ರೀಲ್ಸ್ ಮಾಡಲು ಹೋಗಿ ಅರೆಸ್ಟ್ ಆದ ಯುವಕರು
ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವಕರು
ಠಾಣೆ ಮುಂಭಾಗ ರೀಲ್ಸ್ ಮಾಡೋದು ಕಾನೂನು ಬಾಹಿರವೇ? ಶುರುವಾಗಿದೆ ಹೊಸ ಚರ್ಚೆ
ರೀಲ್ಸ್ ಹುಚ್ಚಿಗೆ ಸಾಕಷ್ಟು ಎಡವಟ್ಟು ಸೃಷ್ಟಿಯಾದ ಘಟನೆ ಬಗ್ಗೆ ಕೇಳಿರಬಹುದು. ಆದರೆ ರೀಲ್ಸ್ ಮಾಡಿ ಇಬ್ಬರು ಯುವಕರು ಅರೆಸ್ಟ್ ಆದ ಘಟನೆ ಇದು. ಅಂದಹಾಗೆಯೇ ಯುವಕರು ಸುಖಾ ಸುಮ್ಮನೆ ಅರೆಸ್ಟ್ ಆಗಿಲ್ಲ. ಪೊಲೀಸ್ ಠಾಣೆ ಎದುರೇ ರೀಲ್ಸ್ ಮಾಡಲು ಹೊರಟು ಅರೆಸ್ಟ್ ಆಗಿದ್ದಾರೆ.
ಉತ್ತರ ಪ್ರದೇಶದ ವಾಜಿರ್ಗಂಝ್ನಲ್ಲಿ ಪೊಲೀಸರು ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್ ಆಗಿದ್ದೇ ತಡ, ಅನೇಕರು ಪೊಲೀಸ್ ಠಾಣೆ ಎದುರು ರೀಲ್ಸ್ ಮಾಡೋದು ಕಾನೂನು ಬಾಹಿರವೇ? ಅದಕ್ಕೆ ನಿಷೇಧ ಹೇರಲಾಗಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ಹರಿದಾಡುತ್ತಿರುವ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ