newsfirstkannada.com

‘ತ್ರಿಷಾ ಜೊತೆ ಬೆಡ್​ರೂಮ್ ಸೀನ್ ಇರುತ್ತೆ ಅನ್ಕೊಂಡಿದ್ದೆ’ ಎಂದು ಕೆಟ್ಟದಾಗಿ ಹೇಳಿದ ಮನ್ಸೂರ್​; ಹಿಗ್ಗಾಮುಗ್ಗಾ ತರಾಟೆ

Share :

19-11-2023

    ತಮಿಳು ಲಿಯೋ ಸಿನಿಮಾದಲ್ಲಿ ಅಭಿನಯಿಸಿದ್ದ ತ್ರಿಷಾ, ಮನ್ಸೂರ್ ಅಲಿ

    ಬಹುಭಾಷ ನಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಖಳನಟ

    ‘ಬೆಡ್ ರೂಮ್ ದೃಶ್ಯ ಹೀರೋಯಿನ್ ಜೊತೆ ಇರುತ್ತೆಂದು ಭಾವಿಸಿದ್ದೆ’ ​

ತಮಿಳು ಹೀರೋಯಿನ್​ ತ್ರಿಷಾ ಬಗ್ಗೆ ವಿಶೇಷವಾಗಿ ಏನು ಹೇಳಬೇಕಾದ ಅಗತ್ಯವಿಲ್ಲ. ಸೌತ್ ಸಿನಿ ಸಿಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್​ಗಳಲ್ಲಿ ಒಬ್ಬರು. 40ರ ಹರೆಯದಲ್ಲೂ ಯಂಗ್ ನಟಿಯರಿಗೆ ಸಖತ್ ಪೈಪೋಟಿ ನೀಡುತ್ತಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾದಲ್ಲಿ ತ್ರಿಷಾ ಅಭಿನಯಿಸಿದ್ದರು. ಇದರಲ್ಲಿ ತ್ರಿಷಾ ಜೊತೆಗೆ ನಟಿಸಲು ಆಗಿಲ್ಲ ಎಂದು ಅವಹೇಳನಕಾರಿಯಾಗಿ ಹೇಳಿದ್ದ ​ತಮಿಳು ಖಳನಟ ಮನ್ಸೂರ್​ ಅಲಿ ಖಾನ್​ಗೆ ತ್ರಿಷಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಮನ್ಸೂರ್​ ಅಲಿ ಖಾನ್​ ಅವರ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ನಟಿ ತ್ರಿಶಾ ಕೃಷ್ಣನ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಲಿಯೋ ಸಿನಿಮಾದಲ್ಲಿ ಆಹಾ..! ತ್ರಿಷಾ ಜೊತೆ ಬೆಡ್​ ರೂಮ್ ಸೀನ್ ಇರುತ್ತೆಂದು ಭಾವಿಸಿದ್ದೆ. ಅವರನ್ನು ಎರಡು ಕೈಯಲ್ಲಿ ಎತ್ತಿಕೊಂಡು ಹೋಗುವ ಸ್ಕ್ಯಾನ್ ಇರುತ್ತದೆಂದು ತುಂಬಾ ಆಸೆ ಪಟ್ಟಿದ್ದೆ. ಈ ಹಿಂದಿನ ಸಿನಿಮಾಗಳಲ್ಲಿ ಅತ್ಯಾಚಾರದ ದೃಶ್ಯಗಳಲ್ಲಿ ಹೀರೋಯಿನ್​ಗಳ ಜೊತೆ ಅಭಿನಯಿಸಿದ್ದೆ ಎಂದು ಕೆಟ್ಟದಾಗಿ ಹೇಳಿದ್ದರು.

ಈ ಸಂಬಂಧ ಮನ್ಸೂರ್​ ಅಲಿ ಖಾನ್​ನನ್ನು ತರಾಟೆಗೆ ತೆಗೆದುಕೊಂಡಿರುವ ನಟಿ ತ್ರಿಷಾ, ಅವನೊಬ್ಬ ಕೆಟ್ಟ ಅಭಿರುಚಿಗಳನ್ನು ಹೊಂದಿದ್ದಾರೆ. ವಿಡಿಯೋದಲ್ಲಿ ತುಂಬಾ ಅಸಹ್ಯವಾಗಿ ಮಾತನಾಡಿದ್ದಾರೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷದಂತಹ ಕೆಟ್ಟ ಮನಸ್ಥಿತಿ ಹೊಂದಿದ್ದಾರೆ. ಅವರೊಂದಿಗೆ ಸ್ಕ್ರೀನ್​ ಹಂಚಿಕೊಳ್ಳದಿರುವುದೇ ಒಳ್ಳೆಯದಾಗಿದೆ ಎಂದು ನಟಿ ಕಿಡಿ ಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ತ್ರಿಷಾ ಜೊತೆ ಬೆಡ್​ರೂಮ್ ಸೀನ್ ಇರುತ್ತೆ ಅನ್ಕೊಂಡಿದ್ದೆ’ ಎಂದು ಕೆಟ್ಟದಾಗಿ ಹೇಳಿದ ಮನ್ಸೂರ್​; ಹಿಗ್ಗಾಮುಗ್ಗಾ ತರಾಟೆ

https://newsfirstlive.com/wp-content/uploads/2023/11/TRISHA_MANSOOOR.jpg

Load More