newsfirstkannada.com

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್​ಗಳು ಪತ್ತೆ.. ಪೊಲೀಸ್ರು ಹೈ ಅಲರ್ಟ್​​

Share :

05-11-2023

    2 ಬಾಕ್ಸ್​​ಗಳನ್ನು ನೋಡುತ್ತಿದ್ದಂತೆ ರೈಲ್ವೆ ಪೊಲೀಸರಿಗೆ ಮಾಹಿತಿ!

    ಗೋಣಿ ಚೀಲದಲ್ಲಿ ಭಾರೀ ತೂಕದ 2 ಕಬ್ಬಿಣದ ಬಾಕ್ಸ್​ಗಳು ಪತ್ತೆ

    ಹೆಚ್ಚಿನ ತನಿಖೆಗಾಗಿ ಬೆಂಗಳೂರಿನಿಂದ ತಂಡದ ಆಗಮನ ಸಾಧ್ಯತೆ

ಶಿವಮೊಗ್ಗ: ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಅನಾಮಧೇಯ ಎರಡು ಬಾಕ್ಸ್ ಪತ್ತೆಯಾಗಿದೆ. ಈ ಬಾಕ್ಸ್ ಪತ್ತೆಯಾಗುತ್ತಿದ್ದಂತೆ ಶಿವಮೊಗ್ಗ ಪೊಲೀಸ್​ ಅಧಿಕಾರಿಗಳು ಫುಲ್​ ಅಲರ್ಟ್ ಆಗಿದ್ದಾರೆ. ನಿನ್ನೆ ರಾತ್ರಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಗೋಣಿ ಚೀಲದಲ್ಲಿ ಭಾರೀ ತೂಕದ 2 ಕಬ್ಬಿಣದ ಬಾಕ್ಸ್​​​ ಪತ್ತೆಯಾಗಿತ್ತು.

ಈ ಬಾಕ್ಸ್​​ಗಳನ್ನು ಗಮನಿಸಿದ ಆಟೋ ಚಾಲಕರು ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಹಾಗೂ RTF  ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬಾಕ್ಸ್​ಗಳ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಅಂತ ಬರೆಯಲಾಗಿದೆ. ಬಾಕ್ಸ್ ಸಮೀಪ ಸಾರ್ವಜನಿಕರು ಹೋಗದಂತೆ ತಡೆಯಲು ಬ್ಯಾರಿಕೇಡ್ ಹಾಕಲಾಗಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್​ಗಳು ಪತ್ತೆ.. ಪೊಲೀಸ್ರು ಹೈ ಅಲರ್ಟ್​​

https://newsfirstlive.com/wp-content/uploads/2023/11/shivammoga-3.jpg

Load More