newsfirstkannada.com

ತ್ರಿವರ್ಣ ಧ್ವಜದಡಿ ಸ್ಪರ್ಧೆ ಮಾಡುವಂತಿಲ್ಲ.. ಭಾರತೀಯ ಕುಸ್ತಿಪಟುಗಳ ಮೇಲೆ ಕಠಿಣ ಕ್ರಮ ಕೈಗೊಂಡ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ

Share :

24-08-2023

    ಭಾರತ ಕುಸ್ತಿ ಫೆಡರೇಷನ್​ ಮೇಲೆ ಕಠಿಣ ಕ್ರಮ

    ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ ತೆಗೆದುಕೊಂಡ ನಿರ್ಣಯ

    ಸೆಪ್ಟೆಂಬರ್​ 16ರಿಂದ ವಿಶ್ವ ಚಾಂಪಿಯನ್​ಶಿಪ್ ಪ್ರಾರಂಭ

ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟವು ಭಾರತ ಕುಸ್ತಿ ಫೆಡರೇಷನ್​ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಮುಂಬರುವ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ತ್ರಿವಣ ಧ್ವಜದಡಿ ಭಾರತದ ಕುಸ್ತಿಪಟುಗಳು ಸ್ಪರ್ಧೆ ಮಾಡದಂತೆ ತಡೆದಿದೆ.

ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ಭಾರತೀಯ ಕುಸ್ತಿ ಫೆಡರೇಷನ್​ ವಿಫಲವಾಗಿರುವುದರಿಂದ ವಿಶ್ವ ಕುಸ್ತಿ ಫೆಡರೇಷನ್​ ಕಠಿಣ ಕ್ರಮ ಕೈಗೊಂಡಿದೆ. ಹೀಗಾಗಿ ಮುಂಬರುವ ಭಾರತೀಯ ಕುಸ್ತಿಪಟುಗಳು ತ್ರಿವರ್ಣ ಧ್ವಜದಡಿಯಲ್ಲಿ ಸ್ಪರ್ಧಿಸುವಂತಿಲ್ಲ.

ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಬೇಕಾದರೆ ಭಾರತೀಯ ಕುಸ್ತಿಪಟುಗಳು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿ ಅರ್ಹತೆ ಪಡೆಯಬೇಕು. ಆದರೆ ರಾಷ್ಟ್ರಧ್ವಜವಿಲ್ಲದೆ ಭಾಗವಹಿಸುವುದು ಒಲಿಂಪಿಕ್ಸ್​ ಅರ್ಹತೆಗೆ ತೊಂದರೆಯಾಗಲಿದೆ. ಇನ್ನು ಸೆಪ್ಟೆಂಬರ್​ 16ರಿಂದ ವಿಶ್ವ ಚಾಂಪಿಯನ್​ಶಿಪ್​ ಪ್ರಾರಂಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತ್ರಿವರ್ಣ ಧ್ವಜದಡಿ ಸ್ಪರ್ಧೆ ಮಾಡುವಂತಿಲ್ಲ.. ಭಾರತೀಯ ಕುಸ್ತಿಪಟುಗಳ ಮೇಲೆ ಕಠಿಣ ಕ್ರಮ ಕೈಗೊಂಡ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ

https://newsfirstlive.com/wp-content/uploads/2023/08/Wrestler.jpg

Load More