newsfirstkannada.com

ಅರಶಿನಗುಂಡಿಯಂತೇ ಮತ್ತೊಂದು ಪ್ರಕರಣ.. ಸೆಲ್ಫಿ ಹುಚ್ಚಿಗೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ಅಗ್ನಿಶಾಮಕ ದಳದಿಂದ ಹುಡುಕಾಟ

Share :

03-08-2023

    ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಪ್ರವಾಸಿಗ

    ಹಾರಂಗಿ ಜಲಾಶಯದ ನೀರಿಗೆ ಬಿದ್ದ ಪ್ರವಾಸಿಗನಿಗಾಗಿ ಹುಡುಕಾಟ

    ಯುವಕನಿಗಾಗಿ ಹುಡುಕಾಡುತ್ತಿರುವ ಕೊಡಗು ಅಗ್ನಿಶಾಮಕ ದಳ

ಕೊಡಗು: ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗ ಸಂದೀಪ್ ಎಂಬಾತ ನೀರು ಪಾಲಾಗಿದ್ದಾನೆ.

ಹಾರಂಗಿ ಜಲಾಶಯದ ಮುಂಭಾಗದ ಸೇತುವೆ
ಹಾರಂಗಿ ಜಲಾಶಯದ ಮುಂಭಾಗದ ಸೇತುವೆ

ಸಂದೀಪ್ ಮೂವರು ಸ್ನೇಹಿತರೊಂದಿಗೆ ಹಾರಂಗಿ ಜಲಾಶಯಕ್ಕೆ ಬಂದಿದ್ದ. ಈ ವೇಳೆ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆಯ ತಪ್ಪಿ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

ಪ್ರವಾಸಿಗ ಸಂದೀಪ್ ಎಂಬಾತ ಬಂದಿದ್ದ ಕಾರು
ಪ್ರವಾಸಿಗ ಸಂದೀಪ್ ಎಂಬಾತ ಬಂದಿದ್ದ ಕಾರು

ಸದ್ಯ ಅಗ್ನಿಶಾಮಕ ದಳ ಸಂದೀಪ್​ಗಾಗಿ ಹುಡುಕಾಟ ನಡೆಸುತ್ತಿದೆ. ಕುಶಾಲನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರಶಿನಗುಂಡಿಯಂತೇ ಮತ್ತೊಂದು ಪ್ರಕರಣ.. ಸೆಲ್ಫಿ ಹುಚ್ಚಿಗೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ಅಗ್ನಿಶಾಮಕ ದಳದಿಂದ ಹುಡುಕಾಟ

https://newsfirstlive.com/wp-content/uploads/2023/08/Sandeep-Death.jpg

Load More