ಕೌಂಟಿ ಚಾಂಪಿಯನ್ಶಿಪ್ ಪಂದ್ಯದ ವೇಳೆ ಘಟನೆ
ಎಡವಿ ನೆಲಕ್ಕೆ ಬಿದ್ದ ಅಂಪೈರ್ ಆಂಥೋನಿ ಹ್ಯಾರಿಸ್
ಯಾರ್ಕ್ಷೈರ್ ಮತ್ತು ಡರ್ಬಿಶೈರ್ ತಂಡದ ನಡುವೆ ಏರ್ಪಟ್ಟ ಪಂದ್ಯ
ಕ್ರಿಕೆಟ್ ಆಟ ಆಡುವಾಗ ಅಂಪೈರ್ಗಳು ಆಟಗಾರರನ್ನ ಕಂಟ್ರೋಲ್ ಮಾಡ್ಬೇಕು. ಆದ್ರೆ ಇಲ್ಲಿ ಅಂಪೈರ್ ಭಯಬಿದ್ದು ಸ್ಕಿಡ್ ಆಗಿ ಬಿದ್ದಿದ್ದಾರೆ.
ಕ್ರೀಡಾಂಗಣದಲ್ಲಿ ಸೀರಿಯಸ್ ಮ್ಯಾಚ್ ನಡೀತಿದ್ರೆ, ಇತ್ತ ಅಂಪೈರ್ ಕೆಳಕ್ಕೆ ಬಿದ್ದು ಎಲ್ಲರ ನಗೆಪಾಟಲಿಗೆ ಗುರಿಯಾಗಿದ್ದಾರೆ. ಬೌಲರ್ ವೇಗವಾಗಿ ಬಂದ ಬಾಲ್ ಎಸೆದಿದ್ದಾನೆ. ಈ ವೇಳೆ ಬ್ಯಾಟ್ಸ್ಮ್ಯಾನ್ ಕೂಡ ನೇರವಾಗಿ ನುಗ್ಗಿದ ಚೆಂಡ್ನ್ನ ಬಾರಿಸಿದ್ದಾನೆ. ಆದರೆ ಇದನ್ನ ಕಂಡ ಅಂಪೈರ್ ಬಾಲ್ನಿಂದ ತಪ್ಪಿಸಿಕೊಳ್ಳಲು ಹಿಂದೆ ಸರಿದಿದ್ದಾರೆ. ಆಗ ಅಂಪೈರ್ ಕಾಲುಸ್ಕಿಡ್ ಆಗಿ ಕ್ರೀಡಾಂಗಣದಲ್ಲಿ ಬಿದ್ದಿದ್ದಾರೆ.
ಅಂದಹಾಗೆಯೇ ಇದು ಸ್ಕಾರ್ಬರೋದಲ್ಲಿ ನಡೆದ ಘಟನೆಯಾಗಿದೆ. ಯಾರ್ಕ್ಷೈರ್ ಮತ್ತು ಡರ್ಬಿಶೈರ್ ನಡುವಿನ ಕೌಂಟಿ ಚಾಂಪಿಯನ್ಶಿಪ್ ಪಂದ್ಯದ ವೇಳೆ ಅಂಪೈರ್ ಆಂಥೋನಿ ಹ್ಯಾರಿಸ್ ಎಡವಿ ನೆಲಕ್ಕೆ ಬಿದ್ದಿದ್ದಾರೆ.
An unfortunate moment for the umpire 😂 #LVCountyChamp pic.twitter.com/5vbgeaYeXW
— Vitality County Championship (@CountyChamp) September 4, 2023
ಯಾರ್ಕ್ಷೈರ್ ತಂಡದ ಆಟಗಾರರಾದ ಆಡಮ್ ಲಿಥ್ ಮತ್ತು ಫಿನ್ಲೇ ಬೀನ್ ಜೊತೆಯಾಟದ ವೇಳೆ ಅಂಪೈರ್ ಆಂಥೋನಿ ಹ್ಯಾರಿಸ್ ಬಿದ್ದಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ