newsfirstkannada.com

ಅಶಾಂತಿ ವಾತಾವರಣ.. ದಾಂಪತ್ಯದಲ್ಲಿ ಭಾರೀ ಕಿರಿಕಿರಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

20-08-2023

    ಹಿರಿಯರ ಆಶೀರ್ವಾದ ಪಡೆಯಿರಿ ಶುಭವಿದೆ

    ವ್ಯಾವಹಾರಿಕವಾಗಿ ಬದಲಾವಣೆ ಕಾಣುತ್ತೀರಿ

    ಬೇರೆಯವರಿಂದ ಏನೂ ನಿರೀಕ್ಷೆ ಮಾಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ರಾಹುಕಾಲ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯಾವಹಾರಿಕವಾಗಿ ಬೇರೆಯವರ ಜೊತೆ ಸೇರುವುದು ಬೇಡ
  • ಆರೋಗ್ಯದ ಸಮಸ್ಯೆಗಳನ್ನು ಗಮನಿಸಿಕೊಳ್ಳಿ
  • ಬೇರೆಯವರಿಂದ ಏನೂ ನಿರೀಕ್ಷೆ ಮಾಡಬೇಡಿ
  • ನಿಮ್ಮಿಷ್ಟದಂತೆ ಕೆಲಸವನ್ನು ನಿರ್ವಹಿಸಿ
  • ಇಂದು ಆರ್ಥಿಕವಾಗಿ ತೊಂದರೆ ಇಲ್ಲ
  • ಮಕ್ಕಳು ಕೆಲವು ಸಲಹೆ ಕೊಡುವುದರಿಂದ ಸಮಾಧಾನ ಆಗುವುದಿಲ್ಲ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಮನಸ್ಸಿನಲ್ಲಿ ಹೊಸತನ ಇರಲಿದೆ
  • ಅಧಿಕಾರಿಗಳ ನಿಮ್ಮನ್ನು ಪ್ರೋತ್ಸಾಹಿಸಬಹುದು
  • ವ್ಯಾವಹಾರಿಕವಾಗಿ ಬದಲಾವಣೆ ಕಾಣುತ್ತೀರಿ
  • ಕೆಲವು ಕೆಲಸಗಳು ಸುಲಭವಾಗಿ ಆಗಲಿವೆ
  • ಕಾನೂನಿನ ಹೋರಾಟಕ್ಕೆ ಮನಸ್ಸು ಮಾಡುವಿರಿ
  • ಮನೋನಿಗ್ರಹವಿರಲಿ ಸರಿಯಾದ ಮಾರ್ಗ ಸಿಗಲಿ
  • ಕುಲದೇವತಾ ಆರಾಧನೆ ಮಾಡಿ

ಮಿಥುನ

  • ನೀವು ಆಡುವ ಮಾತಿನಿಂದ ಜನ ಕೋಪಿಷ್ಠರಾಗುತ್ತಾರೆ
  • ನಿದ್ರಾ ಭಂಗವಾಗಬಹುದು ಆರೋಗ್ಯದ ಬಗ್ಗೆ ಗಮನಿಸಿ
  • ಹಣದ ವಿಚಾರದಲ್ಲಿ ಜಾಗರೂಕರಾಗಿರಿ
  • ವ್ಯಾಪಾರದಲ್ಲಿ ನಷ್ಟದ ಸೂಚನೆಗಳಿರುತ್ತದೆ
  • ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಗಮನಿಸಿ
  • ಹಿರಿಯರ ಆಶೀರ್ವಾದ ಪಡೆಯಿರಿ ಶುಭವಿದೆ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಕಟಕ

  • ಅನಗತ್ಯವಾದ ವಾದಗಳಿಂದ ದೂರವಿರಿ
  • ಕುಟುಂಬದಲ್ಲಿ ಕಹಿಯ ವಾತಾವರಣ ಇರಲಿದೆ
  • ಕೆಲಸದ ನೆಪದಲ್ಲಿ ಮನೆಯಿಂದ ಹೊರ ಹೋಗಬಹುದು
  • ಪೋಷಕರಲ್ಲಿ ನಂಬಿಕೆ ಉಳಿಸಿಕೊಳ್ಳಿ
  • ನಿಮ್ಮ ಆತ್ಮ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
  • ನೀವಂದುಕೊಂಡ ರೀತಿಯಲ್ಲಿ ಈ ದಿನ ಇರುವುದಿಲ್ಲ
  • ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ

ಸಿಂಹ

  • ನಿಮ್ಮ ಜವಾಬ್ದಾರಿ ಮುಖ್ಯವಾಗಿರಲಿದೆ
  • ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಇದೆ
  • ಗುರಿ ಸಾಧಿಸಲು ಒತ್ತಡವಿರುತ್ತದೆ
  • ಅನುಭವಿಗಳ ಸಲಹೆಯನ್ನು ಸ್ವೀಕರಿಸಿ
  • ವಿದ್ಯಾರ್ಥಿಗಳು ಓದಿನ ಬಗ್ಗೆ ಕಾಳಜಿವಹಿಸಬೇಕು
  • ಯಾವುದೇ ಅನಗತ್ಯ ಚಟುವಟಿಕೆಗಳಿಂದ ದೂರ ಇರಿ
  • ನವಗ್ರಹರನ್ನು ಆರಾಧನೆ ಮಾಡಿ

ಕನ್ಯಾ

  • ಹಣದ ಕೊರತೆಯಿಂದ ಸಮಸ್ಯೆಯಾಗಬಹುದು
  • ಮಕ್ಕಳ ಬಗ್ಗೆ ಸಮಾಧಾನ ಇರಲಿದೆ
  • ವ್ಯಾವಹಾರಿಕವಾಗಿ ನಿಮಗೆ ಬೇಸರ ಆಗಲಿದೆ
  • ಮದುವೆಯ ವಿಚಾರದಲ್ಲಿ ಸಮಾಧಾನವಿರುವುದಿಲ್ಲ
  • ಇಂದು ಸಾಲವನ್ನು ಮಾಡಬೇಡಿ
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ
  • ಮನೋರಂಜನೆಗಾಗಿ ಸಮಯ ಕಳೆಯುತ್ತೀರಿ
  • ಬರಹಗಾರರಿಗೆ ಗೌರವ ಇರುವ ದಿನ
  • ಜನರಿಗೆ ನಿಮ್ಮಿಂದ ಸಹಾಯ ಆಗಲಿದೆ
  • ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ
  • ಆರ್ಥಿಕವಾಗಿ ಚೆನ್ನಾಗಿರಲಿದೆ
  • ಭೂವರಾಹ ಸ್ವಾಮಿಯನ್ನು ಆರಾಧನೆ ಮಾಡಿ

ವೃಶ್ಚಿಕ

  • ಹಣದ ಹೂಡಿಕೆಯಲ್ಲಿ ಎಚ್ಚರಿಕೆವಹಿಸಿ
  • ಮಕ್ಕಳ ವೃತ್ತಿ ಅಥವಾ ಉದ್ಯೋಗದ ಬಗ್ಗೆ ಚಿಂತನೆ
  • ಆರೋಗ್ಯದ ಬಗ್ಗೆ ಗಮನಿಸಿ ಬೆನ್ನು ನೋವು ತೊಂದರೆ ಮಾಡಬಹುದು
  • ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹಾಕಬೇಡಿ
  • ಪ್ರಮುಖವಾದ ಕಾರ್ಯಗಳು ಸ್ಥಗಿತ ಆಗಬಹುದು
  • ಬೇರೆಯವರ ಅಭಿಪ್ರಾಯಗಳನ್ನು ಸ್ವೀಕರಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಆಸ್ತಿಯ ವಿಚಾರಕ್ಕೆ ಗಲಾಟೆ ಆಗುವ ಸಾಧ್ಯತೆ ಇದೆ
  • ವೃತ್ತಿಯಲ್ಲಿ ಹೊಸ ಪ್ರಯೋಗ ಮಾಡುತ್ತೀರಿ ಆದರೆ ಶುಭವಿಲ್ಲ
  • ವ್ಯಾವಹಾರಿಕವಾಗಿ ಬದಲಾವಣೆಗಳು ಬೇಡ
  • ಆರ್ಥಿಕವಾಗಿ ತೊಂದರೆಯಾಗುವುದಿಲ್ಲ
  • ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಮಾಡುತ್ತೀರಿ
  • ಆಸಕ್ತಿ ಇರುವ ಕೆಲಸಗಳನ್ನು ಮಾತ್ರ ಮಾಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ಅನಗತ್ಯವಾದ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುತ್ತೀರಿ
  • ಮನೆಯವರ ಆರೋಗ್ಯದ ಬಗ್ಗೆ ಗಮನಿಸಿ
  • ಗೃಹ ನಿರ್ಮಾಣದ ಬಗ್ಗೆ ಯೋಚನೆಯನ್ನು ಮಾಡುತ್ತೀರಿ
  • ಬೇರೆಯವರನ್ನು ಸಂತೋಷ ಪಡಿಸಲು ಕೆಲಸ ಮಾಡಬೇಡಿ
  • ಮಕ್ಕಳ ಬಗ್ಗೆ ಯೋಚನೆಯನ್ನು ಮಾಡಿ
  • ಆರ್ಥಿಕವಾಗಿ ತೊಂದರೆ ಇಲ್ಲ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

  • ಸಾಂಸಾರಿಕವಾದ ಜಗಳಕ್ಕೆ ಅವಕಾಶವಿದೆ
  • ಸ್ನೇಹಿತರ ಮಧ್ಯೆ ಚರ್ಚೆಯಾಗಲಿದೆ
  • ನಿಮ್ಮ ವರ್ತನೆಯ ನಿಮಗೆ ತೊಂದರೆಯಾಗಬಹುದು
  • ಬೇಕಾದ್ದನ್ನು ಪಡೆಯಲು ತುಂಬಾ ಶ್ರಮ ಪಡುತ್ತೀರಿ
  • ಕೆಲಸದ ವೈಖರಿಯನ್ನು ಬದಲಾಯಿಸಿ ಶುಭವಿದೆ
  • ಹಣದ ವಿಚಾರಕ್ಕೆ ಸ್ವಲ್ಪ ಗೊಂದಲಗಳು ಆಗಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

  • ಆದಾಯದ ಮೂಲಗಳು ಕಡಿಮೆಯಾಗಬಹುದು
  • ಹೆಚ್ಚು ರಕ್ತದ ಒತ್ತಡ ಇರುವವರಿಗೆ ತೊಂದರೆಯಾಗಬಹುದು
  • ಆಹಾರದ ಬಗ್ಗೆ ಗಮನವಿರಲಿ
  • ಬೇರೆಯವರ ಯಾವ ವಿಚಾರಗಳು ಬೇಡ
  • ಮನಸ್ಸಿನಲ್ಲಿರುವ ಅನುಮಾನಗಳನ್ನು ದೂರ ಮಾಡಿ
  • ಹಣದ ವಿಚಾರವಾಗಿ ತುಂಬಾ ಲೆಕ್ಕಾಚಾರ ಹಾಕುತ್ತೀರಿ
  • ಇಷ್ಟ ದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಶಾಂತಿ ವಾತಾವರಣ.. ದಾಂಪತ್ಯದಲ್ಲಿ ಭಾರೀ ಕಿರಿಕಿರಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More