newsfirstkannada.com

‘ಕೆಂಡಸಂಪಿಗೆ’ಯಲ್ಲಿ ‘ಭಾಗ್ಯಲಕ್ಷ್ಮೀ’ಯ ತಾಂಡವ್..! ಏನಿದು ಹೊಸ ಟ್ವಿಸ್ಟ್​..?

Share :

08-06-2023

  ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಕೆಂಡಸಂಪಿಗೆ

  ಸುಮನಾ, ಸಾಧನಾ ನಡುವೆ ಉತ್ತಮ ಸೊಸೆ ಪಟ್ಟಕ್ಕಾಗಿ ಸ್ಪರ್ಧೆ

  ತಾಂಡವ್ ಎಂಟ್ರಿಯಿಂದ ಸಿರಿಯಲ್ ಕಥೆ ಮೇಲೆ ಹೆಚ್ಚಿದ ಕುತೂಹಲ

ಹೊಸ ಟ್ವಿಸ್ಟ್​ನೊಂದಿಗೆ ಕೆಂಡಸಂಪಿಗೆ ವೀಕ್ಷಕರ ಮುಂದೆ ಬರುಲು ಸಜ್ಜಾಗಿದೆ. ತಲತಲಾಂತರದಿಂದ ಬಂದಿರೋ ಆಭರಣಕ್ಕಾಗಿ ಓರಗಿತ್ತಿಯರ ನಡುವೆ ಪೈಪೋಟಿ ಶುರುವಾಗಿದೆ. ಈ ಸ್ಪರ್ಧೆಯನ್ನ ಏರ್ಪಾಡು ಮಾಡಿದ್ದು ಅತ್ತೆ-ಮಾವ.

ಹೌದು, ದಿನಕ್ಕೊಂದು ವಿಭಿನ್ನತೆಯನ್ನ ಹೊತ್ತು ತರುತ್ತಿರುವ ಕೆಂಡಸಂಪಿ ಸೀರಿಯಲ್​ ಕತೆಯಲ್ಲಿ ಸುಮನಾ ಹಾಗೂ ಸಾಧನಾ ನಡುವೆ ಮನೆತನಕ್ಕೆ ತಕ್ಕ ಸೊಸೆ ಪಟ್ಟಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ಈ ವಿಷ್ಯ ಸಾಧನಾ ಕಿವಿಗೆ ಬಿದ್ದಿದ್ದು, ಸುಮನಾಗೆ ಇದರ ಅರಿವೇ ಇಲ್ಲ. ಈಗಾಗಲೇ ಪ್ರಮಾಣಿಕರು ಯಾರು ಅನ್ನೋದನ್ನ ಚೆಕ್​ ಮಾಡಲು ಇಬ್ಬರೂ ಸೊಸೆಯರಿಗೆ ಒಂದು ಟಾಸ್ಕ್​ ಕೊಟ್ಟಿದ್ದರು. ಕುತಂತ್ರದಿಂದ ಅದ್ರಲ್ಲಿ ಸಾಧನಾ ವಿನ್​ ಆಗಿದ್ದಾಳೆ.

ಇನ್ನೂ ಸುಮನಾಳಿಗೆ ಸಹಾಯ ಮಾಡಲು ಭಾಗ್ಯಲಕ್ಷ್ಮೀ ತಾಂಡವ್​ ಎದುರಾಗಿದ್ದಾರೆ. ತಾಂಡವ್​ ಎಂಟ್ರಿ ಮತ್ತಷ್ಟು ಕೌತುಕ ಹೆಚ್ಚಿಸಿದೆ. ಇನ್ನೂ ಸೀರಿಯಲ್​ನ್ನ ಮತ್ತಷ್ಟು ಕುತೂಹಲದಿಂದ ಮೂಡುವಂತೆ ಮಾಡಿದೆ ಈ ತಿರುವು. ಕೆಂಡಸಂಪಿಗೆಯಲ್ಲಿ ದೊಡ್ಡಣ್ಣ, ಅಮೃತಾಮೂರ್ತಿ, ಕಾವ್ಯ ಶೈವ, ಆಕಾಶ ಸೇರಿದಂತೆ ದೊಡ್ಡ ತಾರಾಬಳಗಯಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

‘ಕೆಂಡಸಂಪಿಗೆ’ಯಲ್ಲಿ ‘ಭಾಗ್ಯಲಕ್ಷ್ಮೀ’ಯ ತಾಂಡವ್..! ಏನಿದು ಹೊಸ ಟ್ವಿಸ್ಟ್​..?

https://newsfirstlive.com/wp-content/uploads/2023/06/TANDAV-2.jpg

Load More