newsfirstkannada.com

ಟೊಮ್ಯಾಟೋ ಬಾತ್​ ಪ್ರಿಯರಿಗೆ ಸಿಹಿ ಸುದ್ದಿ; ಡಿಮ್ಯಾಂಡ್ ಕಳೆದುಕೊಳ್ತಿದ್ದಾಳೆ ‘ಕೆಂಪು ಸುಂದರಿ’..!

Share :

04-08-2023

  ಕಳೆದರೆಡು ದಿನಗಳಿಂದ ಟೊಮ್ಯಾಟೋ ಬೆಲೆ ಇಳಿಕೆ

  ಹೊರ ರಾಜ್ಯದಿಂದ ಬರುತ್ತಿರುವ ಟೊಮ್ಯಾಟೋ

  ಟೊಮ್ಯಾಟೋ ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಫುಲ್​ ಖುಷಿ

ಕೋಲಾರ: ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರು ಈಗ ಕೊಂಚ ಬೆಲೆ ಇಳಿಕೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ 1500 ರೂ.ಗಳಿಗೆ ಮಾರಾಟವಾಗಿತ್ತು. ಆದರೀಗ ಒಂದು ಕ್ರೇಟ್ ಮೇಲೆ 800 ರೂಪಾಯಿ ಇಳಿಕೆಯಾಗಿದೆ. ಹೀಗಾಗಿ ಕೆಂಪು ಸುಂದರಿಯ ಬೆಲೆ ಇಳಿಕೆಯಿಂದ ಜನರು ಸಮಾಧಾನಗೊಂಡಿದ್ದಾರೆ.

ಕಳೆದರೆಡು ದಿನಗಳಿಂದ ಟೊಮ್ಯಾಟೋ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಎರಡು ದಿನಗಳ ಹಿಂದೆ 15 ಕೆ.ಜಿ ಕ್ರೇಟ್​​ 2500 ರಿಂದ 2700 ಮಾರಾಟವಾಗಿತ್ತು.

ಇನ್ನು ಕರ್ನಾಟಕ ರಾಜ್ಯದ ಕೆಲವೆಡೆ ಸೇರಿದಂತೆ ಆಂಧ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೋ ಬರುತ್ತಿದೆ. ಮಾರುಕಟ್ಟೆಗೆ ಆಮದು ಹೆಚ್ಚಾಗುತ್ತಿರುವ‌ ಹಿನ್ನಲೆ ಟೊಮ್ಯಾಟೋ ಬೆಲೆ ಇಳಿಮುಖದತ್ತ ಸಾಗಿದೆ. ಸದ್ಯ ನಗರವಾಸಿಗಳು, ಗ್ರಾಹಕರಿಗೆ ಈ ವಿಚಾರ ಕೊಂಚ ಸಂತಸ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಬಾತ್​ ಪ್ರಿಯರಿಗೆ ಸಿಹಿ ಸುದ್ದಿ; ಡಿಮ್ಯಾಂಡ್ ಕಳೆದುಕೊಳ್ತಿದ್ದಾಳೆ ‘ಕೆಂಪು ಸುಂದರಿ’..!

https://newsfirstlive.com/wp-content/uploads/2023/07/TOMATO-1-1.jpg

Load More