ಬಿಗ್ಬಾಸ್ ಮನೆಯಲ್ಲಿ ಒಟ್ಟು 14 ಸ್ಪರ್ಧಿಗಳ ಆಟ ಬಲು ಜೋರು
ಬಾರೇ ರಾಜಕುಮಾರಿ ಎಂದು ತುಕಾಲಿ ಜೊತೆ ಕಾರ್ತಿಕ್ ಮಸ್ತ್ ಡ್ಯಾನ್ಸ್
ತುಕಾಲಿ ಸಂತೋಷ್ನನ್ನು ನೋಡಿ ಬಿದ್ದು ಬಿದ್ದು ನಕ್ಕ ಉಳಿದ ಸ್ಪರ್ಧಿಗಳು!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಒಟ್ಟು 14 ಸ್ಪರ್ಧಿಗಳು ಇದ್ದಾರೆ. 14 ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ಒಂದು ತರಹ ಡಿಫರೆಂಟ್ ಕಣ್ರೀ. ಹೌದು ಬಿಗ್ಬಾಸ್ ಶುರುವಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ತುಕಾಲಿ ಸಂತೋಷ್ ತಲೆಗೆ ಎರಡು ಜುಟ್ಟು, ಹಣೆಗೆ ಬೊಟ್ಟು, ತುಟಿಗೆ ಲಿಪ್‌ಸ್ಟಿಕ್, ಎರಡು ಕೆನ್ನೆಗೆ ಚಿಕ್ ಪೌಡರ್ ಹಾಕಿ ರೆಡಿಯಾಗಿ ಎಲ್ಲರ ಗಮನ ಸೆಳೆದಿದ್ದರು.
View this post on Instagram
ಇದೀಗ ಅದೇ ರೀತಿ ಹಣೆಗೆ ಬೊಟ್ಟು, ತುಟಿಗೆ ಲಿಪ್‌ಸ್ಟಿಕ್, ಎರಡು ಕೆನ್ನೆಗೆ ಚಿಕ್ ಪೌಡರ್ ಹಾಕಿ ಕ್ಯಾಮೆರಾಗೆ ಮುತ್ತಿಕ್ಕಿದ್ದಾರೆ. ಹೌದು ತುಕಾಲಿ ಸಂತೋಷ್ ಅವರು ಬಿಗ್ಬಾಸ್ ಮನೆಯಲ್ಲಿ ಮತ್ತೆ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಕೂದಲನ್ನು ಬಿಟ್ಟು, ಚೂಡಿದಾರ್ ತೊಟ್ಟು ಮಸ್ತ್ ಮಸ್ತ್ ಆಗಿ ಜೋಕ್ಸ್ ಮಾಡಿದ್ದಾರೆ.
ಇನ್ನು ತುಕಾಲಿ ಸಂತೋಷ್ ಅವರು ಚೂಡಿದಾರ್ ಹಾಕಿಕೊಂಡು ಬರುತ್ತಿದ್ದಂತೆ ಕಾರ್ತಿಕ್ ಬಾರೇ ರಾಜಕುಮಾರಿ ಎಂದು ಡ್ಯಾನ್ಸ್ ಮಾಡಿದ್ದಾರೆ. ಇವರನ್ನು ನೋಡ ನೋಡುತ್ತಿದ್ದಂತೆ ಉಳಿದ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ