ಬಿಗ್‌ಬಾಸ್ ಶುರುವಾಗೋ ಮುಂಚೆಯೇ 5 ಸ್ಪರ್ಧಿಗಳ ಬಗ್ಗೆ ರಿವೀಲ್
ಬಿಗ್‌ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ಗೆ 1 ದಿನ ಮಾತ್ರ ಬಾಕಿ
ಸಿನಿಮಾ ಇಂಡಸ್ಟ್ರಿಯಿಂದ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ
ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಕನ್ನಡದ ಬಿಗ್‌ಬಾಸ್ ಶೋ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ. ಈ ಮುಂಚೆಯೇ ಬಿಗ್‌ಬಾಸ್ ಸೀಸನ್ 11ಕ್ಕೆ ಹೋಗುವ ಐದು ಸ್ಪರ್ಧಿಗಳು ಹೆಸರನ್ನು ಅಧಿಕೃತವಾಗಿ ಗೊತ್ತಾಗಲಿದೆ. ಸಿನಿಮಾ ಕ್ಷೇತ್ರದಿಂದ ಈ ಬಾರಿ ಬಿಗ್‌ಬಾಸ್ ಕೆಲವೊಂದು ಸ್ಟಾರ್ ನಟ ನಟಿಯರು ಎಂಟ್ರಿ ಕೊಡಲಿದ್ದಾರೆ.
ಇದನ್ನೂ ಓದಿ: BIGG BOSS 11ಗೆ ಎಂಟ್ರಿ ಕೊಡಲಿದ್ದಾರೆ ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ಸ್; ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?
ಬಿಗ್‌ಬಾಸ್ ಸೀಸನ್ ಅಂದ್ರೆ ಗ್ಲಾಮರಸ್ ಕೂಡ ಇರ್ಬೇಕು. ಈ ಗ್ಲಾಮರ್ ತುಂಬಲೂ ಈ ಬಾರಿ ಬರ್ತಿರೋರು ನಟಿ ಅನುಷಾ ರೈ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಆ್ಯಕ್ಟಿವ್ ಆಗಿರೋ ಈ ನಟಿ ಇವರಾಗಿದ್ದಾರೆ. ನಟಿ ಅನುಷಾ ರೈ ಅವರು ಬಿಗ್‌ಬಾಸ್ ಸೀಸನ್ 11ಗೆ ಸೆಲೆಕ್ಟ್ ಆಗಿದ್ದಾರೆ. ಸಿನಿಮಾ ಇಂಡಸ್ಟ್ರಿಯಿಂದ ಹಲವರು ಬರ್ತಾರೆ ಅನ್ನೋ ಸುದ್ದಿಯಿತ್ತು.
ಆದ್ರೆ, ಕೊನೆಗೆ ಇವರು ಕನ್ಫರ್ಮ ಆಗಿದ್ದಾರೆ. ಬಿಗ್‌ಬಾಸ್‌ಗೆ ಎಂಟ್ರಿ ಕೊಡ್ತಾ ಇರೋ ಸ್ಪರ್ಧಿ ಧರ್ಮ ಕೀರ್ತಿರಾಜ್. ಧರ್ಮ ಅಂದಾ ಕ್ಷಣ ನೆನಪಾಗೋದೇ ಈ ಹಾಡು. ಕಣ್ ಕಣ್ಣ ಸಲಿಗೇ.. ಈ ಹಾಡು ಮತ್ತು ಹಲವು ಸಿನಿಮಾಗಳಿಂದ ಖ್ಯಾತಿಗಳಿಸಿರೋ ಧರ್ಮ ಕೀರ್ತಿರಾಜ್. ಸಿನಿಮಾ ಇಂಡಸ್ಟ್ರಿಯ ಹೀರೋ ಕ್ಯಾಟಗರಿಯಲ್ಲಿ ಬಿಗ್‌ಬಾಸ್‌ಗೆ ಸ್ಥಾನ ಪಡೆದಿದ್ದಾರೆ.
ಇನ್ನೂ, ಉಗ್ರಂ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಖಳನಾಯಕನಾಗಿ ಮಿಂಚುತ್ತಿರೋ ನಟ ಮಂಜುನಾಥ್ ಗೌಡ ಕೂಡ ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಇವರು ಉಗ್ರಂ ಮಂಜು ಅಂತಾನೇ ಸಖತ್ ಫೇಮಸ್ ಆಗಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಯಾವ ರೀತಿ ಕಮಾಲ್ ಮಾಡ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ