newsfirstkannada.com

ರಾಜ್ಯದ ಜನತೆಗೆ ಗುಡ್​ನ್ಯೂಸ್​​; ಟೊಮ್ಯಾಟೋ ಬೆಲೆ ದಿಢೀರ್​ ಇಳಿಕೆ; 1 ಕೆಜಿಗೆ ಎಷ್ಟು?

Share :

07-08-2023

    ರಾಜ್ಯದ ಜನತೆಗೆ ಗುಡ್​ನ್ಯೂಸ್​​

    ಟೊಮ್ಯಾಟೋ ಬೆಲೆಯಲ್ಲಿ ಇಳಿಕೆ

    ಇಂದು 1 ಕೆಜಿ ರೇಟ್​ ಎಷ್ಟು ಗೊತ್ತಾ?

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಗಗನಕ್ಕೇರಿದ್ದ ಟೊಮ್ಯಾಟೋ ದರ ಇಂದು ಇಳಿಕೆ ಕಂಡಿದೆ. ಸಿಲಿಕಾನ್​ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ 150 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದ ಟೊಮ್ಯಾಟೋ ಈಗ ಮಾರುಕಟ್ಟೆಯಲ್ಲಿ 90 ರಿಂದ 100 ರೂಪಾಯಿಗೆ ಸೇಲ್​ ಆಗುತ್ತಿದೆ.

ಹೌದು, ಕೆಜಿಗೆ 20ರಿಂದ 50 ರೂಪಾಯಿವರೆಗೆ ಟೊಮ್ಯಾಟೋ ದರ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಟೊಮ್ಯಾಟೋ ದರ ಮತ್ತಷ್ಟು ಇಳುಮುಖಗೊಳ್ಳಲಿದೆ ಎಂದು ನ್ಯಾಷನಲ್ ಕಮಾಡಿಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್‌ ಚೀಫ್​ ಎಕ್ಸ್​ಗ್ಯೂಟಿವ್​ ಆಫೀಸರ್​​ ಸಂಜಯ್ ಹೇಳಿದ್ದಾರೆ.

ಬರೋಬ್ಬರಿ ಒಂದು ತಿಂಗಳಿನಿಂದ ಏರಿಕೆಯಾಗುತ್ತಿರೋ ಟೊಮ್ಯಾಟೋ ದರ ಇನ್ನೂ ಕಡಿಮೆ ಆಗಿರಲಿಲ್ಲ. ಹೀಗಾಗಿ ಜನ ಟೊಮ್ಯಾಟೋ ಖರೀದಿ ಸಹವಾಸಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ಮನೆಗಳಲ್ಲಿ ಇರೋ ತರಕಾರಿಗಳಲ್ಲೇ ಸಾಂಬರು ಮಾಡುತ್ತಿದ್ದರು. ಇಂದಲ್ಲ, ನಾಳೆ ಟೊಮ್ಯಾಟೋ ಬೆಲೆ ಕಡಿಮೆ ಆಗಲಿದೆ ಎಂದು ಜನ ಮಾತಾಡುತ್ತಲೇ ಇದ್ದರು.

ಹೆಚ್ಚಿದ ಟೊಮ್ಯಾಟೋ ಬೆಲೆ ಇಳಿಕೆಯಾಗೋ ಲಕ್ಷಣ ಕಾಣುತ್ತಿಲ್ಲ. ಇನ್ನೂ ಸುಮಾರು 2 ತಿಂಗಳ ಕಾಲ ಟೊಮ್ಯಾಟೋ ಬೆಲೆ ಏರಿಕೆ ಆಗುತ್ತಲೇ ಇರುತ್ತದೆ ಎಂದು ಅಂದಾಜಿಸಲಾಗಿತ್ತು. ಇದೇ ನ್ಯಾಷನಲ್ ಕಮಾಡಿಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್‌ ಚೀಫ್​ ಎಕ್ಸ್​ಗ್ಯೂಟಿವ್​ ಆಫೀಸರ್​​ ಸಂಜಯ್​​​ ಅವರ ಪ್ರಕಾರ, ಟೊಮ್ಯಾಟೋ ಬೆಲೆ ಇನ್ನೂ ಹೆಚ್ಚಾಗಲಿದೆ ಅಂತೆ. ಅದರಲ್ಲೂ ಕೆಜಿಗೆ ಬರೋಬ್ಬರಿ 300 ರೂ. ಆಗುವ ಸಾಧ್ಯತೆ ಇದೆ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಜನತೆಗೆ ಗುಡ್​ನ್ಯೂಸ್​​; ಟೊಮ್ಯಾಟೋ ಬೆಲೆ ದಿಢೀರ್​ ಇಳಿಕೆ; 1 ಕೆಜಿಗೆ ಎಷ್ಟು?

https://newsfirstlive.com/wp-content/uploads/2023/07/Tomatoe-3.jpg-1-3.jpg

Load More