newsfirstkannada.com

ಏರ್ಪೋರ್ಟ್​​ ಬಳಿ ಗುರುತಿಸಲಾಗದ ವಸ್ತುಗಳು ಪತ್ತೆ; ಬೆಚ್ಚಿಬಿದ್ದ ಪ್ರಯಾಣಿಕರು; ಆಮೇಲೇನಾಯ್ತು?

Share :

20-11-2023

  ಏರ್​ಪೋರ್ಟ್ ಬಳಿ ಗುರುತಿಸಲಾಗದ ವಸ್ತುಗಳು ಪತ್ತೆ

  ವಿಮಾನ ಹಾರಾಟ ವಿಳಂಬ.. ಪ್ರಯಾಣಿಕರ ಆತಂಕ..!

  ವಿಮಾಣ ನಿಲ್ದಾಣದ ಬಳಿ ಎರಡು ಯುಎಫ್‌ಓ ಪತ್ತೆ

ಇಂಫಾಲ್​​: ಮಣಿಪುರದ ಇಂಫಾಲ್ ಏರ್​ಪೋರ್ಟ್ ಬಳಿ ಯುಎಫ್‌ಓ ಪತ್ತೆಯಾಗಿದ್ದು, ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುಎಫ್​ಒ ಅಂದ್ರೆ ಅನ್​ ಐಡೆಂಟಿಫೈಯ್ಡ್ ಫ್ಲೈಯಿಂಗ್ ಆಬ್ಜೆಕ್ಟ್​ ಎಂದು. ಕನ್ನಡದಲ್ಲಿ ಗುರುತಿಸಲಾಗದ ವಸ್ತುಗಳು ಎಂದು ಕರೆಯಲಾಗುತ್ತದೆ.

ಸದ್ಯ ಮಣಿಪುರದ ರಾಜಧಾನಿ ಇಂಫಾಲ್ ಏರ್​ಪೋರ್ಟ್​​ ಬಳಿ ಎರಡು ಯುಎಫ್‌ಓ ಪತ್ತೆಯಾಗಿ ಆತಂಕ ಹುಟ್ಟಿಸಿದೆ. ಇದ್ರಿಂದ ಎರಡು ವಿಮಾನಗಳು ಡೈವರ್ಟ್​ ಆಗಿದ್ದು, ಮೂರು ವಿಮಾನಗಳ ಹಾರಾಟ ವಿಳಂಬವಾಗಿದೆ.

ಇನ್ನು, ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಹಾರಾಟ ನಿಲ್ಲಿಸಿ ಪರಿಶೀಲನೆ ನಡೆಸಲಾಗಿದ್ದು, ವಾಯು ಪ್ರದೇಶವನ್ನು ವಾಯುಪಡೆಗೆ ಹಸ್ತಾಂತರಿಸಲಾಗಿದೆ. ಸದ್ಯ ಯುಎಫ್‌ಓ ಪತ್ತೆಗೆ 2 ಯುದ್ಧ ವಿಮಾನಗಳು ಹಾರಾಟ ನಡೆಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏರ್ಪೋರ್ಟ್​​ ಬಳಿ ಗುರುತಿಸಲಾಗದ ವಸ್ತುಗಳು ಪತ್ತೆ; ಬೆಚ್ಚಿಬಿದ್ದ ಪ್ರಯಾಣಿಕರು; ಆಮೇಲೇನಾಯ್ತು?

https://newsfirstlive.com/wp-content/uploads/2023/11/Imphal-1.jpg

Load More