newsfirstkannada.com

Video: ಹುಲಿವೇಷಧಾರಿಗಳ ಜೊತೆಗೆ ಶಾಲಾ ಶಿಕ್ಷಕಿಯರ ಭರ್ಜರಿ ಡ್ಯಾನ್ಸ್​​​! ಸೀರೆಯುಟ್ಟು ಹೆಜ್ಜೆ ಹಾಕಿದ್ದನ್ನು ಕಂಡು ನೆಟ್ಟಿಗರೇ ಸುಸ್ತು!

Share :

07-09-2023

    ಹುಲಿವೇಷಧಾರಿಗಳ ಜೊತೆ ಸಖತ್​ ಹೆಜ್ಜೆ ಹಾಕಿದ ಶಾಲಾ ಶಿಕ್ಷಕಿಯರು!

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಶಿಕ್ಷಕಿಯರ ಹುಲಿ ಡ್ಯಾನ್ಸ್

    ಶಿಕ್ಷಕಿಯರ ಜೊತೆ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಶಾಲಾ ವಿದ್ಯಾರ್ಥಿಗಳು

ಉಡುಪಿ: ಪ್ರತಿದಿನ ಸಾಕಷ್ಟು ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಾ ಇರುತ್ತವೆ. ಈ ಬಾರಿ ಶಾಲೆಯೊಂದರಲ್ಲಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರ ಜೊತೆ ಹುಲಿ ಡ್ಯಾನ್ಸ್​ ಮಾಡಿ ನೆಟ್ಟಿಗರ ಗಮನವನ್ನು ಸೆಳೆದಿದ್ದಾರೆ.

ಹುಲಿವೇಷಧಾರಿಗಳ ಜೊತೆ ಶಿಕ್ಷಕಿಯರು ಅದ್ಭುತವಾಗಿ ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿಯ ಮಣಿಪಾಲದ ಶಾಲೆಯಲ್ಲಿ ಹುಲಿವೇಷಧಾರಿಗಳು ಹುಲಿ ಮ್ಯೂಸಿಕ್​ಗೆ ಡ್ಯಾನ್ಸ್​ ​ಮಾಡಿದ್ದ ವಿಡಿಯೋ ಇದಾಗಿದೆ. ಇದೇ ವೇಳೆ ಎಂಟ್ರಿ ಕೊಟ್ಟ ಶಿಕ್ಷಕಿಯರು ವಿದ್ಯಾರ್ಥಿಗಳ ಜೊತೆ ಮಕ್ಕಳಾಗಿ ಸಖತ್​ ಸ್ಟೆಪ್ ಹಾಕಿದ್ದಾರೆ. ಇನ್ನು ಈ ವಿಡಿಯೋವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಾಮಾಜಿಕ ಜಾಲತಾಣವಾದ ‘X’ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಹುಲಿವೇಷಧಾರಿಗಳ ಜೊತೆಗೆ ಶಾಲಾ ಶಿಕ್ಷಕಿಯರ ಭರ್ಜರಿ ಡ್ಯಾನ್ಸ್​​​! ಸೀರೆಯುಟ್ಟು ಹೆಜ್ಜೆ ಹಾಕಿದ್ದನ್ನು ಕಂಡು ನೆಟ್ಟಿಗರೇ ಸುಸ್ತು!

https://newsfirstlive.com/wp-content/uploads/2023/09/huli-dance.jpg

Load More