ಭರ್ಜರಿ ಬ್ಯಾಚುಲರ್ಸ್ ಬೆನ್ನಲ್ಲೇ ಪಬ್​ನಲ್ಲಿ ಕಾಣಿಸಿಕೊಂಡ ಪವಿ ಪೂವಪ್ಪ.. PHOTO

ಬಿಗ್​ಬಾಸ್​ ಸೀಸನ್​ 10ಕ್ಕೆ ​ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಸಖತ್​ ಡ್ಯಾಶಿಂಗ್​ ಆಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು ಪವಿ ಪೂವಪ್ಪ.

Aug 02, 2025, 01:10 PM

ನಾಚಿ ನೀರಾದ ಪವಿ ಪೂವಪ್ಪ

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಾಗ ಪವಿ ಅವರನ್ನು ನೋಡಿ ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದರು.

ಪವಿ ಸಿಕ್ಕಾಪಟ್ಟೆ ಌಕ್ಟೀವ್​

ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ ಪವಿ. ಪವಿ ಅವರ ಪೂರ್ಣ ಹೆಸರು ಪಾನಿಕೂಟ್ಟಿರಾ ಪವಿತ್ರಾ ಪೂವಪ್ಪ.

ಭರ್ಜರಿ ಬ್ಯಾಚುಲರ್ಸ್ ಸೀಸನ್​ 2ಗೆ ಎಂಟ್ರಿ

ಬಿಗ್​ಬಾಸ್​ ಶೋ ಮುಗಿದ ಬಳಿಕ ಪವಿತ್ರಾ ಪೂವಪ್ಪ ಭರ್ಜರಿ ಬ್ಯಾಚುಲರ್ಸ್ ಸೀಸನ್​ 2ಗೆ ಎಂಟ್ರಿ ಕೊಟ್ಟರು.

ಹುಲಿ ಉಲ್ಲಾಸ್​ಗೆ ಮೆಂಟರಿಂಗ್​ ಮಾಡಿದ್ರು

ಭರ್ಜರಿ ಬ್ಯಾಚುಲರ್ಸ್ ಸೀಸನ್​ 2ನಲ್ಲಿ ಉತ್ತರ ಕರ್ನಾಟಕದ ಮರು ಹುಲಿ ಉಲ್ಲಾಸ್​ಗೆ ಮೆಂಟರಿಂಗ್​ ಮಾಡಿದ್ದರು.

ಪಾರ್ಟಿ ಮೂಡ್​ನಲ್ಲಿದ್ದಾರೆ ಪವಿ

ಸದ್ಯ ಪವಿ ಅವರು ಪಾರ್ಟಿ ಮೂಡ್​ನಲ್ಲಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಾಟ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

MY PARI ಎಂದ ಪವಿ

MY PARI ಅಂತ ಬರೆದುಕೊಂಡ ಪವಿ ಅವರ ಕೆನ್ನೆಗೆ ಪ್ರೀತಿಯಿಂದ ಮುತ್ತನ್ನು ಕೊಟ್ಟಿದ್ದಾರೆ. ಅದೇ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವೈಯಕ್ತಿಕ ಜೀವನಕ್ಕೆ ಟೈಮ್​ ಕೊಡ್ತಿದ್ದಾರೆ

ಭರ್ಜರಿ ಬ್ಯಾಚುಲರ್ಸ್ ಸೀಸನ್​ 2 ಮುಕ್ತಾಯದ ಬೆನ್ನಲ್ಲೇ ಸದ್ಯ ವೈಯಕ್ತಿಕ ಜೀವನಕ್ಕೆ ಸಮಯ ಕೊಡುತ್ತಿದ್ದಾರೆ.