newsfirstkannada.com

ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ, ಅಧಿಕ ಧನ ಲಾಭದಾಯಕ ದಿನ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

Share :

Published August 21, 2023 at 6:07am

Update August 21, 2023 at 11:50am

    ಉನ್ನತ ಶಿಕ್ಷಣ ಅಪೇಕ್ಷಿಸುವವರಿಗೆ ಅವಕಾಶವಿದೆ

    ಅನಿರೀಕ್ಷಿತವಾದ ಕೆಲಸಗಳಲ್ಲಿ ನಿಧಾನವಾಗಬಹುದು

    ಮನೆಯಲ್ಲಿ ಶಾಂತಿಯ ವಾತಾವರಣ ಕಾಪಾಡಿಕೊಳ್ಳಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ರಾಹುಕಾಲ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00ರವರೆಗೆ ಇರಲಿದೆ.

ಮೇಷ ರಾಶಿ

  • ಸ್ನೇಹಿತರಿಂದ ಉತ್ತಮ ಸಲಹೆ ಸಿಗುವುದರಿಂದ ಶುಭ
  • ಸಮಾಜದ ಕೆಲಸಗಳಲ್ಲಿ ಭಾಗಿಗಳಾಗಲು ಅವಕಾಶವಿದೆ
  • ಭಿನ್ನಾಭಿಪ್ರಾಯಗಳನ್ನ ದೂರಮಾಡಿ
  • ವ್ಯಾಪಾರದಲ್ಲಿ ಯಾವುದೇ ರೀತಿಯ ಬದಲಾವಣೆ ಬೇಡ
  • ಉನ್ನತ ಶಿಕ್ಷಣ ಅಪೇಕ್ಷಿಸುವವರಿಗೆ ಅವಕಾಶವಿದೆ
  • ಶಿಸ್ತು ಬದ್ಧವಾದ ಜೀವನಕ್ಕೆ ಆದ್ಯತೆ ನೀಡಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಬೇಡದ ನಿರ್ಧಾರಗಳನ್ನು ಮಾಡಬೇಡಿ
  • ನಿರೀಕ್ಷಿತವಾದ ಕೆಲಸಗಳಲ್ಲಿ ನಿಧಾನವಾಗಬಹುದು
  • ಹಣದ ವಿಚಾರದಲ್ಲಿ ಯೋಚನೆ ಬರಬಹುದು
  • ದುಂದುವೆಚ್ಚಕ್ಕೆ ಕಡಿವಾಣ ಹಾಕಿ
  • ನಿಮ್ಮ ಆಸೆಗಳು ಈಡೇರಲಿದೆ
  • ಕುಟುಂಬದ ಆಂತರಿಕ ಭಿನ್ನಾಭಿಪ್ರಾಯಗಳಿಗೆ ವಿರಾಮವನ್ನು ಹಾಕಿ
  • ಗೋ ಸೇವೆಯನ್ನು ಮಾಡಿ

ಮಿಥುನ

  • ದಿನದ ಆರಂಭ ಚೆನ್ನಾಗಿದೆ
  • ಉದ್ಯೋಗ ಬದಲಾಯಿಸುವ ಯೋಚನೆ ಬರಬಹುದು
  • ವ್ಯಾವಹಾರಿಕವಾಗಿ ಪ್ರಗತಿಯಿದೆ
  • ಬಹುನಿರೀಕ್ಷಿತ ಕೆಲಸಗಳು ಪೂರ್ಣ ಆಗಲಿದೆ
  • ಆರೋಗ್ಯದಲ್ಲಿ ಏರುಪೇರು ಆಗಬಹುದು
  • ಮನೆಯಲ್ಲಿ ಶಾಂತಿಯ ವಾತಾವರಣ ಕಾಪಾಡಿಕೊಳ್ಳಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಕಟಕ

  • ಹೊಸ ಜನರ ಭೇಟಿ, ಪರಿಚಯ ಆಗಲಿದೆ
  • ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
  • ಔಷಧಿ ಬಳಕೆಯಲ್ಲಿ ಎಚ್ಚರಿಕೆವಹಿಸಿ
  • ವ್ಯಾವಹಾರಿಕವಾಗಿ ನಿರೀಕ್ಷಿತ ಲಾಭವಿಲ್ಲ
  • ಪರಿಶ್ರಮದಿಂದ ಹಿಂದೆ ಸರಿಯಬೇಡಿ
  • ಅಕ್ಕಪಕ್ಕದವರ ಜೊತೆ ಸಂಬಂಧ ಚೆನ್ನಾಗಿರಲಿ
  • ಶರಭೇಶ್ವರರನ್ನು ಪ್ರಾರ್ಥನೆ ಮಾಡಿ

ಸಿಂಹ

  • ಎಲ್ಲಾ ಕೆಲಸಗಳು ಯಶಸ್ವಿ ಕಾಣಲಿದೆ
  • ಉಡುಗೊರೆಯನ್ನು ಸ್ವೀಕರಿಸಬಹುದು
  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿಗೆ ಅವಕಾಶವಿದೆ
  • ದುಂದುವೆಚ್ಚವನ್ನು ಕಡಿಮೆ ಮಾಡಿ
  • ಸಂತೋಷದಿಂದಿರಬೇಕಾದ ಕಾಲವನ್ನು ಹಾಳು ಮಾಡಿಕೊಳ್ಳಬೇಡಿ
  • ಇಂದು ಪ್ರೇಮಿಗಳಿಗೆ ಶುಭದಿನ
  • ಶಕ್ತಿದೇವತೆಯ ಆರಾಧನೆ ಮಾಡಿ

ಕನ್ಯಾ

  • ನಿಮ್ಮ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ
  • ಇಂದು ಕೋಪ ಕಡಿಮೆ ಇರಲಿ
  • ಸಂಬಂಧಿಕರಲ್ಲಿ ವಿಶ್ವಾಸವಿರಲಿ
  • ಪ್ರಯಾಣದಿಂದ ತೊಂದರೆಯಿದೆ ಎಚ್ಚರಿಕೆವಹಿಸಿ
  • ಮನೆಯಲ್ಲಿ ಅಶಾಂತಿಯ ವಾತಾವರಣ ಇರಲಿದೆ
  • ಹಿರಿಯರ ಆಶೀರ್ವಾದ ಪಡೆಯಿರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಶುಭ ಕೆಲಸಗಳ ಚರ್ಚೆ ನಡೆಯಲಿದೆ
  • ಇಂದು ಹಣದ ಖರ್ಚು ಹೆಚ್ಚಾಗಬಹುದು
  • ಅನೇಕ ಕೆಲಸಗಳು ಒಟ್ಟಿಗೆ ಆಗಬಹುದು
  • ಹಣಕಾಸಿನ ವಿಚಾರದಲ್ಲಿ ಅದೃಷ್ಟವಂತರು
  • ಪ್ರೇಮಿಗಳಿಗೆ ಅನುಕೂಲವಿರುವ ದಿನ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಕೂಲವಿದೆ
  • ನವಗ್ರಹರ ಆರಾಧನೆ ಮಾಡಿ

ವೃಶ್ಚಿಕ

  • ನಿಮ್ಮ ವೈಯಕ್ತಿಕ ಬೆಳವಣೆಗೆಗೆ ಹಲವಾರು ಅಡ್ಡಿಯಾಗಬಹುದು
  • ಬೇರೆಯವರಿಗೆ ಮಾಡುವ ಸಹಾಯ ನಿಮಗೆ ಒಳ್ಳೆಯದಾಗಲಿದೆ
  • ಸಂಪಾದಿಸಿದ ಹಣ, ಹೂಡಿಕೆಯ ಚಿಂತನೆ ಬೇಡ
  • ಗೃಹೋಪಯೋಗಿ ವಸ್ತಗಳ ಖರೀದಿಗೆ ಖರ್ಚು ಆಗಲಿದೆ
  • ನಿಮ್ಮ ಸಾಮರ್ಥ್ಯದ ಪ್ರಶಂಸೆಯಾಗಬಹುದು
  • ಮಾನಸಿಕ ಅವಮಾನ ದೂರ ಮಾಡಿಕೊಳ್ಳಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಯಾವುದೇ ಗಂಭೀರವಾದ ವಿಚಾರಗಳಿದ್ದರೂ ಮನೆಯಲ್ಲಿ ಚರ್ಚೆ ಮಾಡುತ್ತೀರಿ
  • ಅನಾರೋಗ್ಯ ಪೀಡಿತರಿಗೆ ಕಷ್ಟವಿದೆ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದು
  • ಹಲವಾರು ದಿನಗಳಿಂದ ಅಂದುಕೊಂಡ ಕೆಲಸ ಈ ದಿನ ಚಾಲನೆ ಪಡೆಯಲಿದೆ
  • ಮನೆಯಲ್ಲಿ ಶಾಂತಿಯ ವಾತಾವರಣವಿದೆ ಕಾಪಾಡಿಕೊಳ್ಳಿ
  • ವಿನಾಕಾರಣ ವಾದ ಮಾಡಿ ಅವಮಾನಿತರಾಗಬೇಡಿ
  • ಕುಲದೇವತಾ ಆರಾಧನೆ ಮಾಡಿ

ಮಕರ

  • ಚರ್ಚೆಗಳಿಂದ ದೂರವಿದ್ದರೆ ಶುಭ
  • ತಪ್ಪು ಮಾಹಿತಿಯಿಂದ ನಷ್ಟದ ಸಾಧ್ಯತೆ
  • ಹಳೆಯ ತಪ್ಪುಗಳನ್ನು ತಿದ್ದಿಕೊಳ್ಳಿ
  • ಸಹೋದ್ಯೋಗಿಗಳು ನಿಮ್ಮ ವರ್ತನೆಯಿಂದ ಬೇಸರವನ್ನು ವ್ಯಕ್ತ ಪಡಿಸುತ್ತಾರೆ
  • ಮನಸ್ಸಿನ ಕೆಟ್ಟ ಭಾವನೆಗಳನ್ನು ದೂರಮಾಡಿ
  • ನಿಮ್ಮ ಯೋಜನೆಗಳು ನಿಧಾನವಾಗಿ ಸಾಕಾರ ಆಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವ್ಯಾವಹಾರಿಕವಾಗಿ ಹೊಸ ಯೋಜನೆಯನ್ನು ಹಾಕುತ್ತೀರಿ
  • ಪ್ರೇಮಿಗಳಿಗೆ ಆತಂಕದ ಜೊತೆಗೆ ಭಯ ಇರಲಿದೆ
  • ಮನೆಯಲ್ಲಿ ಅಶಾಂತಿ ಜಗಳ ವಾತಾವರಣ
  • ಮಕ್ಕಳ ಪ್ರಗತಿಗೆ ಅಡ್ಡಿಯಾಗಬಹುದು
  • ಎಲ್ಲಾ ವಿಚಾರದಲ್ಲೂ ನೇರವಾದ ಮಾತಿಲ್ಲ
  • ಕೌಟುಂಬಿಕ ಸಮಸ್ಯೆ ಪರಿಹರಿಸುವಲ್ಲಿ ಚಿಂತಿಸಿ
  • ನಾಗಾರಾಧನೆ ಮಾಡಿ

ಮೀನಾ

  • ಕೌಟುಂಬಿಕ ಭಿನ್ನಾಭಿಪ್ರಾಯದಿಂದ ನೀವು ಕೋಪಗೊಳ್ಳಬಹುದು
  • ಮಾನಸಿಕವಾದ ಒತ್ತಡ ಇರುವ ದಿನ
  • ಅನಗತ್ಯವಾದ ಖರ್ಚುಗಳಿಂದ ಬೇಸರ ಉಂಟಾಗಬಹುದು
  • ಬೇರೆಯವರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
  • ಸಹೋದರರ ಮಧ್ಯೆ ಜಗಳಕ್ಕೆ ಅವಕಾಶವಿದೆ
  • ಅನಾರೋಗ್ಯ ಪೀಡಿತರಿಗೆ ಸ್ಪಲ್ಪ ಚೇತರಿಕೆ ಕಾಣುವ ದಿನ
  • ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ, ಅಧಿಕ ಧನ ಲಾಭದಾಯಕ ದಿನ- ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya-25.jpg

Load More