ಬಿಗ್ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳ ಆಟ ಬಲು ಜೋರು
ತುಕಾಲಿ ಸಂತೋಷ್ ಅವರಿಗೆ ಬಿಗ್ ಟಾಸ್ಕ್ ಕೊಟ್ಟಿದ್ದ ಕಿಚ್ಚ ಸುದೀಪ್
ತುಕಾಲಿ ಸಂತೋಷ್ನನ್ನು ನೋಡಿ ಬಿದ್ದು ಬಿದ್ದು ನಕ್ಕ ಉಳಿದ ಸ್ಪರ್ಧಿಗಳು!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಇದ್ದಾರೆ. ನಿನ್ನೆ ಸೂಪರ್ ಸಂಡೇ ವಿಥ್ ಕಿಚ್ಚ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ತುಕಾಲಿ ಸಂತೋಷ್ ಅವರಿಗೆ ಟಾಸ್ಕ್ ಒಂದನ್ನು ಕೊಟ್ಟಿದ್ದರು. ತುಕಾಲಿ ಸಂತೋಷ್ ಅವರು ಮನೆಯ ಎಲ್ಲ ಸದಸ್ಯರ ಜೊತೆ ಕುಳಿತುಕೊಂಡಾಗ ಅತೀ ಹೆಚ್ಚು ಸಿರಿ ಹಾಗೂ ಭಾಗ್ಯಶ್ರೀ ಅವರ ಬಗ್ಗೆ ಮಾತಾಡಿದ್ದರು.
ಹೀಗಾಗಿ ಕಿಚ್ಚ ಸುದೀಪ್ ಅವರು ಸಂತೋಷ್ ಅವರಿಗೆ ಈ ರೀತಿ ಟಾಸ್ಕ್ ಅನ್ನು ನೀಡಿದ್ದಾರೆ. ಈ ಸಂಚಿಕೆ ಮುಗಿದ ಮೇಲೆ ಬಿಗ್ಬಾಸ್ ಮನೆ ಒಳಗಡೆ ಒಂದು ಚೈನ್ ಅನ್ನು ಕಳುಹಿಸಿ. ಆ ಚೈನ್ನಲ್ಲಿ ಸಿರಿ ಹಾಗೂ ಭಾಗ್ಯಶ್ರೀ ಜೊತೆಗೆ ತುಕಾಲಿ ಸಂತೋಷ್ ಅವರಿಗೆ ಕಟ್ಟಬೇಕು. ಆಗ ಇಡೀ ದಿನ ಸಿರಿ ಹಾಗೂ ಭಾಗ್ಯಶ್ರೀ ಜೊತೆಗೆ ತುಕಾಲಿ ಸಂತೋಷ್ ಅವರು ಒಟ್ಟಿಗೆ ಹೋಗಬೇಕು. ಒಟ್ಟಿಗೆ ಕುಳಿತುಕೊಳ್ಳಬೇಕು ಎಲ್ಲಿಗೆ ಹೋದರೂ ಒಟ್ಟಿಗೆ ಹೋಗಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದರು. ಇದೀಗ ತುಕಾಲಿ ಸಂತೋಷ್ ಅವರು ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
ಹೌದು, ಬಿಗ್ಬಾಸ್ ಮನೆಯಲ್ಲಿ ಸಿರಿ ಹಾಗೂ ಭಾಗ್ಯಶ್ರೀ ಜೊತೆಗೆ ತುಕಾಲಿ ಸಂತೋಷ್ಗೆ ಹಗ್ಗವನ್ನು ಸೊಂಟಕ್ಕೆ ಕಟ್ಟಿದ್ದರು. ಅದೇ ರೀತಿ ಎಲ್ಲಿಗೆ ಹೋದರು ಸಿರಿ, ಭಾಗ್ಯಶ್ರೀ, ಮತ್ತು ತುಕಾಲಿ ಸಂತೋಷ್ ಜೊತೆ ಜೊತೆಯಾಗಿ ಹೋಗಬೇಕು. ಹೀಗೆ ಬಿಗ್ಬಾಸ್ ಮನೆಯ ಎಲ್ಲ ಸದಸ್ಯರು ಬಿಗ್ಬಾಸ್ ಬೆಡ್ರೂಮ್ನಲ್ಲಿ ಕುಳಿತುಕೊಂಡಿದ್ದರು. ಆ ವೇಳೆ ಸಿರಿ ಹಾಗೂ ಭಾಗ್ಯಶ್ರೀ ಸೇರಿ ತುಕಾಲಿ ಸಂತೋಷ್ ಅವರಿಗೆ ಗೊಂಬೆಯಂತೆ ರೆಡಿ ಮಾಡಿದ್ದಾರೆ. ತುಕಾಲಿ ಸಂತೋಷ್ ತಲೆಗೆ ಎರಡು ಜುಟ್ಟು, ಹಣೆಗೆ ಬೊಟ್ಟು, ತುಟಿಗೆ ಲಿಪ್‌ಸ್ಟಿಕ್, ಎರಡು ಕೆನ್ನೆಗೆ ಚಿಕ್ ಪೌಡರ್ ಹಾಕಿ ರೆಡಿ ಮಾಡಿಸಿದ್ದಾರೆ. ಇನ್ನು ತುಕಾಲಿ ಸಂತೋಷ್ ಅವರನ್ನು ಮನೆ ಮಂದಿ ನೋಡ ನೋಡುತ್ತಿದ್ದಂತೆ ಬಿದ್ದು ಬಿದ್ದು ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ