newsfirstkannada.com

ಟ್ರಕ್​​ ಮತ್ತು ಎಸ್​ಯುವಿ ಕಾರು ನಡುವೆ ಅಪಘಾತ; 6 ಜನರು ಸ್ಥಳದಲ್ಲೇ ಸಾವು

Share :

17-07-2023

    ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಜನರು ಸಾವು

    ಅಪಘಾತದಲ್ಲಿ ಒಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು

    ಸಾಗರ್-ಜಬಲ್ಪುರ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತ

ಭೋಪಾಲ್​: ಟ್ರಕ್​​ ಮತ್ತು ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಸಾಗರ್ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ.

ಸನೋದಾ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಸಾಗರ್​-ಜಬಲ್ಪುರ ರಸ್ತೆಯ ಬಮೋರಿ ದೂದರ್ಬಳಿ ಭಾನುವಾರ ಸಂಜೆ ಅಪಘಾತ ನಡೆದಿದೆ. ಎಸ್ಯುವಿ ಕಾರಿನಲ್ಲಿ 7 ಜನರಿದ್ದರು, ಟ್ರಕ್ಗೆ ಗುದ್ದಿದ ರಭಸಕ್ಕೆ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತರ ಗುರುತು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ಚಾನೆಲ್​​​ ಲಭ್ಯ

ಟ್ರಕ್​​ ಮತ್ತು ಎಸ್​ಯುವಿ ಕಾರು ನಡುವೆ ಅಪಘಾತ; 6 ಜನರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2023/07/Accident-2-1.jpg

Load More