newsfirstkannada.com

ಅನೈತಿಕ ಸಂಬಂಧ ಶಂಕೆ.. ಇಡೀ ಕುಟುಂಬನ್ನೇ ಕೊಂದು ಹಾಕಿದ ಹಂತಕ!

Share :

14-11-2023

    ಅನೈತಿಕ ಸಂಬಂಧ ಹಿನ್ನೆಲೆ ಇಡೀ ಕುಟುಂಬವನ್ನೇ ಕೊಲೆ ಮಾಡಿದ ಶಂಕೆ

    ತಾಯಿ, ಮೂವರು ಮಕ್ಕಳನ್ನ ಕೊಲೆ ಮಾಡಿ ಎಸ್ಕೇಪ್​ ಆಗಿದ್ದ ಆರೋಪಿ

    ಲೊಕೇಶನ್​​​ ಆಧರಿಸಿ ಆರೋಪಿಯನ್ನ ಅರೆಸ್ಟ್​ ಮಾಡಿದ ಪೊಲೀಸರು

ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್​ ಸಿಕ್ಕಿದ್ದು ಆರೋಪಿಯನ್ನ ಪೊಲೀಸರು ಬೆಳಗಾವಿಯ ಕುಡಚಿಯಲ್ಲಿ ಅರೆಸ್ಟ್​ ಮಾಡಿದ್ದಾರೆ.

ಮಂಗಳೂರು ಏರ್​ಪೋರ್ಟ್​ನ CRPF ಸಿಬ್ಬಂದಿ ಪ್ರವೀಣ್​​​​ ಅರುಣ್​​​ ಚೌಗಲೆ ಬಂಧನ. ನವೆಂಬರ್ 12 ರಂದು ತಾಯಿ ಹಸೀನಾ ಹಾಗೂ ಮಕ್ಕಳಾದ ಅಫ್ನಾನ್​​, ಅಯ್ನಾಝ್​​​, ಹಾಸಿಂರನ್ನು ಕೊಲೆ ಮಾಡಿ ಬಳಿಕ ಅಲ್ಲಿಂದ ಆರೋಪಿ ಪರಾರಿಯಾಗಿದ್ದನು. ಈ ಘಟನೆಯು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಹೀಗಾಗಿ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದರು.

ಪ್ರವೀಣ್​​​​ ಮೂಲತಃ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದು ಮಂಗಳೂರು ಏರ್​​ಪೋರ್ಟ್​ನಲ್ಲಿ ಸಿಆರ್​ಪಿಎಫ್​ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ನಾಲ್ವರನ್ನು ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಹತ್ಯೆ ಮಾಡಿದ ಬಳಿಕ ಕುಡಚಿಯ ನೀರಾವರಿ ಇಲಾಖೆಯ ಅಧಿಕಾರಿಯಾಗಿರುವ ಸಂಬಂಧಿ ಪಾಟೀಲ್ ಎನ್ನುವರ ಮನೆಯಲ್ಲಿದ್ದನು. ಹೀಗಾಗಿ ಮೊಬೈಲ್​ ಟವರ್ ಲೋಕೇಶನ್ ಅನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನೈತಿಕ ಸಂಬಂಧ ಶಂಕೆ.. ಇಡೀ ಕುಟುಂಬನ್ನೇ ಕೊಂದು ಹಾಕಿದ ಹಂತಕ!

https://newsfirstlive.com/wp-content/uploads/2023/11/UDUPI_MURDER_CASE.jpg

Load More