ಇರಲಾರದೆ ಇರುವೆ ಬಿಟ್ಟುಕೊಂಡ ಖತರ್ನಾಕ್ ಕಳ್ಳ
ತಾನು ತೋಡಿದ ಗುಂಡಿಗೆ ಬಿದ್ದ ಖದೀಮನಿಗೆ ಏನಾಯ್ತು?
ಅಂಥದ್ದೇನಾಯ್ತು ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ!
ಅಹಮದಾಬಾದ್: ಇರಲಾರದೆ ಇರುವೆಯನ್ನು ಬಿಟ್ಟುಕೊಂಡ ಅನ್ನೋ ಮಾತಿದೆ. ಸದ್ಯ ಗುಜರಾತ್ನಲ್ಲಿ ಕಳ್ಳನೋರ್ವನ ಪರಿಸ್ಥಿತಿ ಇದಾಗಿದೆ. ತಾನು ತೋಡಿದ ಗುಂಡಿಗೆ ತಾನೇ ಬಿದ್ದಿದ್ದಾನೆ. ಅಂಥದ್ದೇನಾಯ್ತು ಎಂದು ನೀವೇ ಓದಿ!
ಇದು ಗುಜರಾತ್ ಅರವಳ್ಳಿ ಎಂಬ ಸ್ಥಳದಲ್ಲಿ ನಡೆದಿರೋ ಘಟನೆ. ಕಳ್ಳನೋರ್ವ ಟ್ರ್ಯಾಕ್ಟರ್ ಕದಿಯಲು ಯತ್ನಿಸುತ್ತಾನೆ. ಟ್ರ್ಯಾಕ್ಟರ್ ಕೀ ಹೈಜಾಕ್ ಮಾಡಿ ಕದಿಯೋ ಪ್ರಯತ್ನ ಮಾಡುತ್ತಾನೆ. ಅಚ್ಚರಿ ಎಂದರೆ ಕದಿಯಲು ಮುಂದಾದಾಗ ಟ್ರ್ಯಾಕ್ಟರೇ ದಿಢೀರ್ ಸ್ಟಾರ್ಟ್ ಆಗಿದೆ.
અરવલ્લીમાં ટ્રેક્ટર ચોરવા આવેલો યુવક ટાયર નીચે કચડાયો, છતાં ફરી ઊભો થઈને ચોરી ગયો#Aravalli #Tractor #Theft pic.twitter.com/w3O0Ymwc0F
— Gujarat Tak (@GujaratTak) September 9, 2023
ಟ್ರ್ಯಾಕ್ಟರ್ ಸ್ಟಾರ್ಟ್ ಆಗಿ ಕೊನೆಗೂ ಕಳ್ಳನ ಕಾಲು ಮೇಲೆ ಹತ್ತಿದೆ. ಕಾಲಿನ ಮೇಲೆ ಟ್ರ್ಯಾಕ್ಟರ್ ಟೈರ್ ಹತ್ತುತ್ತಲೇ ಕಳ್ಳ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಅದಾದ ಬಳಿಕವೂ ಖದೀಮನ ಮೇಲೆಯೇ ಟ್ರ್ಯಾಕ್ಟರ್ ಹಾದು ಹೋಗಿದೆ. ಕೊನೆಗೂ ಕಳ್ಳ ಹೇಗೋ ಟ್ರ್ಯಾಕ್ಟರ್ ಹತ್ತಿ ಕೊದ್ದೊಯ್ದಿದ್ದಾನೆ. ಈ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ