ತುಂಗಾಭದ್ರಾ ಜಲಾಶಯದ ಒಳಹರಿವಿನಲ್ಲೂ ಹೆಚ್ಚಳ
ಮಳೆಯಿಂದಾಗಿ ಹರಿದು ಬರ್ತಿದೆ ಅಪಾರ ಪ್ರಮಾಣದ ನೀರು
ಸದ್ಯ ಸರಾಸರಿ 45 ಟಿಎಂಸಿ ನೀರು ಸಂಗ್ರಹ, ರೈತರ ಮುಖದಲ್ಲಿ ಮಂದಹಾಸ
ಕೊಪ್ಪಳ: ಪಶ್ಚಿಮಘಟ್ಟ, ಮಲೆನಾಡಿನಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ ಈ ಹಿನ್ನಲೆ ಕೊಪ್ಪಳದ ಜೀವನಾಡಿ ತುಂಗಾಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈಗಾಗಲೇ 1633.00 ಅಡಿ ಜಲಾಶಯ ಮಟ್ಟದಲ್ಲಿ 1611.27 ಅಡಿ ಭರ್ತಿಯಾಗಿದೆ.
ಮುನಿರಾಬಾದ್ ನ ತುಂಗಭದ್ರಾ ಜಲಾಶಯ 105.788ಟಿಎಂಸಿ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಸರಾಸರಿ 45 ಟಿಎಂಸಿ ನೀರು ಸಂಗ್ರಹ ಮಾಹಿತಿ ಲಭಿಸಿದೆ. ಟಿಬಿ ಡ್ಯಾಂ ಅಧಿಕಾರಿಗಳು ಈ ಮಾಹಿತಿಯನ್ನ ನೀಡಿದ್ದಾರೆ.
ಸದ್ಯ ಜಲಾಶಯದ ಒಳಹರಿವಿನಲ್ಲೂ ಹೆಚ್ಚಳವಾಗಿದ್ದು, 108019 ಕ್ಯೂಸೆಕ್ಸ್ ಒಳಹರಿವು ಹೆಚ್ಚಳವಾಗಿದೆ. ಮತ್ತೊಂದೆಡೆ ಇನ್ನಷ್ಟು ನೀರು ಹರಿದು ಬರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅತ್ತ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ