ಬಿಗ್ಬಾಸ್ ಗ್ರ್ಯಾಂಡ್ ಎಂಟ್ರಿ, ಒಂದಿಷ್ಟು ಧಾರಾವಾಹಿಗಳಿಗೆ ಗೇಟ್ ಪಾಸ್!
ಕಲರ್ಸ್ ಕನ್ನಡ ಕೆಲ ಧಾರಾವಾಹಿಗಳು ಗುಡ್ ಬೈ ಹೇಳುವ ಸಮಯ ಬಂದಿದೆ
ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ ಸೀರಿಯಲ್ ಅಭಿಮಾನಿಗಳು
ಕನ್ನಡ ಕಿರುತೆರೆಯಲ್ಲಿ ಸದ್ಯ ಬಿಗ್ಬಾಸ್ ಸೀಸನ್ 10 ಈ ಬಾರಿ ಸಾಕಷ್ಟು ಸದ್ದು ಮಾಡುತ್ತಿದೆ. 10ನೇ ಸೀಸನ್ ಆಗಿರೋ ಕಾರಣದಿಂದ ವೀಕ್ಷಕರ ಕಣ್ಣು ಬಿಗ್ಬಾಸ್ ಮೇಲೆ ಬಿದ್ದ್ದಿದೆ. ಆದರೆ ಬಿಗ್ಬಾಸ್ ಎಂಟ್ರಿ ಕೊಡಬೇಕಾದರೇ, ಒಂದಷ್ಟು ಧಾರಾವಾಹಿಗಳಿಗೆ ಗೇಟ್ ಪಾಸ್ ನೀಡಲೇಬೇಕು ಇದು ಅನಿವಾರ್ಯ ಕೂಡ.
ಸದ್ಯ, ಈ ಬಾರಿ ಬಿಗ್ಬಾಸ್ಗೊಸ್ಕರ ಯಾವುದೆಲ್ಲ ಸೀರಿಯಲ್ಗಳು ಸ್ಲಾಟ್ ಚೇಂಜ್ ಆಗುತ್ತದೆ ಅನ್ನೋದನ್ನು ಈಗಾಗಲೇ ಮಾಹಿತಿ ನೀಡಿದ್ದೇವೆ. ಆದ್ರೆ ಈಗ ಒಂದು ಸೀರಿಯಲ್ ಪಕ್ಕಾ ಆಫ್ ಏರ್ ಆಗೋ ಧಾರಾವಾಹಿಯ ಹೆಸರು ಹೊರ ಬಿದ್ದಿದೆ. ಹೌದು, ಬಿಗ್ಬಾಸ್ ಹತ್ತಿರ ಬರುತ್ತಿದ್ದಂತೆ ಕೆಲ ಧಾರಾವಾಹಿಗಳು ಅನಿವಾರ್ಯವಾಗಿ ಗುಡ್ ಬೈ ಹೇಳಲೇಬೇಕಾದ ಸಂದರ್ಭ ಬಂದಿದೆ. ಆ ಅನಿವಾರ್ಯ ಈಗ ತ್ರಿಪುರ ಸುಂದರಿ ಧಾರಾವಾಹಿಗೆ ಬಂದಿದೆ.
ಕಲರ್ಸ್ ವಾಹಿನಿಯ ಧಾರಾವಾಹಿಗಳಲ್ಲಿ ಮೈನ್ ಸ್ಲಾಟ್ನಲ್ಲಿ ಅತೀ ಕಮ್ಮಿ ಟಿಆರ್ಪಿ ತೆಗೆದುಕೊಂಡಿರೋ ಸೀರಿಯಲ್ ಅಂದರೆ ಅದು ತ್ರಿಪುರ ಸುಂದರಿಯ ಕತೆ. ಎಲ್ಲಾ ರೀತಿಯ ಮಾತು ಕತೆಯ ವಿಷಯವನ್ನ ತೂಕ ಹಾಕಿ ಈ ಧಾರಾವಾಹಿಯನ್ನ ಎಂಡ್ ಮಾಡಲು ವಾಹಿನಿ ನಿರ್ಧರಿಸಿದೆ. ಇನ್ನೂ ದಿವ್ಯಾ ಸುರೇಶ್ ಮುಖ್ಯಭೂಮಿಕೆಯಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿತ್ತು. ಬಿಗ್ಬಾಸ್ ಸೀಸನ್ 08ರಿಂದ ಪಡೆದ ಅವಕಾಶವಾಗಿತ್ತು ಇದು ಆದರೆ, ಬಿಗ್ಬಾಸ್ ಸೀಸನ್ 10ಕ್ಕೆ ಇವರ ಧಾರಾವಾಹಿ ಮುಕ್ತಾಯವಾಗ್ತಿದೆ ಅಂತ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸ್ತಾ ಇದ್ದಾರೆ.
ಇನ್ನು ಲಕ್ಷಣ ಹಾಗೂ ಪುಣ್ಯವತಿಯ ಸ್ಲಾಟ್ ಚೇಂಜ್ ಆಗಲಿದ್ದು ತ್ರಿಪುರ ಸುಂದರಿ ಸೀರಿಯಲ್ ಮುಕ್ತಾಯವಾಗಿದೆ. ಒಟ್ಟಿನಲ್ಲಿ ನೆನ್ನೆಯಷ್ಟೇ ನಟಿ ದಿವ್ಯಾ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಮ್ರಪಾಲಿಯಾಗಿ ಕೊನೆಯ ದಿನಗಳ ಶೂಟಿಂಗ್ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ