ಕ್ಯಾಮೆರಾಗೆ ಬಗೆ ಬಗೆಯ ಪೋಸ್ ಕೊಟ್ಟ ತನಿಷಾ ಕುಪ್ಪಂಡ.. ಬಿಗ್ಬಾಸ್ ಬೆಡಗಿಯ ಬ್ಯೂಟಿ ಫೋಟೋಸ್!
ಬಿಗ್ಬಾಸ್ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಅವರು ಈಗ ಫುಲ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕ್ಯಾಮೆರಾ ಮುಂದೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಬ್ಯೂಟಿಫುಲ್ ಆಗಿವೆ.
ಬಿಗ್ಬಾಸ್ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಅವರು ಈಗ ಫುಲ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕ್ಯಾಮೆರಾ ಮುಂದೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಬ್ಯೂಟಿಫುಲ್ ಆಗಿವೆ.
ತನಿಷಾ ಕುಪ್ಪಂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಪ್ರತಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ. ಅದರಂತೆ ಇಂದು ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ರಸ್ತೆಯಲ್ಲಿ ನಿಂತುಕೊಂಡು ಕ್ಯಾಮೆರಾಗೆ ನಗು ಮುಖದಿಂದ ಪೋಸ್ ಕೊಟ್ಟ ತನಿಷಾ ಕುಪ್ಪಂಡ
ತನಿಷಾ ಕುಪ್ಪಂಡ ಕನ್ನಡ ಚಿತ್ರರಂಗದ ನಟಿ. ಕೊಡಗಿನವರಾದ ಇವರು, 1990 ಆಗಸ್ಟ್ 10ರಂದು ಜನಿಸಿದರು. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದಿರುವ ಇವರು ಯಶಸ್ವಿ ಉದ್ಯಮಿ.
ತನಿಷಾ ಕುಪ್ಪಂಡ ಅವರು ಕೋಣ ಎನ್ನುವ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟ ಕೋಮಲ್ ಹೀರೋ ಆಗಿದ್ದಾರೆ.
ಕುಳಿತುಕೊಂಡು ಒಂದು ಒಳ್ಳೆ ಫೋಟೋಗೆ ತನಿಷಾ ಅವರು ಲುಕ್ ಕೊಟ್ಟಿದ್ದಾರೆ. ಮನಮೋಹಕವಾಗಿ ಫೋಟೋ ಇದೆ.
ಫೋಟೋಗೆ ಪೋಸ್ ಕೊಡುವಾಗ ತಾನು ಹಾಕಿಕೊಂಡಿರುವ ಸುಂದರ ಓಲೆ ಜುಮುಕಿಯನ್ನ ತನಿಷಾ ಅವರು ತೋರಿಸುತ್ತಿರುವುದು.
ಬಿಗ್ ಬಾಸ್ ಶೋನಲ್ಲಿ ನಟಿ ತನಿಷಾ ಕುಪ್ಪಂಡ ಗೆಲ್ಲುವ ಫೇವರೆಟ್ ಎನ್ನಿಸಿದ್ದರು. ಇದಕ್ಕೂ ಮೊದಲು ತನಿಷಾ ಕುಪ್ಪಂಡ ಹಳ್ಳಿ ದುನಿಯಾ ಎನ್ನುವ ರಿಯಾಲಿಟಿ ಶೋದಲ್ಲಿ ವಿನ್ನರ್ ಆಗಿದ್ದರು.