ಒಂದಲ್ಲ, ಎರಡಲ್ಲ, ಐದು ಅಡಿ ಉದ್ದ ನಾಗರಹಾವು
ತೋಟದ ಮನೆಯ ರೂಮ್ ಸೇರಿದ್ದ ನಾಗರಹಾವು
ಹಾವು ಕಂಡು ಭಯಬೀತರಾಗಿದ್ದ ಮನೆಯ ಮಂದಿ
ತುಮಕೂರು: ಉರಗ ಸಂರಕ್ಷಕ ದಿಲೀಪ್ ಸುಮಾರು ಐದು ಅಡಿ ಉದ್ದ ನಾಗರಹಾವು ರಕ್ಷಣೆ ಮಾಡಿದ್ದಾರೆ. ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿ ಈ ನಾಗರ ಹಾವು ಸಿಕ್ಕಿದೆ.
ಗ್ರಾಮದ ಶ್ರೀನಿವಾಸ್ ರವರ ತೋಟದ ಮನೆಯ ರೂಮ್ನಲ್ಲಿ ನಾಗರಹಾವು ಸೇರಿಕೊಂಡಿತ್ತು. ಸುಮಾರು ಐದು ಅಡಿ ಉದ್ದ ನಾಗರಹಾವು ಕಂಡು ಮನೆಯವರು ಭಯಬಿದ್ದಿದ್ದರು. ಕೊನೆಗೆ ಉರಗ ಸಂರಕ್ಷಕ ದಿಲೀಪ್ಗೆ ಕರೆ ವಿಚಾರ ತಿಳಿದಿದ್ದರು.
ಶ್ರೀನಿವಾಸ್ ಅವರ ಫೋನ್ ಕರೆಗೆ ಬಂದ ಉರಗ ಸಂರಕ್ಷಕ ದಿಲೀಪ್ ನಾಗರಹಾವಿನ ರಕ್ಷಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ