ಅಡ್ವಾಂಟೇಜ್ ಪಡೆದುಕೊಂಡ ತುಕಾಲಿ ಸಂತೋಷ್ ಸೇಫ್ ಮಾಡಿದ್ದು ಯಾರನ್ನ?
ಮೊದಲ ಬಾರಿಗೆ ಬಿಗ್ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ನಾಮಿನೇಟ್
ನಾಮಿನೇಟ್ ಆದ ಸ್ಪರ್ಧಿಗಳಿಗೆ ಬಿಗ್ಬಾಸ್ ಕೊಟ್ಟ ಟಾಸ್ಕ್ನಲ್ಲಿ ಏನಿತ್ತು!
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಈಗ ಏಳನೇ ವಾರಕ್ಕೆ ಕಾಲಿಟ್ಟಿದ್ದಾರೆ. ಕಿಚ್ಚನ ಪಂಚಾಯ್ತಿ ಮುಗಿದ ಬೆನ್ನಲ್ಲೇ ಏಳನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ಬಾರಿ ಎಲ್ಲವೂ ಭಿನ್ನವಾಗಿದ್ದು, ನಾಮಿನೇಷನ್ ಪ್ರಕ್ರಿಯೆ ಕೂಡ ಆರು ವಾರಗಳಿಂದ ವಿಭಿನ್ನವಾಗಿ ನಡೆಯುತ್ತಿದೆ.
ನಿನ್ನೆ ಮನೆಯ ಸ್ಪರ್ಧಿಗಳಿಗೆ ಬಿಗ್ಬಾಸ್ ನಾಮಿನೇಷನ್ ಬಿಸಿ ಮುಟ್ಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಮೊದಲ ಹಂತದಲ್ಲಿ ನಾಮಿನೇಟ್ ಆಗಿದ್ದು ತುಕಾಲಿ ಸಂತೂ, ಸಂಗೀತಾ, ಸ್ನೇಹಿತ್, ತನಿಶಾ, ವಿನಯ್, ಪ್ರತಾಪ್, ಸಿರಿ, ನಮ್ರತಾ, ನೀತು ನಾಮಿನೇಟ್ ಆದ ಸ್ಪರ್ಧಿಗಳು. ಇನ್ನೂ ಇವರಲ್ಲಿ ಕ್ಯಾಪ್ಟನ್ ಕಾರ್ತಿಕ್ ಅವರು ಮೈಕಲ್ ಅವರನ್ನ ನಾಮಿನೇಷನ್ನಿಂದ ಸೇಫ್ ಮಾಡಿದ್ದಾರೆ.
ನಾಮಿನೇಟ್ ಆದ ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ಕೂಡ ಒಬ್ಬರು. ಬಿಗ್ಬಾಸ್ ಮನೆಯಿಂದ ಆಚೆ ಬಂದ ಭಾಗ್ಯಶ್ರೀ ಅವರಿಂದ ತುಕಾಲಿ ಸಂತೋಷ್ ಅವರಿಗೆ ಅಡ್ವಾಂಟೇಜ್ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಆ ಅಡ್ವಾಂಟೇಜ್ ಅನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಸೇಫ್ ಆದ ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್, ಮೈಕಲ್, ಕಾರ್ತಿಕ್ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ