newsfirstkannada.com

‘15 ನಿಮಿಷದಲ್ಲಿ 4 ಕೊಲೆ, ವರ್ಲ್ಡ್​​ ರೆಕಾರ್ಡ್’.. ಹಂತಕ ಪ್ರವೀಣ್ ಚೌಗುಲೆ ಫೋಟೋಗೆ ಕಿರೀಟ; ಇನ್​ಸ್ಟಾದಲ್ಲಿ ವಿಕೃತಿ

Share :

17-11-2023

    ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ನಾಲ್ವರ ಕೊಲೆ

    ಇನ್​ಸ್ಟಾ ಸ್ಟೇಟಸ್​ನಲ್ಲಿ ಪ್ರವೀಣ್ ಫೋಟೋ ಶೇರ್ ಮಾಡಿ ವಿಕೃತಿ

    ಖಾತೆದಾರರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಪೊಲೀಸರು

ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಗೆ ಕಿರೀಟ ತೊಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಕ್ಕೆ ಕಿರೀಟ ತೊಡಿಸಿ ಹಿಂದೂ ಮಂತ್ರ ಎನ್ನುವ ಇನ್​ಸ್ಟಾಗ್ರಾಂ ಖಾತೆ ತನ್ನ ಸ್ಟೇಟಸ್​ನಲ್ಲಿ ಶೇರ್ ಮಾಡಿಕೊಂಡಿದೆ. 15 ನಿಮಿಷದಲ್ಲಿ 4 ಕೊಲೆ, ಇದು ವರ್ಲ್ಡ್​​ ರೆಕಾರ್ಡ್ ಎಂದು ಬರೆದು ವಿಕೃತಿ ಮೆರೆದಿದ್ದಾರೆ.

ಸದ್ಯ ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಉಡುಪಿ ಪೋಲಿಸರು ಕ್ರಮ ತೆಗೆದುಕೊಂಡಿದ್ದು ಪೋಸ್ಟ್ ಶೇರ್ ಮಾಡಿದ್ದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕೇಸ್ ದಾಖಲಿಸುತ್ತಿದ್ದಂತೆ ಹಿಂದೂ ಮಂತ್ರ ಅಕೌಂಟ್​​ನಿಂದ ಪೋಸ್ಟ್ ಅನ್ನು ತೆಗೆದು ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘15 ನಿಮಿಷದಲ್ಲಿ 4 ಕೊಲೆ, ವರ್ಲ್ಡ್​​ ರೆಕಾರ್ಡ್’.. ಹಂತಕ ಪ್ರವೀಣ್ ಚೌಗುಲೆ ಫೋಟೋಗೆ ಕಿರೀಟ; ಇನ್​ಸ್ಟಾದಲ್ಲಿ ವಿಕೃತಿ

https://newsfirstlive.com/wp-content/uploads/2023/11/UDP_4_MURDER_2.jpg

Load More