಅವಕಾಶ ಬೇಡ
 • ವ್ಯವಹಾರದಲ್ಲಿ ಕೆಲವು ನಿರಾಶಾದಾಯಕ ಸಂಗತಿಗಳು ಉಂಟಾಗಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂಧುಗಳಿಂದಲೇ ಆಪತ್ತು; ಸಾಂಸಾರಿಕ ಸಮಸ್ಯೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More