ತೂಕಾಲಿ ಸಂತೂಗೆ ಸಖತ್ ಟಾಸ್ಕ್ ಕೊಟ್ಟ ಕಿಚ್ಚ ಸುದೀಪ್ ಏನದು?
ನಿನ್ನೆ ಬಂದ ಗಿಫ್ಟ್ನಲ್ಲೇ ತುಕಾಲಿ ಸಂತೋಷ್ ಭರ್ಜರಿ ಮಾತು!
ತುಕಾಲಿ ಸಂತೋಷ್ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್
ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಮನೆಯ ಎಲ್ಲ ಸದಸ್ಯರು ಸೂಪರ್ ಸಂಡೇ ವಿಥ್ ಕಿಚ್ಚ ಸುದೀಪನ ಎಪಿಸೋಡ್ಗೆ ಸಖತ್ ಆಗಿ ರೆಡಿಯಾಗಿದ್ದಾರೆ. ತುಕಾಲಿ ಸಂತೂ ಅವರಿಗೆ ನಿನ್ನೆ ಬಿಗ್ಬಾಸ್ ವೀಕ್ಷಕರು ಒಂದು ದೊಡ್ಡ ಮೈಕ್ ಅನ್ನು ಗಿಫ್ಟ್ ನೀಡಿದ್ದಾರೆ. ಈಗ ಅದೇ ಮೈಕ್ನಿಂದ ತೂಕಾಲಿ ಸಂತೂಗೆ ಕಿಚ್ಚ ಸುದೀಪ್ ಒಳ್ಳೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ.
ಇದನ್ನು ಓದಿ: ಮಹೇಂದ್ರ ಸಿಂಗ್ ಧೋನಿಗೆ ಹೊಸ ಜವಾಬ್ದಾರಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹೌದು, ತುಕಾಲಿ ಸಂತೋಷ್ ಅವರು ಆ ಮೈಕ್ನಲ್ಲಿ ಎಲ್ಲರ ಬಗ್ಗೆ ಒಳ್ಳೆಯದು ಅದರ ಜೊತೆಗೆ ಕಿಚ್ಚ ಚೇಂಜ್ ಅಂದಾಕ್ಷಣ ಕೆಟ್ಟದ್ದನ್ನು ಹೇಳಬೇಕು. ಈ ರೀತಿಯ ಟಾಸ್ಕ್ ಕಿಚ್ಚ ಸುದೀಪ್ ತುಕಾಲಿ ಅವರಿಗೆ ಕೊಟ್ಟಿದ್ದಾರೆ. ಇನ್ನೂ ತುಕಾಲಿ ಕೂಡ ಈ ಟಾಸ್ಕ್ನ ಮನರಂಜನೆ ರೀತಿಯಲ್ಲಿ ಪ್ರೆಸೆಂಟ್ ಮಾಡಿದ್ದಾರೆ. ಸಂತೂ ನೀಡಿದ ಉತ್ತರಗಳಿಗೆ ಕಿಚ್ಚ ಬಿದ್ದು ಬಿದ್ದು ನಕ್ಕಿದ್ದಾರೆ. ವಿನಯ್, ಕಾರ್ತಿಕ್ಗೆ ಸಂತೂ ಒಳ್ಳೆ ಚಮಕ್ ಕೊಟ್ಟಿದ್ದಾರೆ.
ಮೀಟರ್ ಆಫ್ ಕೇಳಿದ್ವಿ, ಇದು ಹೊಸದು ಮೈಕ್ ಆಫ್!
Super Sunday with ಸುದೀಪ | ಇಂದು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ht9gBkbp8E
— Colors Kannada (@ColorsKannada) October 29, 2023
ಆದ್ರೆ, ಪ್ರತಾಪ್ ಅಂತಾ ಹೆಸರು ಹೇಳಿದ ತಕ್ಷಣ ಸಂತೂ ಮೈಕ್ ಆಫ್ ಆಗೆ ಬಿಡುತ್ತೆ. ಪ್ರತಾಪ್ ಬಗ್ಗೆ ಸಂತೂ ಉಸಿರು ಕೂಡ ಬಿಟ್ಟಿಲ್ಲ ನಾನ್ ಅವರ ಬಗ್ಗೆ ಹೇಳಲ್ಲ ಅಂತ ತಲೆ ಅಲ್ಲಾಡಿಸಿದ್ದಾರೆ. ಒಟ್ಟಿನಲ್ಲಿ ಸೂಪರ್ ಸಂಡೇ ವಿಥ್ ಸುದೀಪನ ಜೊತೆಯ ಎಪಿಸೋಡ್ ಅಂತೂ ಇವತ್ತು ಪವರ್ ಪ್ಯಾಕ್ ಎಂಟರ್ಟೈನ್ಮೆಂಟ್ ಆಗಿರುತ್ತೆ ಅಂದ್ರೆ ತಪ್ಪಾಗೋಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ