newsfirstkannada.com

Udupi Murder Case: ಕೊಲೆ ಆರೋಪಿ ಪುಣೆಯ ಮಾಜಿ ಪೊಲೀಸ್ ಸಿಬ್ಬಂದಿ! ಹೊರಬೀಳುತ್ತಿದೆ ಹಂತಕನ ಇಂಚಿಂಚು ಮಾಹಿತಿ

Share :

Published November 15, 2023 at 2:25pm

    ಆರೋಪಿ ಪ್ರವೀಣ್ ಅರುಣ್ ಚೌಗಲೆ ಯಾರು ಗೊತ್ತಾ?

    ಅಯ್ನಾಸ್​ಗೂ ಆರೋಪಿ ಪ್ರವೀಣ್​ಗೂ ಸಂಬಂಧವೇನು?

    ಒಂದೇ ಕುಟುಂಬದ ನಾಲ್ವರನ್ನು ಕೊಂದವನ ಕಥೆ ಬೇರೆಯೇ ಇದೆ

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧಿಸಿ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕುಡಚಿಯ ಸಂಬಂಧಿಕರ ಮನೆಯಲ್ಲಿ ಪ್ರವೀಣ್ ಅರುಣ್ ಚೌಗಲೆಯನ್ನು ತಲೆಮರೆಸಿಕೊಂಡಿದ್ದನು. ಆತನ ಮೊಬೈಲ್​ ಸ್ವಿಚ್​ ಆನ್​ ಆದಂತೆ ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ಮಧ್ಯಾಹ್ನದ ವೇಳೆಗೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಪ್ರವೀಣ್ ಅರುಣ್ ಚೌಗಲೆ ಉದ್ಯೋಗವೇನು?

ಕೊಲೆ ಆರೋಪಿ ಪ್ರವೀಣ್ ಅರುಣ್ ಚೌಗಲೆ ಮೊದಲಿಗೆ ಪೂನಾದ (ಪುಣೆ) ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದ. ಮೂರು ತಿಂಗಳ ನಂತರ ಪೊಲೀಸ್​ ಹುದ್ದೆಗೆ​​ ರಾಜೀನಾಮೆ ನೀಡಿ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಒಂದು ದಶಕದಿಂದ ಕ್ಯಾಬಿನ್​​ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ.

ಚೌಗಲೆ ಮೂರು ತಿಂಗಳು ಪೊಲೀಸ್ ಇಲಾಖೆಯಲ್ಲಿದ್ದ. ಮೂರು ತಿಂಗಳಲ್ಲೇ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದನು. ಬಳಿಕ ಏರ್ ಇಂಡಿಯಾ ಕಂಪನಿಯಲ್ಲಿ  ಕೆಲಸಕ್ಕೆ ಸೇರಿಕೊಂಡಿದ್ದನು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Udupi Murder Case: ಕೊಲೆ ಆರೋಪಿ ಪುಣೆಯ ಮಾಜಿ ಪೊಲೀಸ್ ಸಿಬ್ಬಂದಿ! ಹೊರಬೀಳುತ್ತಿದೆ ಹಂತಕನ ಇಂಚಿಂಚು ಮಾಹಿತಿ

https://newsfirstlive.com/wp-content/uploads/2023/11/Udupi-Murder-case-1.jpg

Load More