ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಗಾದೆ ಮಾತಿನ ಬೋರ್ಡ್ ಯಾರ ಹೆಗಲಿಗೆ?
ಕಳ್ಳನಿಗೊಂದು ಪಿಳ್ಳೆ ನೆಪ, ಬೆಳ್ಳಗಿರುವುದೆಲ್ಲಾ ಹಾಲಲ್ಲ; ಡ್ರೋನ್ ಪ್ರತಾಪ್‌ಗೆ ಯಾವುದು?
ಕಿಚ್ಚ ಸುದೀಪ್ ಮುಂದೆಯೇ ಬಿಗ್ಬಾಸ್ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು
ಬಿಗ್ಬಾಸ್ ಸೀಸನ್ 10 ನೋಡ ನೋಡುತ್ತಿದ್ದಂತೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ ಮೂರನೇ ಪಂಚಾಯ್ತಿಗೆ ಕಿಚ್ಚ ಸುದೀಪ್ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆ ನೋಡೋದಕ್ಕೆ ಅರಮನೆ. ಆದರೆ ಒಳಗಡೆ ಇರೋದಕ್ಕೆ ಅದು ಖಂಡಿತಾ ಸೆರೆಮನೆ. ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಿಕೊಂಡು ತೂಗಿಸಿಕೊಂಡು ಮನಸ್ತಾಪಗಳನ್ನ ಬದಿಗಿಟ್ಟು ಆಟ ಆಡೋದೆ ಬಿಗ್ಬಾಸ್ ಮನೆಯ ಆಟ.
ಗಾದೆಗೆ ತಕ್ಕ ವ್ಯಕ್ತಿತ್ವ! ಎಷ್ಟು ಸರಿ? ಎಷ್ಟು ತಪ್ಪು?
Super Sunday with ಸುದೀಪ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/6BhdV2amFW
— Colors Kannada (@ColorsKannada) October 22, 2023
ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೇಟೆಸ್ಟ್ ಪ್ರೋಮೋವೊಂದು ರಿಲೀಸ್ ಆಗಿದೆ. ರೀಲಿಸ್ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯಲ್ಲಿದ್ದ 16 ಸ್ಪರ್ಧಿಗಳಿಗೆ ಈ ಗಾದೆಗೆ ಯಾವ ಸ್ಪರ್ಧಿ ವ್ಯಕ್ತಿತ್ವಕ್ಕೆ ತಕ್ಕ ಸೂಟ್ ಆಗುತ್ತೆ ಎಂದು ಕೇಳುತ್ತಾರೆ. ಅದಕ್ಕೆ ಒಬ್ಬೊಬ್ಬರಾಗಿ ಎಂದು ನಿಂತು ಬೋರ್ಡ್ನಲ್ಲಿ ಸೂಚಿದ ಗಾದೆಯನ್ನು ಸೂಟ್ ಆಗಿರೋ ವ್ಯಕ್ತಿಗೆ ಹಾಕುತ್ತಾರೆ.
ನಮ್ರತಾ ಗೌಡ ಅವರು ಭೂಮಿಗೆ ಭಾರ ಕೂಳಿಗೆ ದಂಡ ಎಂಬ ಗಾದೆ ಹೋಲುವಂತಹ ಬೋರ್ಡ್ ಅನ್ನು ತುಕಾಲಿ ಸಂತೋಷ್‌ಗೆ ನೀಡಿದ್ದಾರೆ. ವಿನಯ್ ಗೌಡ ಅವರು ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬ ಬೋರ್ಡ್ ಅನ್ನು ಭಾಗ್ಯಶ್ರೀ ಅವರಿಗೆ ನೀಡಿದ್ದಾರೆ. ಕಾರ್ತಿಕ್ ಅವರು ಉತ್ತರನ ಪೌರುಷ ಒಲೆಯ ಮುಂದೆ ಎಂಬ ಬೋರ್ಡ್ ಅನ್ನು ತುಕಾಲಿ ಸಂತೋಷ್‌ಗೆ ನೀಡಿದ್ದಾರೆ. ತನಿಶಾ ಅವರು ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಬೋರ್ಡ್ ಅನ್ನು ಡ್ರೋನ್ ಪ್ರತಾಪ್ ಅವರಿಗೆ ಕೊಟ್ಟಿದ್ದಾರೆ. ನೀತು ಅವರು ಕಳ್ಳನಿಗೊಂದು ಪಿಳ್ಳೆ ನೆಪ ಗಾದೆ ಬೋರ್ಡ್ ಅನ್ನು ಸಂಗೀತಾ ಅವರಿಗೆ ನೀಡಿದ್ದಾರೆ. ಇನ್ನೂ ನೀತು ಅವರು ಕಳ್ಳನಿಗೊಂದು ಪಿಳ್ಳೆ ನೆಪ ನೀಡುತ್ತಿದ್ದಂತೆ ಸಂಗೀತಾ ಫುಲ್ ಗರಂ ಆಗಿದ್ದಾರೆ. ಇತ್ತ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆಯ ಬೋರ್ಡ್ ಅನ್ನು ಸ್ನೇಹಿತ್ ಪಡೆದುಕೊಂಡಿದ್ದಾರೆ. ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ ಎಂಬ ಗಾದೆಯ ಬೋರ್ಡ್ ಅನ್ನು ನೀತು ಪಡೆದುಕೊಂಡಿದ್ದಾರೆ. ಇತ್ತ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆಯ ಬೋರ್ಡ್ ಅನ್ನು ವಿನಯ್ ಅವರು ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ